ಜಕಾರ್ತ: ಏಷ್ಯನ್ ಕ್ರೀಡಾಕೂಟದ ಮಹಿಳೆಯರ 4*400 ಮೀಟರ್ ರಿಲೇಯಲ್ಲಿ ಭಾರತ ಚಿನ್ನವನ್ನು ಗೆದ್ದುಕೊಂಡಿದೆ. ಈ ಮೂಲಕ ಸತತ 5ನೇ ಬಾರಿ ಭಾರತ ತಂಡ ಚಿನ್ನ ಜಯಿಸಿದೆ.
ಕರ್ನಾಟಕದ ಪೂವಮ್ಮ, ಹಿಮಾದಾಸ್, ಲಕ್ಷ್ಮಿಬಾಯ್ ಗಾಯಕ್ವಾಡ್, ವಿಸ್ಮಯ ತಂಡ 3.28.72 ಸೆಕೆಂಡಿನಲ್ಲಿ ಗುರಿಯನ್ನು ಕ್ರಮಿಸಿ ಚಿನ್ನವನ್ನು ಗೆದ್ದುಕೊಂಡಿದ್ದಾರೆ. ಬಹರೈನ್ ಎರಡನೇ ಸ್ಥಾನವನ್ನು ಪಡೆದರೆ ವಿಯೆಟ್ನಾಂ ಮೂರನೇ ಸ್ಥಾನವನ್ನು ಪಡೆಯಿತು.
Advertisement
ಪುರುಷರ 4*400 ಮೀಟರ್ ರಿಲೇಯಲ್ಲಿ ಭಾರತ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ. ಕತಾರ್ ತಂಡ ಮೊದಲ ಸ್ಥಾನ ಪಡೆದರೆ ಜಪಾನ್ ಮೂರನೇ ಸ್ಥಾನ ಪಡೆದುಕೊಂಡಿದೆ.
Advertisement
ಪುರುಷರ 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಜಿನ್ಸನ್ ಜಾನ್ಸನ್ ಚಿನ್ನ ಗೆದ್ದಿದ್ದಾರೆ. 3.44.72 ಸೆಕೆಂಡಿನಲ್ಲಿ ಓಡಿ ಗುರಿ ತಲುಪಿದರು.
Advertisement
Advertisement
#TeamIndiaAthletics men's 4x400m relay comprising @muhammedanasyah Md. Anas, Arokia Rajiv, @Dharunayyasamy Dharun & Kunhu Md. at #AsianGames2018
What a finish in the end team, faboulous run for that Silver medal!!@ioaindia @IndiaSports @Media_SAI pic.twitter.com/25zDF6RKmb
— Athletics Federation of India (@afiindia) August 30, 2018
#JJ Jinson Johnson is the new #AsianGames 1500m Champion!!
Time: 3:44.72#TeamIndiaAthletics #WillToWin #EnergyOfAsia pic.twitter.com/Zb9pug9tti
— Athletics Federation of India (@afiindia) August 30, 2018