Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪವಾಡವೇ ನಡೆದಿತ್ತು… ಬಾಂಬ್‌ ದಾಳಿಯಲ್ಲೂ ಬದುಕುಳಿದಿದ್ದ ಖಮೇನಿ – ಜೀವನದ ಪ್ರಮುಖ ಘಟ್ಟಗಳು ಹೇಗಿತ್ತು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪವಾಡವೇ ನಡೆದಿತ್ತು… ಬಾಂಬ್‌ ದಾಳಿಯಲ್ಲೂ ಬದುಕುಳಿದಿದ್ದ ಖಮೇನಿ – ಜೀವನದ ಪ್ರಮುಖ ಘಟ್ಟಗಳು ಹೇಗಿತ್ತು?

Latest

ಪವಾಡವೇ ನಡೆದಿತ್ತು… ಬಾಂಬ್‌ ದಾಳಿಯಲ್ಲೂ ಬದುಕುಳಿದಿದ್ದ ಖಮೇನಿ – ಜೀವನದ ಪ್ರಮುಖ ಘಟ್ಟಗಳು ಹೇಗಿತ್ತು?

Public TV
Last updated: March 1, 2026 12:44 pm
Public TV
Share
4 Min Read
Ayatollah Ali Khamenei
SHARE

ಟೆಹ್ರಾನ್‌: ಅಮೆರಿಕ ಮತ್ತು ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ, ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ (Ayatollah Khamenei) ಹತ್ಯೆಯಾಗಿದ್ದಾರೆ. ಇರಾನ್‌ ಸರ್ಕಾರಿ ಮಾಧ್ಯಮ ಸಾವನ್ನ ದೃಢಪಡಿಸಿವೆ. ಖಮೇನಿ ಸಾವಿನಿಂದಾಗಿ ಇರಾನ್‌ನಲ್ಲಿ ಸುದೀರ್ಘ ಆಡಳಿತದ ಇತಿಹಾಸಕ್ಕೆ ಅಧಿಕೃತ ತೆರೆ ಬಿದ್ದಂತಾಗಿದೆ. ತಮ್ಮ ಆಡಳಿತದ ಬಹುಭಾಗವನ್ನು ಅಮೆರಿಕ ಮತ್ತು ಇಸ್ರೇಲ್‌ (USA And Israel) ವಿರುದ್ಧದ ವೈರತ್ವದಲ್ಲೇ ಕಳೆದ ಆಯತೊಲ್ಲಾ ಅಲಿ ಖಮೇನಿ, ಕಡೆಗೆ ಆ ವೈರತ್ವಕ್ಕಾಗಿಯೇ ಜೀವ ತೆತ್ತಿದ್ದಾರೆ.

US President Donald J. Trump posts, “Khamenei, one of the most evil people in History, is dead. This is not only Justice for the people of Iran, but for all Great Americans, and those people from many Countries throughout the World, that have been killed or mutilated by Khamenei… pic.twitter.com/JkUKxkKmQP

— ANI (@ANI) February 28, 2026

ಆಯತೊಲ್ಲಾ ಅಲಿ ಖಮೇನಿ ಹೆಸರು ಕೇಳಿದ್ರೆ ಅರ್ಧ ಇರಾನ್‌ಗೆ (Iran) ಹೆಮ್ಮೆ, ಇನ್ನರ್ಧ ಇರಾನ್‌ಗೆ ಕುದಿ. ಅರ್ಧ ಇರಾನಿಯನ್ನರ ಪಾಲಿಗೆ ಆರಾಧ್ಯದೈವ, ಇನ್ನರ್ಧ ಇರಾನಿಯನ್ನರ ಪಾಲಿಗೆ ರಾಕ್ಷಸ. ಹೀಗೆ ಖಮೇನಿ ಜೀವನದಲ್ಲಿ ಅನೇಕ ಬಾರಿ ಪವಾಡಗಳೇ ನಡೆದಿತ್ತು. ಬಾಂಬ್‌ ದಾಳಿ ನಡೆದಾಗಲೂ ಬದುಕುಳಿದಿದ್ದರು ಅನ್ನೋದು ಅಚ್ಚರಿಯ ಸಂಗತಿ. ಇದನ್ನೂ ಓದಿ: ಗಲ್ಫ್ ರಾಷ್ಟ್ರಗಳ ಮೇಲೆ ಸಮರ ಸಾರಿದ ಇರಾನ್‌ – ಯುಎಇ ಮೇಲೆ 208 ಡ್ರೋನ್‌, 137 ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ

Iran Israel Strike

ಆಯತುಲ್ಲಾ ಅಲಿ ಖಮೇನಿ ಅವರ ಜೀವನದ ಪ್ರಮುಖ ಘಟ್ಟಗಳು

* ಏಪ್ರಿಲ್ 19, 1939 : ಮಶ್ಹದ್ ನಗರದಲ್ಲಿ ಧಾರ್ಮಿಕ ಕುಟುಂಬದಲ್ಲಿ ಜನನ, ತಂದೆ ಜವಾದ್ ಖಮೇನಿ ಒಬ್ಬ ಶಿಯಾ ಪಂಡಿತರು
* ಚಿಕ್ಕ ವಯಸ್ಸಿನಿಂದಲೇ (4 ವರ್ಷದಿಂದ): ಕುರಾನ್ ಓದುವುದು ಮತ್ತು ಧಾರ್ಮಿಕ ಶಿಕ್ಷಣ ಆರಂಭ; ಮಶ್ಹದ್‌ನಲ್ಲಿ ಹವ್ಜಾ (ಧಾರ್ಮಿಕ ಶಾಲೆ)ಯಲ್ಲಿ ಅಧ್ಯಯನ
* 1958: ಕುಮ್ ನಗರಕ್ಕೆ ತೆರಳಿ ರುಹೊಲ್ಲಾ ಖೊಮೇನಿ ಸೇರಿದಂತೆ ಪ್ರಮುಖ ಶಿಯಾ ವಿದ್ವಾಂಸರ ಬಳಿ ಉನ್ನತ ಧಾರ್ಮಿಕ ಅಧ್ಯಯನ
* 1962-1963ರಿಂದ: ಶಾ ಮೊಹಮ್ಮದ್ ರೆಜಾ ಪಹ್ಲವಿಯ ವಿರುದ್ಧ ಪ್ರತಿಭಟನೆಗಳಲ್ಲಿ ಸಕ್ರಿಯ; ದೇಶ ವಿರೋಧಿ ಚಟುವಟಿಕೆಗಳಿಗಾಗಿ ಹಲವು ಬಾರಿ ಬಂಧನಕ್ಕೊಳಗಾದರು (6 ಬಾರಿ ಬಂಧನ ಮತ್ತು 3 ವರ್ಷ ಸೆರೆವಾಸ)
* 1978-1979: ಇರಾನ್ ಇಸ್ಲಾಮಿಕ್ ಕ್ರಾಂತಿಯಲ್ಲಿ ಪ್ರಮುಖ ಪಾತ್ರ; ಖೊಮೇನಿಯೊಂದಿಗೆ ನಿಕಟ ಸಂಪರ್ಕ
* 1979: ಕ್ರಾಂತಿ ಯಶಸ್ವಿಯಾದ ನಂತರ ರೆವಲ್ಯೂಷನರಿ ಕೌನ್ಸಿಲ್ ಸದಸ್ಯರಾದರು; ರಕ್ಷಣಾ ಉಪ ಸಚಿವರು, IRGC (ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್) ಮೇಲೆ ನಿಯಂತ್ರಣ, ಇರಾನ್ ಹೊಸ್ಟೇಜ್ ಸಂಕಷ್ಟದಲ್ಲಿ ಮಾತುಕತೆಗಾರರಾಗಿ ಪಾತ್ರ
* 1980: ಇಸ್ಲಾಮಿಕ್ ರಿಪಬ್ಲಿಕನ್ ಪಾರ್ಟಿಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು; ರಕ್ಷಣಾ ಸಚಿವಾಲಯದಲ್ಲಿ ಹುದ್ದೆ
* ಜೂನ್ 27, 1981: ಮುಜಾಹಿದೀನ್-ಎ-ಖಲ್ಕ್ ಗುಂಪಿನ ಬಾಂಬ್ ದಾಳಿಯಲ್ಲಿ ಗಂಭೀರ ಗಾಯಗೊಂಡರು (ತೋಳು ಮತ್ತು ಧ್ವನಿ ನಾಡಿಗೆ ಹಾನಿ)
* ಆಕ್ಟೋಬರ್ 1981: ರಾಷ್ಟ್ರಪತಿ ಮೊಹಮ್ಮದ್ ಅಲಿ ರಜಾಯಿ ಹತ್ಯೆಯ ನಂತರ ಇರಾನ್‌ನ ರಾಷ್ಟ್ರಪತಿಯಾಗಿ ಆಯ್ಕೆಯಾದರು (97% ಮತಗಳೊಂದಿಗೆ)
* 1981-1989 ರ ವರೆಗೆ 2 ಅವಧಿಗಳಲ್ಲಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು (ಇರಾನ್-ಇರಾಕ್ ಯುದ್ಧದ ಸಮಯ)
* 1985: ಮತ್ತೊಂದು ಬಾಂಬ್ ದಾಳಿಯಲ್ಲಿ ಬದುಕುಳಿದರು
* ಜೂನ್ 4, 1989: ಆಯತುಲ್ಲಾ ರುಹೊಲ್ಲಾ ಖೊಮೇನಿ ನಿಧನದ ನಂತರ ಎಕ್ಸ್‌ಪರ್ಟ್ಸ್ ಅಸೆಂಬ್ಲಿಯಿಂದ ಇರಾನ್‌ನ ಸುಪ್ರೀಂ ಲೀಡರ್ (ಸರ್ವೋಚ್ಚ ನಾಯಕ/ರಹ್ಬರ್) ಆಗಿ ಆಯ್ಕೆಯಾದರು
* 1989 ರಿಂದ ಇಂದಿನವರೆಗೆ: ಇರಾನ್‌ನ ಸುಪ್ರೀಂ ಲೀಡರ್ ಆಗಿ ಮುಂದುವರಿದಿದ್ದಾರೆ. ದೇಶದ ಅತ್ಯಂತ ಪ್ರಬಲ ವ್ಯಕ್ತಿ, ವಿದೇಶಾಂಗ ನೀತಿ, ಸೇನೆ, ನ್ಯಾಯಾಂಗದ ಮೇಲೆ ಅಂತಿಮ ನಿಯಂತ್ರಣ ಹೊಂದಿದ ನಾಯಕರಾಗಿದ್ದರು.

Iran 2

ರೇಜಾ ಪೆಹಲ್ವಿ ಅಧಿಕಾರದ ಗದ್ದುಗೆ ನೀಡಲು ಇಸ್ರೇಲ್ ಪ್ಲ್ಯಾನ್
ಒಂದು ಕಡೆ ಮುಂದಿನ ಸರ್ವಾಧಿಕಾರಿ ಯಾರು ಎನ್ನುವ ಚರ್ಚೆಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಅಮೆರಿಕ ಇಸ್ರೇಲ್ ಸೇರಿ ರಬ್ಬರ್ ಸ್ಟ್ಯಾಂಪ್ ಸರ್ಕಾರವನ್ನು ಆಡಳಿತಕ್ಕೆ ತರುವ ಪ್ಲ್ಯಾನ್ ನಡೆಯುತ್ತಿದೆ. ಆಯಾತೋಲ್ಲ ಸ್ಥಾನಕ್ಕೆ ಇರಾನ್ ಯುವರಾಜ ರೇಜಾ ಪೆಹಲ್ವಿಯನ್ನ ಕೂರಿಸಲು ಇಸ್ರೇಲ್ ನಿರ್ಧಾರ ಮಾಡಿದೆ. 1979 ರಲ್ಲಿ ಜರುಗಿದ ಆಡಳಿತ ಕ್ರಾಂತಿಯಲ್ಲಿ ಇರಾನ್ ರಾಜ ಮನೆತನದ ಹಿಡಿತವನ್ನ ತಪ್ಪಿಸಿದ್ದ ಖಮೇನಿ ಇರಾನ್ ಅನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಿದ್ದರು. ಮತ್ತೆ ಇರಾನ್ ನನ್ನು ರಾಜಮನೆತನದ ಸುಪರ್ಧಿಗೆ ಒಪ್ಪಿಸಲು ಇಸ್ರೇಲ್ ಅಮೆರಿಕ ಕಾರ್ಯತಂತ್ರ ರೂಪಿಸುತ್ತಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಇರಾನ್ ಸರ್ವೋಚ್ಛ ನಾಯಕನ ಹತ್ಯೆ – ಖಮೇನಿ ಸಾವನ್ನ ಸಂಭ್ರಮಿಸಿದ ಇರಾನ್ ಮಹಿಳೆಯರು

ಖಮೇನಿ ಹತ್ಯೆಗೆ ಇರಾನ್ ಪ್ರತಿಕಾರ
ಸುಪ್ರೀಂ ನಾಯಕ ಖಮೇನಿ ಹತ್ಯೆ ಹಿನ್ನಲೆ ಅಮೆರಿಕ ಮತ್ತು ಇಸ್ರೇಲ್ ಮೇಲೆ ಪ್ರತಿ ದಾಳಿಯ ಎಚ್ಚರಿಕೆಯನ್ನು ಇರಾನ್‌ನ ಐಆರ್‌ಜಿಸಿ ನೀಡಿದರ. ಖಮೇನಿ ಸಾವಿನ ನಂತರ ಇರಾನ್ ಮೌನವಾಗಿರುವುದಿಲ್ಲ ಕೆಲವೇ ಕ್ಷಣಗಳಲ್ಲಿ ವಿನಾಶಕಾರಿ ದಾಳಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿವೆ.

TAGGED:Ayatollah khameneiBallistic Missilesdonald trumpiranIsrael StrikesKhameneiWorld War 3ಆಯತ್ತೊಲ್ಲಾ ಅಲ್‌ ಖಮೇನಿಇರಾನ್ಇಸ್ರೇಲ್‌ ದಾಳಿವಿಶ್ವಯುದ್ಧ
Share This Article
Facebook Whatsapp Whatsapp Telegram

Cinema news

Rajath Kishan and Dog Satish
ಶೌಚಾಲಯದಲ್ಲಿದ್ದ ವಿಡಿಯೋವೊಂದಕ್ಕೆ ಸುದೀಪ್ ಮೂವಿ ಹಾಡು – ಡಾಗ್ ಸತೀಶ್ ವಿರುದ್ಧ ರಜತ್ ದೂರು
Bengaluru City Cinema Karnataka Latest Main Post Sandalwood
Vijay Sangeetha Sornalingam
ನಟಿ ಜೊತೆ ವಿವಾಹೇತರ ಸಂಬಂಧ ಆರೋಪ; ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ ನಟ ವಿಜಯ್‌ ಪತ್ನಿ
Cinema Latest Main Post South cinema
The Kerala Story 2
‘ದಿ ಕೇರಳ ಸ್ಟೋರಿ 2’ ಸಿನಿಮಾಗೆ ಬಿಗ್‌ ರಿಲೀಫ್‌ – ರಿಲೀಸ್‌ಗಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್‌
Cinema Court Latest Main Post South cinema
Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema

You Might Also Like

Pakistan
Latest

ಖಮೇನಿ ಹತ್ಯೆಗೆ ಆಕ್ರೋಶ – ಕಾಶ್ಮೀರದಲ್ಲಿ ಪ್ರತಿಭಟನೆ, ಪಾಕ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ದಾಳಿ

Public TV
By Public TV
27 minutes ago
Iran Troop
Latest

ಇಸ್ರೇಲ್‌-ಅಮೆರಿಕ ಆರ್ಭಟಕ್ಕೆ ಖಮೇನಿ ಗ್ಯಾಂಗ್ ಖಲ್ಲಾಸ್ – ಇರಾನ್‌ನ ಟಾಪ್‌ ಕಮಾಂಡರ್‌ಗಳೇ ಉಡೀಸ್‌

Public TV
By Public TV
43 minutes ago
Udupi SI Death
Districts

ಪೊಲೀಸ್ ಮ್ಯಾರಥಾನ್ ವೇಳೆ ಕುಸಿದು ಬಿದ್ದು ಎಸ್‌ಐ ಸಾವು

Public TV
By Public TV
1 hour ago
UAE Ballistic Missiles
Latest

ಗಲ್ಫ್ ರಾಷ್ಟ್ರಗಳ ಮೇಲೆ ಸಮರ ಸಾರಿದ ಇರಾನ್‌ – ಯುಎಇ ಮೇಲೆ 208 ಡ್ರೋನ್‌, 137 ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ

Public TV
By Public TV
2 hours ago
Dubai Kannadigas
Bellary

Iran Israel War | 50ಕ್ಕೂ ಹೆಚ್ಚು ಕನ್ನಡಿಗರು ದುಬೈ, ಬಹ್ರೇನ್‌ನಲ್ಲೇ ಲಾಕ್‌

Public TV
By Public TV
2 hours ago
Iran Women Celebration On Ayatollah Ali Khamenei Death
Latest

ಇರಾನ್ ಸರ್ವೋಚ್ಛ ನಾಯಕನ ಹತ್ಯೆ – ಖಮೇನಿ ಸಾವನ್ನ ಸಂಭ್ರಮಿಸಿದ ಇರಾನ್ ಮಹಿಳೆಯರು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?