ಲಾರ್ಡ್ಸ್: ಫೈನಲ್ ನಲ್ಲಿ ಟೀಂ ಇಂಡಿಯಾ ವಿರುದ್ಧ 9 ರನ್ ಗಳ ಜಯವನ್ನು ಸಾಧಿಸುವ ಮೂಲಕ ಮೂಲಕ ಇಂಗ್ಲೆಂಡ್ ವಿಶ್ವಕಪ್ ಎತ್ತಿ ಸಂಭ್ರಮಿಸಿದೆ.
229 ರನ್‍ಗಳ ಸವಾಲು ಸುಲಭವಾಗಿದ್ದರೂ, ಕೊನೆಯಲ್ಲಿ 28 ರನ್ ಗಳಿಗೆ ಏಳು ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರತಕ್ಕೆ ಫೈನಲ್ ನಲ್ಲಿ ವಿರೋಚಿತ ಸೋಲಾಗಿದೆ.
Advertisement
ಭಾರತ ಮೂರು ವಿಕೆಟಿಗೆ 191 ರನ್ ಗಳಿಸಿದ್ದಾಗ ಜಯಗಳಿಸುವ ವಿಶ್ವಾಸದಲ್ಲಿತ್ತು. ಆದರೆ ಆರಂಭಿಕ ಬ್ಯಾಟ್ಸ್ ವುಮೆನ್ ಪೂನಂ ರಾವತ್ 42.5 ಓವರ್ ನಲ್ಲಿ ಎಲ್‍ಬಿ ಬಿದ್ದು ಔಟಾದರೋ ಅಲ್ಲಿಂದ ಭಾರತ ಕುಸಿತ ಆರಂಭವಾಯಿತು. ನಂತರ ಬಂದ ಸುಷ್ಮಾ ವರ್ಮಾ ಶೂನ್ಯಕ್ಕೆ ಔಟಾದರೆ ಔಟಾದರೆ, ವೇದ ಕೃಷ್ಣ ಮೂರ್ತಿ ಔಟಾದರು. ನಂತರ ಬಂದ ಜೂಲನ್ ಗೋಸ್ವಾಮಿ ಶೂನ್ಯಕ್ಕೆ ಔಟದರು.
Advertisement
14ರನ್ ಗಳಿಸಿದ್ದಾಗ ದೀಪ್ತಿ ಶರ್ಮಾ ಕ್ಯಾಚ್ ನೀಡಿ ಔಟಾದರೆ, ಶಿಖಾ ಪಾಂಡೆ ಅನಗತ್ಯ ರನ್ ಕದಿಯಲು ಹೋಗಿ ರನ್ ಔಟ್ ಆದರು. ಕೊನೆಯಲ್ಲಿ ರಾಜೇಶ್ವರಿ ಗಾಯಕ್ವಾಡ್ ಬೌಲ್ಡ್ ಆಗುವ ಮೂಲಕ ಭಾರತ ಸೋಲನ್ನು ಒಪ್ಪಿಕೊಂಡಿತು. ರನ್ ಕಡಿಮೆ ಇದ್ದು ಬಾಲ್ ಜಾಸ್ತಿ ಇದ್ದರೂ ಕೊನೆಯಲ್ಲಿ ಪಟಪಟನೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದ ಭಾರತ ಅಂತಿಮವಾಗಿ 219 ರನ್ ಗಳಿಗೆ ಆಲೌಟ್ ಆಯ್ತು.
Advertisement
ಅನ್ಯ ಶಬ್ರಸಸೋಲೆ 9.4 ಓವರ್ ಎಸೆದು 46 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಭಾರತದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಅಂತಿಮವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement
ಭಾರತದ ಪರ ಪೂನಂ ರಾವತ್ 86 ರನ್(115 ಎಸೆತ, 4 ಬೌಂಡರಿ, 1 ಸಿಕ್ಸರ್), ಹರಂಪ್ರೀತ್ ಕೌರ್ 51 ರನ್(80 ಎಸೆತ, 3 ಬೌಂಡರಿ, 2 ಸಿಕ್ಸರ್), ವೇದಾ ಕೃಷ್ಣಮೂರ್ತಿ 35 ರನ್(34 ಎಸೆತ, 5 ಬೌಂಡರಿ) ಹೊಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತ್ತು. ಆರಂಭದಲ್ಲಿ ರಾಜೇಶ್ವರಿ ಗಾಯಕ್ವಾಡ್ ಮೊದಲ ವಿಕೆಟ್ ಕಿತ್ತರೆ, ನಂತರ ಪೂನಮ್ ಯಾದವ್ ಎರಡು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡಿಗೆ ಹೊಡೆತ ನೀಡಿದ್ದರು.
63 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸಾರಾ ಟೇಲರ್ ಮತ್ತು ನಟಲೈ ಸೀವರ್ 4 ವಿಕೆಟಿಗೆ 83 ರನ್ ಗಳ ಜೊತೆಯಾಟವಾಡಿದರು. ಸಾರಾಟ ಟೇಲರ್ ಜೂಲನ್ ಗೋಸ್ವಾಮಿ ಬೌಲಿಂಗ್ ನಲ್ಲಿ ಕೀಪರ್‍ಗೆ ಕ್ಯಾಚ್ ನೀಡಿ ಔಟಾದರೆ ನಂತರದ ಎಸೆತದಲ್ಲಿ ಫ್ರಾನ್ ವಿಲ್ಸನ್ ಎಲ್‍ಬಿಗೆ ಔಟಾದರು.
ನಟಲೈ ಸೀವರ್ 51 ರನ್ ಗಳಿಸಿದರೆ, ಕ್ಯಾಥರೀನ್ ಬ್ರಂಟ್ 34 ರನ್ ಗಳಿಸಿದರು. ಜೂಲನ್ ಗೋಸ್ವಾಮಿ 10 ಓವರ್ ನಲ್ಲಿ ಮೂರು ಮೇಡನ್ ಮಾಡಿ 23 ರನ್ ನೀಡಿ 3 ವಿಕೆಟ್ ಕಿತ್ತರು. ಪೂನಂ ಯಾದವ್2 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.
Enjoy it, @Heatherknight55 – you're a World Champion! #WWC17 pic.twitter.com/1DRIZCtWhS
— ICC (@ICC) July 23, 2017
Champions! @englandcricket celebrate with their #WWC17 trophy! ???? pic.twitter.com/X816mqp6DK
— ICC Cricket World Cup (@cricketworldcup) July 23, 2017
Commiserations to @BCCIWomen after an extremely closely fought final – you did you country proud throughout the whole of #WWC17 pic.twitter.com/1DHbsZdFsA
— ICC (@ICC) July 23, 2017
Our women cricketers gave their best today. They have shown remarkable tenacity & skill through the World Cup. Proud of the team! @BCCIWomen
— Narendra Modi (@narendramodi) July 23, 2017
CHAMPIONS!#WWC17 pic.twitter.com/cshBfDrI3L
— ICC Cricket World Cup (@cricketworldcup) July 23, 2017
Take a bow @Anya_shrubsole – the best bowling figures ever in a Women's World Cup Final! ???? #ENGvIND #WWC17 pic.twitter.com/vpSz5DmsCb
— ICC Cricket World Cup (@cricketworldcup) July 23, 2017
Not only is @Tammy_Beaumont a world champion, but she is top run-scorer and Player of the Tournament at #WWC17. Congratulations! ???????? pic.twitter.com/EdPil1FlV9
— ICC Cricket World Cup (@cricketworldcup) July 23, 2017
The first 5+ wicket haul in a Women's World Cup Final with 6/46 – our #WWC17 Final Player of the Match is @Anya_shrubsole! #ENGvIND pic.twitter.com/V8WMO063XK
— ICC Cricket World Cup (@cricketworldcup) July 23, 2017
The winning feeling! ????#ENGvIND #WWC17 pic.twitter.com/aS7ka7AD2I
— ICC Cricket World Cup (@cricketworldcup) July 23, 2017
ENGLAND WIN #WWC17! pic.twitter.com/O5Lje0mG5h
— ICC Cricket World Cup (@cricketworldcup) July 23, 2017
Two wickets in two balls for Jhulan Goswami! Will we see a #WWC17 ???? trick? pic.twitter.com/DZGomBgYfb
— ICC Cricket World Cup (@cricketworldcup) July 23, 2017
#TeamIndia need 229 runs to win the #WWC17 Final #EngvInd pic.twitter.com/35Iubtr6Qz
— BCCI Women (@BCCIWomen) July 23, 2017
229 to win. Can India chase it down?#ENGvIND #WWC17 pic.twitter.com/7MhB3xCNlt
— ICC Cricket World Cup (@cricketworldcup) July 23, 2017
England post 228/7 in front of a sold-out crowd at the @HomeOfCricket – India will need to chase 229 to claim the #WWC17 trophy! #ENGvIND pic.twitter.com/ealDuTKwta
— ICC Cricket World Cup (@cricketworldcup) July 23, 2017
Nine overs to go and England are 171/6. What total will they reach? #WWC17 #ENGvIND LIVE: https://t.co/wNN3r5hp39 pic.twitter.com/X0t91hpmm5
— ICC Cricket World Cup (@cricketworldcup) July 23, 2017
A turning point in this match? Jhulan Goswami gets two in two! #ENGvIND #WWC17
WATCH: https://t.co/K6VmhsxeQL pic.twitter.com/163hwmAZEh
— ICC (@ICC) July 23, 2017