ಲಂಡನ್: ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮೊದಲೇ ಲಂಡನ್‍ನಲ್ಲಿ ಉಗ್ರರು ದಾಳಿ ನಡೆಸಿ ಕುಕೃತ್ಯ ಮೆರೆದಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಬರ್ಮಿಂಗ್‍ಹ್ಯಾಮ್‍ನಲ್ಲಿನ ಭಾರತ ಕ್ರಿಕೆಟ್ ತಂಡದ ಹೋಟೆಲನ್ನು ಮುಚ್ಚಲಾಗಿದೆ. ಹ್ಯಾಟ್ ರೆಜೆಂನ್ಸಿ ಹೋಟೆಲ್‍ನೊಳಗೆ ಯಾವುದೇ ಕಾರ್ ಅಥವಾ ಅತಿಥಿಗಳನ್ನ ಒಳಗೆ ಬಿಡುತ್ತಿಲ್ಲ.
ಇಂದು ಮಧ್ಯಾಹ್ನ ಎಡ್ಜ್ ಬಸ್ಟನ್ ಸ್ಟೇಡಿಯಂನಲ್ಲಿ ಭಾರತ ಪಾಕಿಸ್ತಾನ ನಡುವೆ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿಯ ಪಂದ್ಯ ನಿಗದಿಯಾಗಿದೆ.
Advertisement
ಶನಿವಾರದಂದು ಲಂಡನ್‍ನ ಮೂರು ಪ್ರತ್ಯೇಕ ಸ್ಥಳದಲ್ಲಿ ಸಿಕ್ಕ ಸಿಕ್ಕವರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದು ಕೆಲವರಿಗೆ ಚಾಕು ಇರಿದಿದ್ದಾರೆ. ಉಗ್ರರು ಲಂಡನ್ ಬ್ರಿಡ್ಜ್ ಬಳಿ ಅತೀ ವೇಗದಲ್ಲಿ ವ್ಯಾನ್ ಚಾಲನೆ ಮಾಡಿದ್ದು, ಪಾದಾಚಾರಿಗಳ ಮೇಲೆ ವ್ಯಾನ್ ಹರಿಸಿದ್ದಾರೆ. ಅಲ್ಲದೆ ಬರೋ ಮಾರ್ಕೆಟ್ ಬಳಿ ಹಲವರಿಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ 6 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೂವರು ಉಗ್ರರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.
Advertisement
ಒಂದು ತಿಂಗಳ ಹಿಂದಷ್ಟೇ ಲಂಡನ್ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಹೋಗಿ ಉಗ್ರರು ವಿಫಲರಾಗಿದ್ರು.
Advertisement
#WATCH Panic as police entered a bar in London and asked everyone to 'get down immediately' #LondonAttacks (Earlier visuals) pic.twitter.com/ySWY53I2e7
— ANI (@ANI) June 4, 2017
Advertisement
#Visuals Police at the site in London after two terror attacks, of a van hitting pedestrians on London Bridge & stabbings at Borough Market. pic.twitter.com/R3KZ4HAJ5z
— ANI (@ANI) June 4, 2017
Birmingham, England: Edgbaston to host India vs Pakistan match today, preparations underway. #ChampionsTrophy2017 #INDvPAK pic.twitter.com/6z964YZaX9
— ANI (@ANI) June 4, 2017
England: Fans gather outside Edgbaston Ground in Birmingham ahead of #INDvPAK match, cheer for the Indian cricket team #ChampionsTrophy2017 pic.twitter.com/dNcB9Np0Zk
— ANI (@ANI) June 4, 2017
ಬಹು ದಿನಗಳ ನಂತರ ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ಲಂಡನ್‍ನಲ್ಲಿ ಆರಂಭಗೊಂಡಿವೆ. 2016ರ ವಿಶ್ವ ಟಿ-ಟ್ವೆಂಟಿಯಲ್ಲಿ ನಂತರ ಭಾರತ ಮತ್ತು ಪಾಕ್ ಎರಡು ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಹ ಇಂದಿನ ಪಂದ್ಯಕ್ಕೆ ಮಹತ್ವ ನೀಡಿದೆ.
ಭಾರತ ಹಾಗೂ ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಟ್ರೋಫಿಗೆ ಸೆಣಸಿದ್ದು, ಒಂದು ಬಾರಿ ಭಾರತ ಗೆದ್ರೆ ಪಾಕಿಸ್ತಾನ 2 ಬಾರಿ ಗೆದ್ದಿದೆ. ಈಗ 2ನೇ ಜಯಕ್ಕೆ ಭಾರತ ಕಾತರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್ ಬ್ಯಾಟಿಂಗ್ ಫಾರ್ಮ್‍ನಲ್ಲಿದ್ರೆ, ಹಾರ್ದಿಕ್ ಪಾಂಡ್ಯ, ಜಸ್ಪೀತ್ ಬೂಮ್ರಾ ಬಾಲ್ ದಾಳಿಗೆ ಸಜ್ಜಾಗಿದ್ದಾರೆ.
ಅತ್ತ ಪಾಕಿಸ್ತಾನ ತಂಡದ ಆಟಗಾರರು ಸಹ ನಾವೇನು ಕಡಿಮೆಯಿಲ್ಲ ಎಂದು ಅವರು ಅಖಾಡಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಬರ್ಮಿಂಗ್ ಹ್ಯಾಮ್‍ನಲ್ಲಿ ರಿಯಲ್ ವಾರ್ ನಡೆಯಲಿದೆ.
Attacks in London are shocking & anguishing. We condemn them. My thoughts are with families of the deceased & prayers with the injured.
— Narendra Modi (@narendramodi) June 4, 2017
Whatever the United States can do to help out in London and the U. K., we will be there – WE ARE WITH YOU. GOD BLESS!
— Donald J. Trump (@realDonaldTrump) June 3, 2017
Strongly condemn attacks in London ; condolences at tragic loss of lives & sincere wishes for recovery of injured #PresidentMukherjee
— President Mukherjee (@POI13) June 4, 2017