ಒಟ್ಟಾವಾ: ಭಾರತ ಮೂಲದ ಅನಿತಾ ಆನಂದ್ ಕೆನಡಾದ ರಕ್ಷಣಾ ಸಚಿವರಾಗಿ ಆಯ್ಕೆಯಾಗಿದ್ದಾರೆ. ಒಂಟಾರಿಯೊ ಪ್ರಾಂತ್ಯವನ್ನ ಅನಿತಾ ಆನಂದ್ ಪ್ರತಿನಿಧಿಸುತ್ತಿದ್ದಾರೆ.
ಪ್ರಧಾನಿ ಜಸ್ಟಿನ್ ಟ್ರುಡೋ ಸಂಪುಟ ಪುನಃ ರಚನೆಯಾದ ಕಾರಣ ಅನಿತಾರನ್ನ ರಕ್ಷಣಾ ಸಚಿವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ದೇಶದ ಮೊದಲ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ಅನಿತಾ ಪಾತ್ರರಾಗಿದ್ದಾರೆ.
Advertisement
Advertisement
ರಕ್ಷಣಾ ಸಚಿವೆಯಾಗಿರುವ 54 ವರ್ಷದ ಅನಿತಾಗೆ ಇಲಾಖೆಯಲ್ಲಿ ಹಲವಾರು ತೊಡಕುಗಳು. ಸಮಸ್ಯೆಗಳಿದ್ದು, ಇದೆನ್ನೆಲ್ಲಾ ಹೇಗೆ ನಿಭಾಯಿಸಿಕೊಂಡು ಹೋಗೊತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಖಾಸಗಿ ವಾಹಿನಿಯ ವರದಿ ಪ್ರಕಾರ ರಕ್ಷಣಾ ಇಲಾಖೆಯನ್ನು ಮುನ್ನಡೆಸಲು ಅನಿತಾ ಆಣಮದ್ ಸಮರ್ಥರಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ
Advertisement
Advertisement
ಕೊರೊನಾ ಅಂದರ್ಭದಲ್ಲಿ ಅನಿತಾ ಆನಂದ್ ಕಾರ್ಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶೀಘ್ರವಾಗಿ ಕೊರೊನಾ ಲಸಿಕೆಗಳು ದೇಶಕ್ಕೆ ಲಭ್ಯವಾಗುವಂತೆ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಕೊರೊನಾ ಜಾಗೃತಿ ಅಭಿಯಾನದ ಉಸ್ತುವಾರಿಯನ್ನು ಅವರು ನೋಡಿಕೊಂಡಿದ್ದರು ಎಂದು ವರದಿಯಾಗಿದೆ.