ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಟಗಾರರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳಿಗೆ ಭರಪುರ ಮನರಂಜನೆಯನ್ನು ನೀಡುತ್ತಿದ್ದು, ಇದುವರೆಗೂ ಬ್ಯಾಟಿಂಗ್, ಬೌಲಿಂಗ್, ಸಿಕ್ಸರ್ ಸಿಡಿಸಿದ ಟಾಪ್ 3 ಸ್ಥಾನಗಳನ್ನು ಪಡೆದಿರುವ ಆಟಗಾರರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಆರೆಂಜ್ ಕ್ಯಾಪ್
1. ಅಂಬಟಿ ರಾಯುಡು – 370 ರನ್ – ಸಿಎಸ್‍ಕೆ
2. ವಿರಾಟ್ ಕೊಹ್ಲಿ – 349 ರನ್ – ಆರ್‌ಸಿಬಿ
3. ಕೇನ್ ವಿಲಿಯಮ್ಸ್ – 322 ರನ್ -ಎಸ್‍ಆರ್ ಎಚ್
Advertisement
Advertisement
ಪರ್ಪಲ್ ಕ್ಯಾಪ್
1. ಹಾರ್ದಿಕ್ ಪಾಂಡ್ಯ – 11 ವಿಕೆಟ್ – ಮುಂಬೈ
2. ಮಯಾಂಕ್ ಮಾರ್ಕಡೆ – 11 ವಿಕೆಟ್ – ಮುಂಬೈ
3. ಸಿದ್ದಾರ್ಥ್ ಕೌಲ್ – 11 ವಿಕೆಟ್ – ಮುಂಬೈ
Advertisement
Advertisement
ಸಿಕ್ಸರ್
1. ಕ್ರಿಸ್ ಗೇಲ್ – 23 – ಪಂಜಾಬ್
2. ಎಬಿಡಿವಿಲಿಯರ್ಸ್ – 23 – ಆರ್‌ಸಿಬಿ
3. ಆಂಡ್ರೆ ರುಸೆಲ್ – 23 – ಕೆಕೆಆರ್
ಬೆಸ್ಟ್ ಎಕಾನಮಿ
1. ಸಂದೀಪ್ ಶರ್ಮಾ – 4.0 ಇ/ಆರ್ – ಎಸ್‍ಆರ್ ಎಚ್
2. ಜೋಫ್ರಾ ಆರ್ಚರ್ – 6.00 ಇ/ಆರ್ – ಆರ್ ಆರ್
3. ಅಂಕಿತ್ ರಜಪೂತ್ – 6.27 ಇ/ಆರ್ – ಪಂಜಾಬ್
ಕಳೆದ ಬಾರಿಯ ಟೂರ್ನಿಯಲ್ಲಿ ಆಸೀಸ್, ಹೈದರಾಬಾದ್ ತಂಡದ ಆಟಗಾರ ಡೇವಿಡ್ ವಾರ್ನರ್ (641 ರನ್) ಆರೆಂಜ್ ಕ್ಯಾಪ್ ಪಡೆದಿದ್ದರು. ಭುವನೇಶ್ವರ್ ಕುಮಾರ್ 26 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದರು.