ಅಹಮದಾಬಾದ್: ಚೊಚ್ಚಲ ಐಪಿಎಲ್ ಗೆದ್ದ ಗುಜರಾತ್ ಟೈಟನ್ಸ್ 20 ಕೋಟಿ ನಗದು ಬಹುಮಾನ ಗೆದ್ದರೆ ದ್ವಿತೀಯ ಸ್ಥಾನಿ ರಾಜಸ್ಥಾನ್ ರಾಯಲ್ಸ್ 13 ಕೋಟಿ ರೂ. ಗೆದ್ದುಕೊಂಡಿದೆ.
ರಾಜಸ್ಥಾನ ನೀಡಿದ 131 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ 11 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 133 ರನ್ ಹೊಡೆದು 7 ವಿಕೆಟ್‌ಗಳ ಜಯವನ್ನು ಸಾಧಿಸಿತು. ಇದನ್ನೂ ಓದಿ: ಪಾಂಡ್ಯ ಪರಾಕ್ರಮ – ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಗುಜರಾತ್
Advertisement
Advertisement
ಯಾವ ತಂಡಕ್ಕೆ ಎಷ್ಟು ಕೋಟಿ?
ಗುಜರಾತ್ ಟೈಟನ್ಸ್ – 20 ಕೋಟಿ ರೂ.
ರಾಜಸ್ಥಾನ್ ರಾಯಲ್ಸ್ – 13 ಕೋಟಿ ರೂ.
ರಾಯಲ್ ಚಾಲೆಂಜರ್ಸ್ ಬೆಂಗಳೂರು – 7 ಕೋಟಿ ರೂ.
ಲಕ್ನೋ ಸೂಪರ್ ಜೈಂಟ್ಸ್ – 6.5 ಕೋಟಿ ರೂ.
Advertisement
Advertisement
ಯಾವ ಆಟಗಾರರಿಗೆ ಏನು?
ಉದಯೋನ್ಮುಖ ಆಟಗಾರ: ಉಮ್ರಾನ್ ಮಲಿಕ್ (10 ಲಕ್ಷ ರೂ.)
ಹೆಚ್ಚು ಸಿಕ್ಸರ್‌ಗಳು: ಜೋಸ್ ಬಟ್ಲರ್ (10 ಲಕ್ಷ ರೂ)
ಸೂಪರ್ ಸ್ಟ್ರೈಕರ್: ದಿನೇಶ್ ಕಾರ್ತಿಕ್ (10 ಲಕ್ಷ ರೂ., ಟಾಟಾ ಪಂಚ್)
ಗೇಮ್ ಚೇಂಜರ್ ಪ್ರಶಸ್ತಿ: ಜೋಸ್ ಬಟ್ಲರ್ (10 ಲಕ್ಷ ರೂ.)
ಪವರ್ ಪ್ಲೇಯರ್ ಆಫ್ ದಿ ಸೀಸನ್: ಜೋಸ್ ಬಟ್ಲರ್ ( 10 ಲಕ್ಷ ರೂ.)
ಋತುವಿನ ವೇಗದ ಎಸೆತ: ಲಾಕಿ ಫರ್ಗುಸನ್ (157.3 KPH) (10 ಲಕ್ಷ ರೂ.) ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ
3⃣ Wickets
3⃣4⃣ Runs In The Chase
Captain @hardikpandya7 led from the front & delivered the goods with bat & ball and bagged the Player of the Match award as @gujarat_titans clinched the #TATAIPL 2022 title. ???? ???? #GTvRR
Scorecard ▶️ https://t.co/8QjB0bmXZ7 pic.twitter.com/45BuUh3qqS
— IndianPremierLeague (@IPL) May 29, 2022
ಹೆಚ್ಚಿನ ಬೌಂಡರಿಗಳು: ಜೋಸ್ ಬಟ್ಲರ್ (ರೂ 10 ಲಕ್ಷ ರೂ.)
ಪರ್ಪಲ್ ಕ್ಯಾಪ್: ಯುಜುವೇಂದ್ರ ಚಹಾಲ್ (27 ವಿಕೆಟ್, 10 ಲಕ್ಷ ರೂ.)
ಆರೆಂಜ್ ಕ್ಯಾಪ್: ಜೋಸ್ ಬಟ್ಲರ್ (863 ರನ್, ರೂ 10 ಲಕ್ಷ)
ಹೆಚ್ಚು ಕ್ಯಾಚ್: ಎವಿನ್ ಲೂಯಿಸ್ (ರೂ. 10 ಲಕ್ಷ)
ಮೋಸ್ಟ್ ವಾಲ್ಯುಬೆಲ್ ಪ್ಲೇಯರ್(MVP): ಜೋಸ್ ಬಟ್ಲರ್ (ರೂ 10 ಲಕ್ಷ)
ಫೇರ್ ಪ್ಲೇ ಪ್ರಶಸ್ತಿ: ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್