Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊಹ್ಲಿ ಶತಕದಾಟ – ರೋಚಕ ಪಂದ್ಯದಲ್ಲಿ ಗೆದ್ದ ಭಾರತ, ಸರಣಿ 1-0 ಮುನ್ನಡೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಕೊಹ್ಲಿ ಶತಕದಾಟ – ರೋಚಕ ಪಂದ್ಯದಲ್ಲಿ ಗೆದ್ದ ಭಾರತ, ಸರಣಿ 1-0 ಮುನ್ನಡೆ

Cricket

ಕೊಹ್ಲಿ ಶತಕದಾಟ – ರೋಚಕ ಪಂದ್ಯದಲ್ಲಿ ಗೆದ್ದ ಭಾರತ, ಸರಣಿ 1-0 ಮುನ್ನಡೆ

Public TV
Last updated: December 1, 2025 7:15 am
Public TV
Share
3 Min Read
team india
SHARE

ರಾಂಚಿ: ವಿರಾಟ್‌ ಕೊಹ್ಲಿ (Virat kohli) ಶತಕ, ರೋಹಿತ್‌ ಮತ್ತು ನಾಯಕ ಕೆಎಲ್‌ ರಾಹುಲ್‌ (KL Rahul) ಅವರ ಅರ್ಧಶತಕದ ನೆರವಿನಿಂದ ಆಫ್ರಿಕಾ (South Africa) ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ 17 ರನ್‌ಗಳಿಂದ ಜಯಗಳಿಸಿದೆ. ಈ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 349 ರನ್‌ ಹೊಡೆಯಿತು. ಕಠಿಣ ಮೊತ್ತವನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲಿ 332 ರನ್‌ ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಆರಂಭದಲ್ಲಿ ಆಫ್ರಿಕಾ ವಿಕೆಟ್‌ ಕಳೆದುಕೊಂಡಿದ್ದರೂ ಮಧ್ಯಮ ಕ್ರಮಾಂಕ ಮತ್ತು ಕೊನೆಯಲ್ಲಿ ಬ್ಯಾಟರ್‌ಗಳು ಬ್ಯಾಟ್‌ ಬೀಸಿದ ಪರಿಣಾಮ ಪಂದ್ಯ ರೋಚಕತೆಯತ್ತ ಸಾಗಿತ್ತು. ಸ್ಲಾಗ್‌ ಓವರ್‌ನಲ್ಲಿ ಬೌಲರ್‌ಗಳು ಉತ್ತಮ ನಿಯಂತ್ರಣ ಸಾಧಿಸಿದ ಪರಿಣಾಮ ಭಾರತ ಪಂದ್ಯವನ್ನು  ಕೊನೆಯ ಓವರ್‌ನಲ್ಲಿ ಗೆದ್ದುಕೊಂಡಿತು.

ಆಫ್ರಿಕಾ 11 ರನ್‌ಗಳಿಸುವಷ್ಟರಲ್ಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡಿತ್ತು. ಹರ್ಷಿತ್‌ ರಾಣಾ ಅವರ ಮೊದಲ ಓವರ್‌ನಲ್ಲಿ 2 ವಿಕೆಟ್‌ ಕಿತ್ತು ದೊಡ್ಡ ಆಘಾತ ನೀಡಿದರು. ಈ ಹಂತದಲ್ಲಿ ಮ್ಯಾಥ್ಯೂ ಬ್ರೀಟ್ಜ್ಕೆ ಮತ್ತು ಟೋನಿ ಡಿ ಜೋರ್ಜಿ ನಿಧಾನವಾಗಿ ಇನಿಂಗ್ಸ್‌ ಕಟ್ಟತೊಡಗಿದರು. ಟೋನಿ ಡಿ ಜೋರ್ಜಿ 39 ರನ್‌ ನಂತರ ಡೆವಾಲ್ಡ್ ಬ್ರೆವಿಸ್ 37 ರನ್‌(2 ಬೌಂಡರಿ, 3 ಸಿಕ್ಸ್‌) ಹೊಡೆದು ಔಟಾದರು.

5 ವಿಕೆಟ್‌ ನಷ್ಟಕ್ಕೆ 130 ರನ್‌ಗಳಿಸಿ ಒತ್ತಡದಲ್ಲಿದ್ದಾಗ 6.5 ಅಡಿ ಎತ್ತರದ ಜಾನ್ಸೆನ್ ಕ್ರೀಸ್‌ಗೆ ಆಗಮಿಸಿದರು. ಇವರು ಸಿಕ್ಸರ್‌, ಬೌಂಡರಿ ಸಿಡಿಸಿದ ಪರಿಣಾಮ 6ನೇ ವಿಕೆಟಿಗೆ ಮ್ಯಾಥ್ಯೂ ಬ್ರೀಟ್ಜ್ಕೆ ಜೊತೆಗೂಡಿ 69 ಎಸೆತಗಳಲ್ಲಿ 97 ರನ್‌ ಚಚ್ಚಿದರು. ಈ ಮೊತ್ತದಲ್ಲಿ ಜಾನ್‌ಸೆನ್‌ 70 ರನ್‌(39 ಎಸೆತ, 8 ಬೌಂಡರಿ, 3 ಸಿಕ್ಸ್‌) ಸಿಡಿಸಿ ಹೋರಾಟ ತೋರಿದರು. ಆದರೆ 34 ಓವರ್‌ ಎಸೆದ ಕುಲದೀಪ್‌ ಮ್ಯಾಜಿಕ್‌ ಮಾಡಿದರು.

ಕುಲದೀಪ್‌ ಎಸೆದ 34ನೇ ಓವರ್‌ ಮೊದಲ ಸಿಕ್ಸ್‌ ಸಿಡಿಸಲು ಹೋಗಿ ಜಾನ್‌ಸೆನ್‌ ಜಡೇಜಾಗೆ ಕ್ಯಾಚ್‌ ನೀಡಿದರೆ ಅದೇ ಓವರ್‌ನ ಮೂರನೇ ಎಸೆತದಲ್ಲಿ72 ರನ್‌(80 ಎಸೆತ, 8 ಬೌಂಡರಿ, 1 ಸಿಕ್ಸ್‌) ಹೊಡೆದಿದ್ದ ಬ್ರೀಟ್ಜ್ಕೆ ಕೊಹ್ಲಿಗೆ ಕ್ಯಾಚ್‌ ನೀಡಿ ಔಟಾದರು. ಇದನ್ನೂ ಓದಿ:  ಸಚಿನ್‌ ದಾಖಲೆ ಬ್ರೇಕ್‌ – ವಿಶ್ವದಾಖಲೆ ಬರೆದ ಕೊಹ್ಲಿ

virat kohli 1

ಕೊನೆಯಲ್ಲಿ ಪ್ರೆನೆಲನ್ ಸುಬ್ರಯೆನ್ 17 ರನ್‌ ಹೊಡೆದರು. 270 ರನ್‌ಗಳಿಗೆ 7 ವಿಕೆಟ್‌ ಕಳೆದುಕೊಂಡಿದ್ದಾಗ 9ನೇ ವಿಕೆಟಿಗೆ ಕಾರ್ಬಿನ್ ಬಾಚ್ ಮತ್ತು ಬರ್ಗರ್ 40 ಎಸೆತಗಳಲ್ಲಿ 42 ರನ್‌ ಜೊತೆಯಾಟವಾಡಿದ್ದರಿಂದ ಆಫ್ರಿಕಾದ ಮೊತ್ತ 300 ರನ್‌ಗಳ ಗಡಿಯನ್ನು ದಾಟಿತ್ತು. ಕೊನೆಯಲ್ಲಿ  ಕಾರ್ಬಿನ್ ಬಾಷ್ ಸ್ಫೋಟಕ  ಬ್ಯಾಟ್‌ ಮಾಡುತ್ತಿದ್ದ ಪರಿಣಾಮ ಕುತೂಹಲ ಹೆಚ್ಚಾಗಿತ್ತು ಆದರೆ  70 ರನ್‌ ಗಳಿಸಿದ್ದಾಗ ಪ್ರಸಿದ್ಧ್‌ ಕೃಷ್ಣ ಎಸೆತದಲ್ಲಿ ಸಿಕ್ಸ್‌ ಸಿಡಿಸಲು ಹೋಗಿ ರೋಹಿತ್‌ಗೆ ಕ್ಯಾಚ್‌ ನೀಡಿ ಔಟಾದರು.

ಕುಲದೀಪ್‌ ಯಾದವ್‌ 4 ವಿಕೆಟ್‌, ಹರ್ಷಿತ್‌ ರಾಣಾ 3 ವಿಕೆಟ್‌, ಆರ್ಷ್‌ದೀಪ್‌ ಸಿಂಗ್‌ 2 ವಿಕೆಟ್‌, ಪ್ರಸಿದ್ಧ್‌ ಕೃಷ್ಣಾ 1 ವಿಕೆಟ್‌ ಪಡೆದರು

ರೋ-ಕೋ ಕಮಾಲ್‌:   ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ 18 ರನ್‌ ಗಳಿಸಿ ಔಟಾದ ನಂತರ ರೋಹಿತ್‌ ಶರ್ಮಾ ಮತ್ತು ಕೊಹ್ಲಿ ಇನ್ನಿಂಗ್ಸ್‌ ಕಟ್ಟತೊಡಗಿದರು. ಎರಡನೇ ವಿಕೆಟಿಗೆ 109 ಎಸೆತಗಳಲ್ಲಿ 136 ರನ್‌ ಜೊತೆಯಾಟವಾಡುವ ಮೂಲಕ ಭದ್ರವಾದ ಫೌಂಡೇಶನ್‌ ಹಾಕಿದರು. ಇದನ್ನೂ ಓದಿ:  ಹಿಟ್‌ಮ್ಯಾನ್‌ ಅಬ್ಬರಕ್ಕೆ ಅಫ್ರಿದಿ ದಾಖಲೆ ನುಚ್ಚುನೂರು – ಸಿಕ್ಸರ್‌ ವೀರರಿಗೆ ಈಗ ರೋಹಿತ್‌ ಬಾಸ್‌

ರೋಹಿತ್‌ ಶರ್ಮಾ 57 ರನ್‌(51 ಎಸೆತ, 5 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರು. ನಂತರ ಬಂದ ಋತುರಾಜ್‌ ಗಾಯಕ್ವಾಡ್‌ 8 ರನ್‌, ವಾಷಿಂಗ್ಟನ್‌ ಸುಂದರ್‌ 13 ರನ್‌ ಗಳಿಸಿ ಔಟಾದಾಗ ಭಾರತ ಆತಂಕಕ್ಕೆ ಒಳಗಾಗಿತ್ತು. ಆದರೆ ಕೊಹ್ಲಿ ಮತ್ತು ರಾಹುಲ್‌ 5ನೇ ವಿಕೆಟಿಗ 74 ಎಸೆತಗಳಲ್ಲಿ 74 ರನ್‌ ಮತ್ತು 6ನೇ ವಿಕೆಟಿಗೆ ರಾಹುಲ್‌ ಮತ್ತು ಜಡೇಜಾ 36 ಎಸೆತಗಳಲ್ಲಿ 65 ರನ್‌ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 300 ರನ್‌ಗಳ ಗಡಿಯನ್ನು ದಾಟಿತು.

ಕೊಹ್ಲಿ 52ನೇ ಶತಕ ಹೊಡೆದು 135 ರನ್‌ (120 ಎಸೆತ, 11 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರೆ ರಾಹುಲ್‌ 60 ರನ್‌(56 ಎಸೆತ, 2 ಬೌಂಡರಿ, 3 ಸಿಕ್ಸ್‌) ಹೊಡೆದು ವಿಕೆಟ್‌ ಒಪ್ಪಿಸಿದರು. ಜಡೇಜಾ 32 ರನ್‌ (20 ಎಸೆತ, 2 ಬೌಂಡರಿ, 1 ಸಿಕ್ಸ್‌) ಹೊಡೆದರು.

ಆಫ್ರಿಕಾ ಪರ ಜಾನ್‌ಸೆನ್‌, ಬರ್ಗರ್‌, ಬಾಷ್‌, ಬಾರ್ಟ್‌ಮನ್ ತಲಾ ಎರಡು ವಿಕೆಟ್‌ ಪಡೆದರು.

TAGGED:indiasouth africavirat kohliದಕ್ಷಿಣ ಆಫ್ರಿಕಾಭಾರತವಿರಾಟ್ ಕೊಹ್ಲಿ
Share This Article
Facebook Whatsapp Whatsapp Telegram

Cinema news

rajath Chaitra
ಕಂಟೆಸ್ಟೆಂಟ್‌ಗಳಲ್ಲ.. ಅತಿಥಿಗಳು – ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್
Cinema Latest Sandalwood Top Stories
calendar movie
ಕ್ಯಾಲೆಂಡರ್ ಹೆಸರಿನಲ್ಲಿ ಬಂತು ಸಿನಿಮಾ: ಆದರ್ಶ್ ನಾಯಕ
Cinema Latest Sandalwood Top Stories
KGF
7ನೇ ವರ್ಷದ ಸಂಭ್ರಮದಲ್ಲಿ ಕೆಜಿಎಫ್ ಚಾಪ್ಟರ್-1
Cinema Latest Sandalwood Top Stories
Kiara Adwani
ಯಶ್ ನಾಯಕಿ ಕಿಯಾರಾ ಫಸ್ಟ್ ಲುಕ್.. ಅಬ್ಬಬ್ಬಾ ಬೆಂಕಿ !
Cinema Latest Sandalwood Top Stories

You Might Also Like

Siddaramaiah 4
Bengaluru City

ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ 6 ಕೋಟಿ ಬಹುಮಾನ: ಸಿಎಂ

Public TV
By Public TV
1 hour ago
ISRO 2
Latest

ಮೊಬೈಲ್‌ಗೆ ನೇರ ಇಂಟರ್‌ನೆಟ್ ಸೌಲಭ್ಯ – ಮತ್ತೊಂದು ಪರಾಕ್ರಮಕ್ಕೆ ಸಜ್ಜಾದ ಇಸ್ರೋ

Public TV
By Public TV
2 hours ago
DKSHI HDK
Hassan

ಡಿಕೆಶಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಹೆಚ್‌ಡಿಕೆ

Public TV
By Public TV
3 hours ago
Draupadi Murmu
Latest

ವಿಕಸಿತ ಭಾರತ ಜಿ ರಾಮ್ ಜಿ ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ

Public TV
By Public TV
3 hours ago
Namma Metro Greenline
Bengaluru City

ಮಾದಾವರ-ತುಮಕೂರು ಮೆಟ್ರೋ; ಆರ್‌ವಿ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಲಿಮಿಟೆಡ್‌ಗೆ DPR ಹೊಣೆ

Public TV
By Public TV
3 hours ago
ozempic
Explainer

PublicTV Explainer: ಮಧುಮೇಹಿಗಳು, ಸ್ಥೂಲಕಾಯರಿಗೆ ಗುಡ್ ನ್ಯೂಸ್; ಭಾರತಕ್ಕೆ ಬಂತು ಓಝೆಂಪಿಕ್ – ಏನಿದು ಔಷಧಿ?

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?