Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!

Districts

ಐಷಾರಾಮಿ ಕಾರುಗಳ ಹೆಸರಲ್ಲಿ ಸ್ಯಾಂಟ್ರೋ ರವಿಯಿಂದ ನಡೀತಿತ್ತು ಸುಂದರಿಯರ ಸೆಲೆಕ್ಷನ್..!

Public TV
Last updated: January 9, 2023 7:14 am
Public TV
Share
2 Min Read
SANTRO RAVI 3
SHARE

ಮೈಸೂರು: ಸ್ಯಾಂಟ್ರೋ ರವಿ (Santro Ravi) ಹೆಸರು ಈಗ ಸದ್ಯ ರಾಜ್ಯ ರಾಜಕೀಯದಲ್ಲೇ ಅತೀ ಹೆಚ್ಚು ಸದ್ದು ಮಾಡ್ತಿರೋ ಹೆಸರು. ಮೈಸೂರು ಭಾಗದಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ಕೇಳಿ ಬರ್ತಿದ್ದ ಈ ಹೆಸರು ಈಗ ವಿಧಾನಸೌಧ (Vidhanasoudha) ಕ್ಕೆ ಸಿಡಿಲು ಬಡಿಸುತ್ತಿದೆ.

SANTRO RAVI 1

ಮಂಜುನಾಥ್ (Manjunath) ಅಲಿಯಾಸ್ ಸ್ಯಾಂಟ್ರೋ ರವಿ ಮೈಸೂರು ಭಾಗದಲ್ಲಿ ವೇಶ್ಯಾವಾಟಿಕೆಗೆ ಕುಖ್ಯಾತಿ ಪಡೆದವನು. ಸುಮಾರು 20 ವರ್ಷಗಳಿಂದ ಇದೇ ದಂಧೆಯಲ್ಲಿದ್ದು ಹತ್ತಾರು ಕೇಸ್ ಹಾಕಿಸಿಕೊಂಡು ಹಲವು ಬಾರಿ ಜೈಲು ಪಾಲಾಗಿ ಬಂದವನು. ಈಗಲೂ ಇವನ ಮೇಲೆ ಇನ್ನೂ ಹಲವು ಕೇಸ್‍ಗಳಿವೆ.

SANTRO RAVI 2

ಸ್ಯಾಂಟ್ರೋ ರವಿ, ಹೊರ ರಾಜ್ಯದ ಹುಡುಗಿಯರನ್ನು ಮೈಸೂರು, ಬೆಂಗಳೂರಿಗೆ ಕರೆಸಿ ವ್ಯವಹಾರ ಮಾಡುತ್ತಿದ್ದ. ಹುಡುಗಿಯರ ಅಂದ ಚೆಂದದ ಅನುಸಾರ ಆ ಹುಡುಗಿಗೆ ಒಂದೊಂದು ರೇಟ್ ಫಿಕ್ಸ್ ಮಾಡುತ್ತಿದ್ದ. ಆ ಹುಡುಗಿಯರಿಗೆ ಕಾರ್ ಗಳ ಕಂಪನಿ ಹೆಸರು ಇಟ್ಟು ವ್ಯವಹಾರ ನಡೆಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ರಾಜಕೀಯದಲ್ಲಿ ರಾಡಿ ಎಬ್ಬಿಸಿದ ಸ್ಯಾಂಟ್ರೋ ರವಿ ಯಾರು? ಮಂಡ್ಯ ಟು ಬೆಂಗಳೂರು ಜರ್ನಿಯ ರೋಚಕ ಕಹಾನಿ

Who is trafficker Santro Ravi BJP Congress JDS Talk Fight 3

ಬಿಎಂಡಬ್ಯೂ, ಇನೋವಾ, ಬೆಂಜ್, ಎಕ್ಸ್ ಯುವಿ ಕಾರ್ ಬ್ರಾಂಡ್‍ಗಳ ಹೆಸರನ್ನು ಹುಡುಗಿಯರ ಅಂದ ಚೆಂದದ ಅನುಸಾರ ಅವರಿಗೆ ಇಡುತ್ತಿದ್ದ. ಒಳ್ಳೆಯ ಬ್ರಾಂಡ್ ಕಾರ್ ಗಳಿಗೆ ಹೇಗೆ ಜಾಸ್ತಿ ಬೆಲೆಯೋ ಅದೇ ರೀತಿ ಕಾರ್ ಬ್ರಾಂಡ್ ಇಟ್ಟುಕೊಂಡ ಹುಡುಗಿಗೂ ಜಾಸ್ತಿ ಬೆಲೆ ಇರುತ್ತಿತ್ತು. ಇದು ಸ್ಯಾಂಟ್ರೋ ರವಿ ವ್ಯವಹಾರದ ಗುಟ್ಟು. ಇದನ್ನೂ ಓದಿ: ಅತ್ಯಾಚಾರ ಎಸಗಿ ಮದ್ವೆ ಆಗಿದ್ದ – ಜಡ್ಜ್ ಮುಂದೆ ಸ್ಯಾಂಟ್ರೋ ರವಿ ಪತ್ನಿ ಹೇಳಿಕೆ

SANTRO RAVI 3 1

ತನ್ನ ವಾಟ್ಸಾಪ್ ಸ್ಟೇಟಸ್‍ (Whatsapp Status) ನಲ್ಲೇ ಆ ಹುಡುಗಿಯರ ಫೋಟೋ ಹಾಕಿ ಗಿರಾಕಿಗಳಿಗೆ ಆಹ್ವಾನ ನೀಡುತ್ತಿದ್ದ. ಗಿರಾಕಿಗಳು ತಮಗೆ ಬೇಕಾದ ಹುಡುಗಿಯನ್ನು ಅಲ್ಲೆ ಸೆಲೆಕ್ಟ್ ಮಾಡಿಕೊಂಡು ವ್ಯವಹಾರ ಮಾತಾಡುತ್ತಿದ್ದರು. ವ್ಯವಹಾರ ಕುದುರಿದರೆ ಆ ಹುಡುಗಿಯನ್ನು ಗಿರಾಕಿ ಹೇಳಿದ ಸ್ಥಳಕ್ಕೆ ಕಳಿಸುತ್ತಿದ್ದ ಎಂಬ ಅಂಶಗಳು ಈಗ ಬಯಲಾಗುತ್ತಿವೆ. ಸದ್ಯ ಸ್ಯಾಂಟ್ರೋ ರವಿಯ ವ್ಯವಹಾರದ ಚಿಹ್ನೆಗಳು, ವ್ಯವಹಾರ ಶೈಲಿ ಎಲ್ಲವೂ ಬೆಳಕಿಗೆ ಬರುತ್ತಿದ್ದ ಇವನೂ ಹೈಟೆಕ್ ಆಗಿ ವ್ಯವಹಾರ ನಡೆಸುತ್ತಿದ್ದ ಎಂಬುದಂತೂ ಸ್ಪಷ್ಟವಾಗಿದೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:mysuruprostitutionsantro raviಮೈಸೂರುವೇಶ್ಯಾವಾಟಿಕೆಸ್ಯಾಂಟ್ರೋ ರವಿ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

RAILWAY TRACK
Bengaluru City

ಷೇರು ಮಾರುಕಟ್ಟೆಯಲ್ಲಿ ಲಾಸ್ – ಮನನೊಂದು ವ್ಯಕ್ತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

Public TV
By Public TV
10 seconds ago
Bidar boy death
Bidar

ಟ್ರ್ಯಾಕ್ಟರ್‌ ಪಲ್ಟಿಯಾಗಿ ಸ್ಥಳದಲ್ಲೇ 13ರ ಬಾಲಕ ದುರ್ಮರಣ

Public TV
By Public TV
26 minutes ago
satish jarkiholi
Bengaluru City

ಡಿಕೆಶಿ ಪರವಾಗಿ ನಾವಿದ್ದೇವೆ, ದೆಹಲಿಯಿಂದ ನಾಳೆನೇ ಬರಲಿ ತೊಂದ್ರೆ ಇಲ್ಲ: ಸತೀಶ್ ಜಾರಕಿಹೊಳಿ

Public TV
By Public TV
28 minutes ago
rice trade hit iran war
Latest

ಇರಾನ್ ಯುದ್ಧದಿಂದ ಭಾರತಕ್ಕೆ ಸಂಕಷ್ಟ – ಅಕ್ಕಿ ವರ್ತಕರಿಗೆ ರೈಸ್ ಮಿಲ್ ಮುಚ್ಚುವ ಭೀತಿ

Public TV
By Public TV
31 minutes ago
ಬೆಂಗಳೂರು ವಿಮಾನ ನಿಲ್ದಾಣ
Bengaluru City

ಇರಾನ್‌-ಇಸ್ರೇಲ್‌ ಯುದ್ಧ; ಬೆಂಗಳೂರಿಗೆ ಆಗಮಿಸಬೇಕಿದ್ದ 9, ನಿರ್ಗಮಿಸಬೇಕಿದ್ದ 10 ವಿಮಾನಗಳು ರದ್ದು

Public TV
By Public TV
1 hour ago
car catches fire in bagepalli chikkaballapura 70 year old man burnt alive
Chikkaballapur

ಬಾಗೇಪಲ್ಲಿ | ಹೊತ್ತಿ ಉರಿದ ಕಾರು – 70ರ ವೃದ್ಧ ಸಜೀವ ದಹನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?