ನವದೆಹಲಿ: ವಿರಾಟ್ ಕೊಹ್ಲಿಯನ್ನು ನಮಗೆ ಕೊಟ್ಟು ಇಡೀ ಪಾಕ್ ತಂಡವನ್ನೇ ಭಾರತ ತೆಗೆದುಕೊಳ್ಳಲಿ ಎಂದು ಪಾಕ್ ಪತ್ರಕರ್ತ ನಜರಾನಾ ಗಫರ್ ಟ್ವೀಟ್ ಮಾಡಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನಕ್ಕೆ ಕೊಟ್ಬಿಡಿ.ಬೇಕಿದ್ರೆ ಇದಕ್ಕೆ ಬದಲಾಗಿ ಇಡೀ ಪಾಕ್ ತಂಡವನ್ನು ಭಾರತ ತೆಗೆದುಕೊಳ್ಳಲಿ. ಒಂದು ವರ್ಷದ ಮಟ್ಟಿಗೆ ಕೊಹ್ಲಿಯನ್ನು ಕೊಟ್ಬಿಡಿ ಎಂದು ಹೀಗಂತ ತಂಡದ ಸೋಲಿನ ಹತಾಶೆಯಲ್ಲಿ ಪಾಕ್ ಪತ್ರಕರ್ತ ನಜರಾನಾ ಗಫರ್ ಟ್ವಿಟ್ ಮಾಡಿದ್ದಾರೆ.
Advertisement
ಇದಕ್ಕೆ ಭಾರೀ ಪ್ರಮಾಣದಲ್ಲಿ ಪರ ವಿರೋಧದ ಟ್ವೀಟ್‍ಗಳು ಹರಿದುಬಂದಿವೆ. ಟೀಂ ಇಂಡಿಯಾದ ಕಟ್ಟಾ ಅಭಿಮಾನಿಯಿಬ್ಬರು ರೀ ಟ್ವೀಟ್ ಮಾಡಿದ್ದು, ‘K’ ಅಕ್ಷರದಿಂದ ಕಾಶ್ಮೀರ ಬೇಕು ಅಂತಿದ್ರಿ.. ಇದೀಗ ‘K’ ಅಕ್ಷರದ ಕೊಹ್ಲಿಯೂ ಬೇಕಾ.. ಅವರೆಡು ನಿಮಗೆ ಸಿಗಲ್ಲ ಎಂದು ಕಿಚಾಯಿಸಿದ್ದಾರೆ.
Advertisement
ಮತ್ತೊಬ್ಬರು ನಾವು ಭಿಕ್ಷುಕರನ್ನು ಪ್ರೋತ್ಸಾಹಿಸುವುದಿಲ್ಲ. ನಿಮ್ಮ ತಂಡವನ್ನು ಜಿಂಬಾಬ್ವೆ ಸಹ ಖರೀದಿಸಲ್ಲ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಪಾಕಿಸ್ತಾನದ ಮಂದಿ ನಜರಾನಾ ಗಫರ್ ಮುಗಿ ಬಿದ್ದಿದ್ದು, ಈ ರೀತಿ ಅವಮಾನ ಮಾಡಿ ಟ್ವೀಟ್ ಮಾಡಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
Advertisement
Indian can take all our team and give us #Kohli for a year. #PakvInd
— Nazrana G Yousufzai ???? (@Nazranausufzai) June 4, 2017
Dear Pakistan groups of players – at least pretend that you are trying winning. Pathetic performance as ever. #PakvInd
— Nazrana G Yousufzai ???? (@Nazranausufzai) June 4, 2017
Hahaha.. 'K'ashmir.. Fir 'K'ohli.. You people r obsessed with 'K'.. Bur sry folks.. U cannot get either of them! :p 😉
— Gatha Shrimali (Chinky) (@gathashrimali) June 5, 2017
This all started with demanding separate country….from that day it has never stopped….????????
— Devesh (@daf_512) June 6, 2017
We don't entertain beggars! Sorry ???? Even Zimbabwe won't take your players ????#INDvPAK #CT17 #DilSeIndia ????
— Atharva Chitale (@acmania97) June 4, 2017
This is the lamest n the most stupid statement one can give on social media. Begging from India, seriously?
— Fasih Uddin (@Fasih_Uddin) June 6, 2017