Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಅಮೆರಿಕ ವಿನಾಯಿತಿ ನೀಡೋ ಮೊದಲೇ ಭಾರತದತ್ತ ಬರುತ್ತಿತ್ತು ರಷ್ಯಾದ ಹಡಗುಗಳು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಅಮೆರಿಕ ವಿನಾಯಿತಿ ನೀಡೋ ಮೊದಲೇ ಭಾರತದತ್ತ ಬರುತ್ತಿತ್ತು ರಷ್ಯಾದ ಹಡಗುಗಳು

Latest

ಅಮೆರಿಕ ವಿನಾಯಿತಿ ನೀಡೋ ಮೊದಲೇ ಭಾರತದತ್ತ ಬರುತ್ತಿತ್ತು ರಷ್ಯಾದ ಹಡಗುಗಳು

Public TV
Last updated: March 6, 2026 6:43 pm
Public TV
Share
2 Min Read
Strait of Hormuz closed india oil
SHARE

ನವದೆಹಲಿ: ಅಮೆರಿಕ (USA) ವಿನಾಯಿತಿ ನೀಡುವ ಮೊದಲೇ ರಷ್ಯಾದ 18 ಹಡಗುಗಳು (Russian Crude Oil Ships) ಕಚ್ಚಾ ತೈಲವನ್ನು ಹೊತ್ತುಕೊಂಡು ಬರುತ್ತಿದ್ದು ಶೀಘ್ರವೇ ಭಾರತವನ್ನು (India) ತಲುಪುವ ಸಾಧ್ಯತೆಯಿದೆ.

ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಒಂದು ಡಜನ್‌ಗಿಂತಲೂ ಹೆಚ್ಚು ಟ್ಯಾಂಕರ್‌ಗಳ ಮೇಲೆ ಕಚ್ಚಾ ತೈಲ ನಿಂತಿದೆ. ಈ ಸರಕುಗಳು ಒಂದು ವಾರ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಭಾರತವನ್ನು ತಲುಪಲಿದೆ.

ಸುಮಾರು 7 ಮಿಲಿಯನ್ ಬ್ಯಾರೆಲ್‌ಗಳ ರಷ್ಯಾದ ಯುರಲ್ಸ್ ತೈಲವನ್ನು ಹೊತ್ತ ಎಂಟು ಹಡಗುಗಳು ಸಿಂಗಾಪುರದಿಂದಲ್ಲಿದ್ದು ಇವು ಭಾರತದ ಬಂದರನ್ನು ಶೀಘ್ರವೇ ತಲುಪುವ ಸಾಧ್ಯತೆಯಿದೆ. ಇದನ್ನೂ ಓದಿ: ಕೇಂದ್ರದಿಂದ ತುರ್ತು ಅಧಿಕಾರ ಬಳಕೆ – ಎಲ್‍ಪಿಜಿ ಉತ್ಪಾದನೆ ಹೆಚ್ಚಿಸಲು ಸಂಸ್ಕರಣಾ ಘಟಕಗಳಿಗೆ ಆದೇಶ

ಎಷ್ಟು ದಿನ ಬೇಕು?

ಕಪ್ಪು ಸಮುದ್ರ ಮಾರ್ಗ 17–25 ದಿನಗಳು, ಬಾಲ್ಟಿಕ್ ಮಾರ್ಗ ಸರಿಸುಮಾರು 30–40 ದಿನಗಳು, ಆರ್ಕ್ಟಿಕ್ ಮಾರ್ಗ ಸರಿಸುಮಾರು 30–35 ದಿನಗಳಲ್ಲಿ ರಷ್ಯಾದಿಂದ ಭಾರತಕ್ಕೆ ಹಡಗುಗಳು ಬರುತ್ತವೆ. ಭಾರತ ಇತ್ತೀಚಿನ ದಿನಗಳಲ್ಲಿ 10 ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ರಷ್ಯಾದ ಕಚ್ಚಾ ತೈಲವನ್ನು ಖರೀದಿಸಿದೆ.

ಫೆಬ್ರವರಿಯಲ್ಲಿ ರಷ್ಯಾದಿಂದ ಭಾರತ 1 ಮಿಲಿಯನ್‌ ಬಿಪಿಡಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡರೆ ಸೌದಿ ಅರೇಬಿಯಾದಿಂದ 7.7 ಲಕ್ಷ ಬ್ಯಾರೆಲ್‌ಗ ತೈಲವನ್ನು ಆಮದು ಮಾಡಿತ್ತು. ಟ್ರಂಪ್‌ ರಷ್ಯಾದಿಂದ ಕಚ್ಚಾ ತೈಲ ಆಮದು ನಿಲ್ಲಿಸಬೇಕು ಎಂದು ಹೇಳಿದ್ದರೂ ಭಾರತದ ತೈಲ ಆಮದಿನಲ್ಲಿ ರಷ್ಯಾ ಮೊದಲ ಸ್ಥಾನ ಪಡೆದಿದ್ದರೆ ಸೌದಿ ಅರೇಬಿಯಾ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು.  ಇದನ್ನೂ ಓದಿ: ರಷ್ಯಾ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ವಿನಾಯಿತಿ ಕೊಟ್ಟ ಅಮೆರಿಕ

ಫೆಬ್ರವರಿಯಲ್ಲಿ ರಷ್ಯಾದಿಂದ ಕಚ್ಚಾ ತೈಲ ಆಮದು 1 ಮಿಲಿಯನ್‌ ಬ್ಯಾರೆಲ್‌ ಪರ್‌ ಡೇಗಿಂತ ಸ್ವಲ್ಪ ಹೆಚ್ಚು ದಾಖಲಾಗಿತ್ತು, ಜನವರಿಯಲ್ಲಿ 1.1 ಎಂಬಿಡಿ ಮತ್ತು ಕಳೆದ ಡಿಸೆಂಬರ್‌ನಲ್ಲಿ 1.2 ಎಂಬಿಡಿ ದಾಖಲಾಗಿತ್ತು.

ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭಾರತವು ರಷ್ಯಾದಿಂದ ಸುಮಾರು 144 ಬಿಲಿಯನ್ ಯುರೋಗಳಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದೆ ಎಂದು ಯುರೋಪಿಯನ್ ಚಿಂತಕರ ಚಾವಡಿ ಈ ಜನವರಿಯಲ್ಲಿ ಹೇಳಿತ್ತು. ಫೆಬ್ರವರಿ 2022 ರಿಂದ ಜಾಗತಿಕ ತೈಲ ಮಾರಾಟದಿಂದ ರಷ್ಯಾ ಸುಮಾರು 1 ಟ್ರಿಲಿಯನ್ ಯುರೋ ಆದಾಯ ಗಳಿಸಿರಬಹುದು ಎಂದು ಸೆಂಟರ್‌ ಫಾರ್‌ ರಿಸರ್ಚ್‌ ಆನ್‌ ಎನರ್ಜಿ ಆಂಡ್‌ ಕ್ಲೀನ್‌ ಏರ್‌(CREA) ಹೇಳಿತ್ತು.  ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್‌ ಎಫೆಕ್ಟ್‌ – ಯುನೈಟೆಡ್ ಬ್ರಿವರೀಸ್, ಯುನೈಟೆಡ್ ಸ್ಪಿರಿಟ್ಸ್ ಷೇರು ದಿಢೀರ್‌ ಭಾರೀ ಏರಿಕೆ

ಚೀನಾದ ನಂತರ ರಷ್ಯಾದ ತೈಲದ ಎರಡನೇ ಅತಿದೊಡ್ಡ ಖರೀದಿ ದೇಶ ಭಾರತವಾಗಿದೆ. ಫೆಬ್ರವರಿ 2022 ರಲ್ಲಿ ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಭಾರತವು ರಷ್ಯಾದಿಂದ 162.5 ಬಿಲಿಯನ್ ಯುರೋ ಮೌಲ್ಯದ ಪಳೆಯುಳಿಕೆ ಇಂಧನಗಳನ್ನು, 143.88 ಬಿಲಿಯನ್ ಯುರೋ ಮೌಲ್ಯದ ತೈಲ ಮತ್ತು 18.18 ಬಿಲಿಯನ್ ಯುರೋ ಮೌಲ್ಯದ ಕಲ್ಲಿದ್ದಲನ್ನು ಖರೀದಿಸಿದೆ ಎಂದು CREA ತಿಳಿಸಿದೆ.
TAGGED:Crude OilindiaIran WarrussiaUSAಅಮೆರಿಕಕಚ್ಚಾ ತೈಲಡೊನಾಲ್ಡ್ ಟ್ರಂಪ್ಭಾರತರಷ್ಯಾ
Share This Article
Facebook Whatsapp Whatsapp Telegram

Cinema news

Rajath Kishan
ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR
Bengaluru City Cinema Districts Karnataka Latest Sandalwood Top Stories
colors kannada New serial rani
ರಾಣಿ – ಅಮ್ಮ ಮಗಳ ಭಾವುಕ ಪಯಣ..!
Cinema Latest Sandalwood Top Stories
Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories
Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories

You Might Also Like

Raichuru fire Accident
Districts

ಕಸದ ರಾಶಿಗೆ ಹಚ್ಚಿದ್ದ ಕಿಡಿ ತಗುಲಿ ಸುಟ್ಟ ಗೋದಾಮು – ಲಕ್ಷಾಂತರ ಮೌಲ್ಯದ ಭತ್ತ, ಗೊಬ್ಬರ ಭಸ್ಮ

Public TV
By Public TV
6 minutes ago
Budget 2026 Karnataka bans social media for children under 16 Siddaramaiah
Bengaluru City

ಕರ್ನಾಟಕ ಬಜೆಟ್‌| ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಸಾಧ್ಯವೇ?

Public TV
By Public TV
2 hours ago
liquor alcohol
Bengaluru City

ಬಜೆಟ್‌ನಲ್ಲಿ ಮದ್ಯ ಪ್ರಿಯರಿಗೆ ಪರೋಕ್ಷ ಟ್ಯಾಕ್ಸ್ ಶಾಕ್

Public TV
By Public TV
2 hours ago
Bagalkote
Bagalkot

ಸತ್ತಿದ್ದ ವ್ಯಕ್ತಿ ಮತ್ತೆ ಜೀವಂತ – ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ಮಾತಾಡಿದ್ದನ್ನು ಕಂಡು ಮನೆಯವರೇ ಶಾಕ್

Public TV
By Public TV
3 hours ago
shivamogga airport 1
Districts

ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಫ್ಲೈಟ್ ಟ್ರೈನಿಂಗ್ ಸ್ಕೂಲ್, ಏರ್‌ಕ್ರಾಫ್ಟ್ ಅಸೆಂಬ್ಲಿ ಘಟಕ ಸ್ಥಾಪನೆಗೆ ಕ್ರಮ

Public TV
By Public TV
3 hours ago
BY VIjayendra
Bengaluru City

ಯಾವುದೇ ದೂರದೃಷ್ಟಿ ಇಲ್ಲದ ನೀರಸ ಆಯವ್ಯಯ ಪತ್ರ ಇದು- ಬಿವೈವಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?