ಹೈದರಾಬಾದ್: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಹಿನ್ನೆಲೆಯಲ್ಲಿ ಅಂಗಣ ಒಣಗಿಸಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ ಮೂರನೇ ಪಂದ್ಯ ಆಂಧ್ರಪ್ರದೇಶದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಕ್ರೀಡಾಂಗಣದಲ್ಲಿ ಪಂದ್ಯಕ್ಕಾಗಿ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪಿಚ್ ಕ್ಯೂರೇಟರ್ ವೈ ಎಲ್ ಚಂದ್ರಶೇಖರ್ ತಿಳಿಸಿದ್ದಾರೆ.
Advertisement
ಕಳೆದ ಒಂದು ವಾರದಿಂದ ಹೈದರಬಾದ್‍ನಲ್ಲಿ ಸಾಧಾರಣ ಮಳೆಯಾಗುತ್ತಿದ್ದು. ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಸಲು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಪಡಿಸುವ ಅತಂಕ ವ್ಯಕ್ತವಾಗಿದ್ದು, ಕ್ರೀಡಾಂಗಣದ ಪಿಚ್ ಒಣಗುವಂತೆ ಮಾಡಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
Advertisement
ಮೂರು ಪಂದ್ಯಗಳ ಕ್ರಿಕೆಟ್ ಟಿ-20 ಸರಣಿಯು 1-1 ಅಂತರದಲ್ಲಿ ಸಮಗೊಂಡಿದ್ದು, ಇಂದಿನ ಪಂದ್ಯ ಸರಣಿ ಜಯಿಸುವ ದೃಷ್ಟಿಯಿಂದ ಎರಡು ತಂಡಗಳಿಗೂ ಅತ್ಯಂತ ಮಹತ್ವವಾಗಿದೆ.
Advertisement
Advertisement
Ashish Nehra to bid adieu to International Cricket on November 1 in Delhi. pic.twitter.com/Cl9AfOapHK
— BCCI (@BCCI) October 12, 2017
It's always good to retire when people are asking Why rather than Why Not? – Ashish Nehra on his retirement pic.twitter.com/Uacvs17Z8S
— BCCI (@BCCI) October 12, 2017
Its my own decision and once I retire from International Cricket, I will not play in the IPL as well – Ashish Nehra pic.twitter.com/TLCKp28cNc
— BCCI (@BCCI) October 12, 2017
How is that for accuracy from @hardikpandya7? Was asked to target the marker and he nails it. #TeamIndia #INDvAUS pic.twitter.com/RaQRcu9Gek
— BCCI (@BCCI) October 12, 2017
A bit of fun and laughter followed by an intense nets session. #TeamIndia gear up for the final T20I tomorrow in Hyderabad. #INDvAUS pic.twitter.com/J9DyQYCQiy
— BCCI (@BCCI) October 12, 2017