ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ (ಎಸ್‍ಆರ್‌ಹೆಚ್) ತಂಡದ ಹೊಸ ಜೆರ್ಸಿಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಎಸ್‍ಆರ್‌ಹೆಚ್ ತಮ್ಮ ಹೊಸ ಜೆರ್ಸಿಯಲ್ಲೂ ತಮ್ಮ ಆರೆಂಜ್ ಗುರುತನ್ನು ಉಳಿಸಿಕೊಂಡಿದೆ. ಕೆಳಭಾಗವು ಸಂಪೂರ್ಣವಾಗಿ ಕಿತ್ತಳೆ ಬಣ್ಣದ್ದಾಗಿದ್ದರೆ ಜೆರ್ಸಿಯ ತೋಳುಗಳು ಕಿತ್ತಳೆ ಬಣ್ಣದಲ್ಲಿ ಚುಕ್ಕೆಗಳೊಂದಿಗೆ ಕಪ್ಪು ಬಣ್ಣದಲ್ಲಿದೆ. ಇದನ್ನೂ ಓದಿ: ಇನ್‍ಸ್ಟಾಗ್ರಾಮ್‍ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊಗೆ 40 ಕೋಟಿ ಫಾಲೋವರ್ಸ್ – ನಂ.1
Presenting our new jersey.
The #OrangeArmour for the #OrangeArmy ????#ReadyToRise #IPL pic.twitter.com/maWbAWA0pc
— SunRisers Hyderabad (@SunRisers) February 9, 2022
ಈ ಹೊಸ ನೋಟದ ಜರ್ಸಿಯನ್ನು ಬಹುಪಾಲು ಎಸ್‍ಆರ್‌ಹೆಚ್ ಅಭಿಮಾನಿಗಳು ಮೆಚ್ಚಿಲ್ಲ. ಕೆಲವರು ಇದನ್ನು ಸ್ವಿಗ್ಗಿ ಫುಡ್ ಅಪ್ಲಿಕೇಶನ್ ವೇರ್‌ನ ಟಿ-ಶರ್ಟ್‍ಗಳ ವಿತರಣಾ ಕಾರ್ಯನಿರ್ವಾಹಕರ ಪ್ರತಿರೂಪ ಎಂದು ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ 2ನೇ ಏಕದಿನ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ವಿಶೇಷ ಅತಿಥಿಗಳು
Bajrang Dal uniform for 14th Feb ! https://t.co/gbQlGS1Yjv
— °???? (@anubhav__tweets) February 9, 2022
Swiggy delivery cheskuntara masteruu pic.twitter.com/hUAPLQXg1H
— Sᴀɱ JօղVíƙ™ (@Sam_Jonvik2) February 9, 2022
ತಂಡದ 25 ಮಂದಿ ಆಟಗಾರ ಪೈಕಿ ಎಸ್‍ಆರ್‌ಹೆಚ್ ತಂಡವು ಕೇನ್ ವಿಲಿಯಮ್ಸನ್ (14 ಕೋಟಿ ರೂ.), ಅಬ್ದುಲ್ ಸಮದ್ (4 ಕೋಟಿ ರೂ.), ಉಮ್ರಾನ್ ಮಲಿಕ್ (4 ಕೋಟಿ ರೂ.) ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ಒಟ್ಟು 22 ಮಂದಿ ಆಟಗಾರರ ಪೈಕಿ 7 ಮಂದಿ ವಿದೇಶಿ ಆಟಗಾರರನ್ನು ಖರೀದಿಸಬಹುದು.