ಸ್ಮೋಕಿಂಗ್ ಪೋಸ್ಟರ್ ತೆಗೆದು ಹಾಕುವಂತೆ ಹೈಕಮೀಷನ್‌ಗೆ ಕೋರಿಕೆ ಸಲ್ಲಿಸಿದ ಕೆನಡಾ ಭಾರತೀಯ

Advertisements

ಕಾಳಿ ಮಾತೆಯ ಕೈಯಲ್ಲಿ ಸಿಗರೇಟು ವಿವಾದಕ್ಕೆ ಹೊಸ ತಿರುವು ಸಿಕ್ಕಿದೆ. ಸ್ಮೋಕಿಂಗ್ ಪೋಸ್ಟರ್ ತೆಗೆದು ಹಾಕುವಂತೆ ಹೈಕಮೀಷನ್‌ಗೆ ಕೆನಡಾ ಭಾರತೀಯ ಕೋರಿಕೆ ಸಲ್ಲಿಸಿದ್ದಾರೆ. ಪೋಸ್ಟರ್ ತೆಗೆದು ಹಾಕುವಂತೆ ಒತ್ತಾಯಿಸಲಾಗಿದೆ.

ನಿರ್ಮಾಪಕಿ ಲೀನಾ `ಕಾಳಿ’ ಸಾಕ್ಷ್ಯ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ ಸುದ್ದಿಯಾಗಿದ್ದರು. ಕಾಳಿ ಮಾತೆಯ ಕೈಯಲ್ಲಿ ಸಿಗರೇಟು ಮತ್ತು ಎಲ್‌ಜಿಬಿಟಿ ಧ್ವಜ ಇದ್ದು, ಈ ಪೋಸ್ಟರ್ ವಿರುದ್ಧ ವಿರೋಧ ವ್ಯಕ್ತವಾಗಿತ್ತು. ಈ ವಿಚಾರಕ್ಕೆ ಹೊಸ ತಿರುವು ಪಡೆದುಕೊಂಡಿದೆ.ಸ್ಮೋಕಿಂಗ್ ಪೋಸ್ಟರ್ ತೆಗೆದು ಹಾಕುವಂತೆ ಹೈಕಮೀಷನ್‌ಗೆ ಕೆನಡಾ ಭಾರತೀಯ ಕೋರಿಕೆ ಸಲ್ಲಿಸಿದ್ದಾರೆ.

Advertisements

ಕೆನಡಾದಲ್ಲಿರುವ ಭಾರತೀಯ `ಕಾಳಿ’ ಮಾತೆಯ ಪೋಸ್ಟರ್ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ನಿರ್ಮಾಪಕಿ ಲೀನಾಗೆ ಪೋಸ್ಟರ್ ತೆಗೆದು ಹಾಕುವಂತೆ ಕೆನಾಡದ ಅಧಿಕಾರಿಗಳು ತಿಳಿಸಿದ್ದಾರೆ. ಹಿಂದೂ ಸಮುದಾಯದ ಭಾವನೆಗಳಿಗೆ ದಕ್ಕೆ ತಂದಿರುವುದಕ್ಕೆ, ಹಿಂದೂ ದೇವರನ್ನು ಅಗೌರವವಾಗಿ ಪೋಸ್ಟರ್ ಮಾಡಲಾಗಿದೆ ಜತೆಗೆ ಎಲ್‌ಜಿಬಿಟಿ ಧ್ವಜ ವಿಚಾರವಾಗಿಯೂ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಕೆನಡಾ ಭಾರತೀಯ ಆಕ್ರೋಶಕ್ಕೆ ಮಣಿದು ನಿರ್ಮಾಪಕಿ ಲೀನಾ ಪೋಸ್ಟರ್ ತೆಗೆದು ಹಾಕುತ್ತಾರಾ ಅಂತಾ ಕಾದುನೋಡಬೇಕಿದೆ.

Live Tv

Advertisements
Advertisements
Exit mobile version