ಲಾರ್ಡ್ಸ್: ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಗೆಲ್ಲಲು ಇಂಗ್ಲೆಂಡ್ 229 ರನ್ ಗಳ ಗುರಿಯನ್ನು ನೀಡಿದೆ.
Advertisement
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ವೇಗದ ಬೌಲರ್ ಜೂಲನ್ ಗೋಸ್ವಾಮಿ ಮಾರಕ ದಾಳಿಗೆ ತತ್ತರಿಸಿ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದೆ.
Advertisement
ಆರಂಭದಲ್ಲಿ ರಾಜೇಶ್ವರಿ ಗಾಯಕ್ವಾಡ್ ಮೊದಲ ವಿಕೆಟ್ ಕಿತ್ತರೆ, ನಂತರ ಪೂನಮ್ ಯಾದವ್ ಎರಡು ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡಿಗೆ ಹೊಡೆತ ನೀಡಿದ್ದರು.
Advertisement
63 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಸಾರಾ ಟೇಲರ್ ಮತ್ತು ನಟಲೈ ಸೀವರ್ 4 ವಿಕೆಟಿಗೆ 83 ರನ್ ಗಳ ಜೊತೆಯಾಟವಾಡಿದರು. ಸಾರಾಟ ಟೇಲರ್ ಜೂಲನ್ ಗೋಸ್ವಾಮಿ ಬೌಲಿಂಗ್ ನಲ್ಲಿ ಕೀಪರ್‍ಗೆ ಕ್ಯಾಚ್ ನೀಡಿ ಔಟಾದರೆ ನಂತರದ ಎಸೆತದಲ್ಲಿ ಫ್ರಾನ್ ವಿಲ್ಸನ್ ಎಲ್‍ಬಿಗೆ ಔಟಾದರು.
Advertisement
ನಟಲೈ ಸೀವರ್ 51 ರನ್ ಗಳಿಸಿದರೆ, ಕ್ಯಾಥರೀನ್ ಬ್ರಂಟ್ 34 ರನ್ ಗಳಿಸಿದರು. ಜೂಲನ್ ಗೋಸ್ವಾಮಿ 10 ಓವರ್ ನಲ್ಲಿ ಮೂರು ಓವರ್ ಮೇಡನ್ ಮಾಡಿ 23 ರನ್ ನೀಡಿ 3 ವಿಕೆಟ್ ಕಿತ್ತರು. ಪೂನಂ ಯಾದವ್2 ವಿಕೆಟ್ ಪಡೆದರೆ, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದರು.
Two wickets in two balls for Jhulan Goswami! Will we see a #WWC17 ???? trick? pic.twitter.com/DZGomBgYfb
— ICC Cricket World Cup (@cricketworldcup) July 23, 2017
#TeamIndia need 229 runs to win the #WWC17 Final #EngvInd pic.twitter.com/35Iubtr6Qz
— BCCI Women (@BCCIWomen) July 23, 2017
229 to win. Can India chase it down?#ENGvIND #WWC17 pic.twitter.com/7MhB3xCNlt
— ICC Cricket World Cup (@cricketworldcup) July 23, 2017
England post 228/7 in front of a sold-out crowd at the @HomeOfCricket – India will need to chase 229 to claim the #WWC17 trophy! #ENGvIND pic.twitter.com/ealDuTKwta
— ICC Cricket World Cup (@cricketworldcup) July 23, 2017
Nine overs to go and England are 171/6. What total will they reach? #WWC17 #ENGvIND LIVE: https://t.co/wNN3r5hp39 pic.twitter.com/X0t91hpmm5
— ICC Cricket World Cup (@cricketworldcup) July 23, 2017
A turning point in this match? Jhulan Goswami gets two in two! #ENGvIND #WWC17
WATCH: https://t.co/K6VmhsxeQL pic.twitter.com/163hwmAZEh
— ICC (@ICC) July 23, 2017