ಢಾಕಾ: 10 ವರ್ಷದ ಬಳಿಕ ಭಾರತದ ಹಾಕಿ ತಂಡ ಏಷ್ಯಾ ಕಪ್ ಗೆದ್ದು ಕೊಂಡಿದೆ. ಮಲೇಷ್ಯಾ ತಂಡವನ್ನು 2-1 ಗೋಲುಗಳಿಂದ ಸೋಲಿಸಿ ಭಾರತ ಗೆಲುವಿನ ನಗೆ ಬೀರಿದೆ.
ಪಂದ್ಯದ ಆರಂಭದ ಮೂರು ನಿಮಿಷದಲ್ಲಿಯೇ ರಮಣ್ ದೀಪ್ ಸಿಂಗ್ ಮೊದಲ ಗೋಲು ಬಾರಿಸಿದರೆ, 29ನೇ ನಿಮಿಷದಲ್ಲಿ ಲಲಿತ್ ಉಪಾಧ್ಯಾಯ ಇನ್ನೊಂದು ಗೋಲು ಬಾರಿಸುವ ಮೂಲಕ ಭಾರತ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 50ನೇ ನಿಮಿಷದಲ್ಲಿ ಶಹರಿಲ್ ಸಬಾಹ್ ಅವರು ಒಂದು ಗೋಲು ಹೊಡೆಯುವ ಮೂಲಕ ಮಲೇಷ್ಯಾ ಖಾತೆ ತೆರೆಯಿತು.
Advertisement
2003ರಲ್ಲಿ ಕೌಲಾಲಾಂಪುರ್‍ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನು 4-2 ಗೋಲುಗಳಿಂದ ಮಣಿಸಿದ್ದ ಭಾರತ 2007ರಲ್ಲಿ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 7-2 ಅಂತರದಲ್ಲಿ ಮಣಿಸಿ ಎರಡನೇ ಬಾರಿ ಏಷ್ಯಾ ಕಪ್ ಗೆದ್ದುಕೊಂಡಿತ್ತು.
Advertisement
ದಕ್ಷಿಣ ಕೊರಿಯಾವನ್ನು 6-3 ಗೋಲುಗಳ ಅಂತರದಿಂದ ಪರಾಭವಗೊಳಿಸಿ ಪಾಕಿಸ್ತಾನ ಕಂಚು ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ ಅಜಾಸ್ ಅಹ್ಮದ್ ಹ್ಯಾಟ್ರಿಕ್ ಗೋಲು ಹೊಡೆದಿದ್ದರು.
Advertisement
Advertisement
CHAMPIONS! India clinch the coveted #HeroAsiaCup 2017 (Men) crown with a thrilling win over Malaysia on 22nd Oct.#INDvMAS #IndiaKaGame pic.twitter.com/iQde0JKZG3
— Hockey India (@TheHockeyIndia) October 22, 2017
Oct 22: Let's hear it for Akash Chikte for being adjudged as the Green Delta Insurance Best Goalkeeper of the Tournament!#HeroAsiaCup pic.twitter.com/R3rtxLZfJZ
— Hockey India (@TheHockeyIndia) October 22, 2017
Oct 22: Congrats to @13harmanpreet for winning the First Security Islami Bank Best Tournament Goal & Top Scorer (Joint) Awards.#HeroAsiaCup pic.twitter.com/yqINLQpscB
— Hockey India (@TheHockeyIndia) October 22, 2017
WE ARE CHAMPIONS! Congrats @TheHockeyIndia for winning the #AsiaCup2017 title for the third time! May the victories keep coming! #INDvMAS pic.twitter.com/gSqscnoBsd
— RajyavardhanRathore (@Ra_THORe) October 22, 2017
#ICYMI: @ramandeep_31's splendid finish to open the scoring in this grand finale!#INDvMAS #HeroAsiaCup pic.twitter.com/bKX54ZXRo4
— Hockey India (@TheHockeyIndia) October 22, 2017
Congratulations Champions.
Asia Cup Champions , hamara Hindustan. Wonderful effort to beat Malaysia 2-1 pic.twitter.com/DdoTeMDqrN
— Virender Sehwag (@virendersehwag) October 22, 2017
.@TheHockeyIndia Team has once again made us proud.
Congratulations to the team & the support staff. Phenomenal win. #AsiaCup2017 #INDvMAL https://t.co/EVHNppxUhU
— Praful Patel (@praful_patel) October 22, 2017