ಮುಂಬೈ: ನಿರೀಕ್ಷೆಯಂತೆ ಆರ್ಸಿಬಿ ವಿರಾಟ್ ಕೊಹ್ಲಿ, ಚೆನ್ನೈ ತಂಡ ಧೋನಿ, ಮುಂಬೈ ಟೀಂ ರೋಹಿತ್ ಶರ್ಮಾ ಅವರನ್ನು ಉಳಿಸಿಕೊಂಡಿದೆ.
ಮುಂದಿನ ವರ್ಷ ಜನವರಿಯಲ್ಲಿ ಐಪಿಎಲ್ ಬೃಹತ್ ಹರಾಜು ನಡೆಯಲಿರುವ ಹಿನ್ನೆಲೆಯಲ್ಲಿ ತಂಡದಲ್ಲಿ ಇರಲಿರುವ ಗರಿಷ್ಠ 4 ಆಟಗಾರರ ಹೆಸರನ್ನು ತಿಳಿಸಲು ಮಂಗಳವಾರ ಫ್ರಾಂಚೈಸಿಗಳಿಗೆ ಗಡುವು ನೀಡಲಾಗಿತ್ತು. ಅದರಂತೆ ಫ್ರಾಂಚೈಸಿಗಳು ಉಳಿಸಿಕೊಂಡ ಆಟಗಾರರ ಮಾಹಿತಿ ಮತ್ತು ಆಟಗಾರರಿಗೆ ಎಷ್ಟು ಕೋಟಿ ರೂ. ನೀಡಲಾಗುತ್ತದೆ ಎಂಬುದನ್ನು ತಿಳಿಸಿವೆ.
- Advertisement 2
- Advertisement 3
ವಿಶೇಷ ಏನೆಂದರೆ ಚೆನ್ನೈ ರವೀಂದ್ರ ಜಡೇಜಾ ಅವರಿಗೆ 16 ಕೋಟಿ ರೂ. ನೀಡಿದರೆ ಧೋನಿಗೆ 12 ಕೋಟಿ ರೂ. ನೀಡಲಿದೆ. ಆರ್ಸಿಬಿ ಕೊಹ್ಲಿಗೆ 15 ಕೋಟಿ ರೂ. ನೀಡಲಿದೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ
- Advertisement 4
Welcome to #VIVOIPLRetention @RCBTweets have zeroed down on the retention list ????
What do you make of it? ????#VIVOIPL pic.twitter.com/77AzHSVPH5
— IndianPremierLeague (@IPL) November 30, 2021
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ವಿರಾಟ್ ಕೊಹ್ಲಿ, ಗ್ಲೇನ್ ಮ್ಯಾಕ್ಸ್ವೆಲ್, ಸಿರಾಜ್
The @mipaltan retention list is out!
Comment below and let us know what do you make of it❓#VIVOIPLRetention pic.twitter.com/rzAx6Myw3B
— IndianPremierLeague (@IPL) November 30, 2021
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕಿರನ್ ಪೋಲಾರ್ಡ್
The @ChennaiIPL retention list is out! ????
Take a look! ????#VIVOIPLRetention pic.twitter.com/3uyOJeabb6
— IndianPremierLeague (@IPL) November 30, 2021
ಚೆನ್ನೈ ಸೂಪರ್ ಕಿಂಗ್ಸ್:
ರವೀಂದ್ರ ಜಡೇಜಾ, ಎಂ ಎಸ್ ಧೋನಿ, ಋತುರಾಜ್ ಗಾಯಕ್ವಡ್, ಮೊಯೀನ್ ಅಲಿ
Here's @KKRiders's #VIVOIPL retention list ????#VIVOIPLRetention pic.twitter.com/mc4CKiwxZL
— IndianPremierLeague (@IPL) November 30, 2021
ಕೋಲ್ಕತ್ತಾ ನೈಟ್ ರೈಡರ್ಸ್
ಸುನೀಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್
Take a look at the @SunRisers retention list ????#VIVOIPLRetention pic.twitter.com/fXv62OyAkA
— IndianPremierLeague (@IPL) November 30, 2021
ಸನ್ ರೈಸರ್ಸ್ ಹೈದರಾಬಾದ್
ಕೇನ್ ವಿಲಿಯಮ್ಸನ್, ಉಮ್ರನ್ ಮಲಿಕ್, ಅಬ್ದುಲ್ ಸಮದ್,
How is that for a retention list, @delhicapitals fans❓#VIVOIPLRetention pic.twitter.com/x9dzaWRaCR
— IndianPremierLeague (@IPL) November 30, 2021
ಡೆಲ್ಲಿ ಕ್ಯಾಪಿಟಲ್ಸ್:
ರಿಷಬ್ ಪಂತ್, ಅಕ್ಷರ್ ಪಟೇಲ್, ಪೃಥ್ವಿ ಶಾ, ಹೆನ್ರಿಕ್ ನಾರ್ಟ್ಜೆ
.@rajasthanroyals fans, what do you make of the retention list? ????#VIVOIPLRetention pic.twitter.com/JgrLm09mkv
— IndianPremierLeague (@IPL) November 30, 2021
ರಾಜಸ್ಥಾನ್ ರಾಯಲ್ಸ್
ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್
Here's the @PunjabKingsIPL retention list ????#VIVOIPLRetention pic.twitter.com/ABl5TWLFhG
— IndianPremierLeague (@IPL) November 30, 2021
ಪಂಜಾಬ್ ಕಿಂಗ್ಸ್
ಮಯಂಕ್ ಅಗರ್ವಾಲ್, ಅರ್ಷ್ದೀಪ್ ಸಿಂಗ್