Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಜ್ಞೆ ತಪ್ಪಿದ್ದು ನಾನು, ರೆಕಾರ್ಡ್ ಮಾಡಿದ್ದು ಆಕೆ, ವೀಡಿಯೋಗಳೆಲ್ಲ ಅವಳ ಫೋನ್‌ನಲ್ಲಿದೆ: ಟ್ವಿಸ್ಟ್‌ ಕೊಟ್ಟ ಸಮೀರ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಪ್ರಜ್ಞೆ ತಪ್ಪಿದ್ದು ನಾನು, ರೆಕಾರ್ಡ್ ಮಾಡಿದ್ದು ಆಕೆ, ವೀಡಿಯೋಗಳೆಲ್ಲ ಅವಳ ಫೋನ್‌ನಲ್ಲಿದೆ: ಟ್ವಿಸ್ಟ್‌ ಕೊಟ್ಟ ಸಮೀರ್‌

Crime

ಪ್ರಜ್ಞೆ ತಪ್ಪಿದ್ದು ನಾನು, ರೆಕಾರ್ಡ್ ಮಾಡಿದ್ದು ಆಕೆ, ವೀಡಿಯೋಗಳೆಲ್ಲ ಅವಳ ಫೋನ್‌ನಲ್ಲಿದೆ: ಟ್ವಿಸ್ಟ್‌ ಕೊಟ್ಟ ಸಮೀರ್‌

Public TV
Last updated: April 4, 2026 11:55 am
Public TV
Share
1 Min Read
Hubballi Love Jihad Gym Trainer Sameer
SHARE

– ಹುಬ್ಬಳ್ಳಿ ಲವ್‌ ಜಿಹಾದ್‌ ಪ್ರಕರಣಕ್ಕೆ ಸ್ಫೋಟಕ ತಿರುವು

ಹುಬ್ಬಳ್ಳಿ: ವೀಡಿಯೋ ಮಾಡಿದ್ದು ಮಾತ್ರ ನಿಜ, ಆದರೆ ವೀಡಿಯೋ ಯಾರ ಮೊಬೈಲ್‌ನಲ್ಲಿವೆ ಅಂತ ಚೆಕ್ ಮಾಡಿ. ವೀಡಿಯೋಗಳೆಲ್ಲ ಆಕೆಯ ಫೋನ್‌ನಲ್ಲಿ ಇವೆ ಎಂದು ತನ್ನ ಮೇಲಿನ ಆರೋಪಗಳನ್ನು ಜಿಮ್ ಟ್ರೈನರ್‌ (Gym Trainer) ಸಮೀರ್ ಅಲ್ಲಗಳೆದಿದ್ದಾನೆ.

ಮತ್ತು ಬರುವ ಪಾನಿಯ ನೀಡಿ ಅತ್ಯಾಚಾರ ಮಾಡಿರೋದಾಗಿ ಸಂತ್ರಸ್ತೆ ಮಾಡಿದ ಆರೋಪ ಕುರಿತು ಪ್ರತಿಕ್ರಿಯಿಸಿದ ಸಮೀರ್, ನಾನು ಪ್ರಜ್ಞೆ ಕಳೆದುಕೊಂಡಿದ್ದೆ. ನಾನು ಈಗ ಎಲ್ಲಾ ವೀಡಿಯೋಗಳನ್ನು ನೋಡಿದ್ದೇನೆ. ನಾನು ಮಾತ್ರೆ ಕೊಟ್ಟಿದ್ದೆ ಅಂತ ಆಕೆ ಹೇಳುತ್ತಿದ್ದಾಳೆ. ವೀಡಿಯೋ ಮಾಡಿದ್ದು ಮಾತ್ರ ನಿಜ. ಆದರೆ ವೀಡಿಯೋ ಯಾರ ಮೊಬೈಲ್‌ನಲ್ಲಿವೆ ಅಂತ ಚೆಕ್ ಮಾಡಿ. ನನ್ನ ಮೊಬೈಲ್ ಎಸ್‌ಎಸ್‌ಕೆ ಸಮಾಜದವರ ಬಳಿ ಇದೆ. ನನ್ನ ಮೊಬೈಲನ್ನು ತರಿಸಿ ಅದನ್ನ ಚೆಕ್ ಮಾಡಿ. ಆಕೆಯ ಮೊಬೈಲನ್ನು ಚೆಕ್ ಮಾಡಿ. ನನ್ನ ಮೊಬೈಲ್‌ನಲ್ಲಿ ಒಂದೇ ಒಂದು ವೀಡಿಯೋ ಸಿಗೋದಿಲ್ಲ. ವಿಡಿಯೋ ಮಾಡಿದ್ದು ಅವಳು ಎಂದಿದ್ದಾನೆ. ಇದನ್ನೂ ಓದಿ: ಜಿಮ್ ಟ್ರೈನರ್‌ನಿಂದ ಲವ್ ಜಿಹಾದ್ – ಹಿಂದೂ ಯುವತಿಯರೇ ಟಾರ್ಗೆಟ್, ವಿಡಿಯೋ ಇಟ್ಕೊಂಡು ಬ್ಲಾಕ್‌ಮೇಲ್

ನಾನು ಮಾತ್ರೆ ಕೊಟ್ಟು ಪ್ರಜ್ಞಾಹೀನರಾಗಿ ಮಾಡಿದ್ದೇನೆ ಅಂದ್ರೆ ಪ್ರಜ್ಞೆ ತಪ್ಪಿ ಮಲಗಿಕೊಳ್ಳಬೇಕಾದವರು ಯಾರು? ಆಕೆ ಪ್ರಜ್ಞೆ ತಪ್ಪಿಲ್ಲ, ನಾನು ಪ್ರಜ್ಞೆ ತಪ್ಪಿದೆ. ವೀಡಿಯೋ ಆಕೆ ಮಾಡಿದ್ದಾಳೆ. ವೀಡಿಯೋಗಳೆಲ್ಲ ಆಕೆಯ ಫೋನ್‌ನಲ್ಲಿ ಇವೆ. ಇದರಲ್ಲಿ ಯಾರ ತಪ್ಪಿದೆ ನೀವೇ ಹೇಳಿ. ಆಕೆ ಹೇಳುತ್ತಿರುವುದೆಲ್ಲಾ ಸುಳ್ಳು, ಯಾವುದೋ ಒತ್ತಡದಲ್ಲಿ ಹೇಳುತ್ತಿದ್ದಾಳೆ. ಆಕೆ ಬಹಳ ಒಳ್ಳೆಯ ಹುಡುಗಿ. ಆದರೆ ಆಕೆಯ ತಂದೆ-ತಾಯಿ, ಸಮಾಜದವರ ಒತ್ತಡದಿಂದ ಹೀಗೆ ಹೇಳುತ್ತಿದ್ದಾಳೆ. ಆಕೆಯ ಮೊಬೈಲ್ ಚೆಕ್ ಮಾಡಿ, ಯಾರು ರೆಕಾರ್ಡ್ ಮಾಡಿದ್ದಾರೆ ಎಂದು ಚೆಕ್ ಮಾಡಿ ಎಂದು ಹೇಳಿದ್ದಾನೆ.‌ ಇದನ್ನೂ ಓದಿ: ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಸಂಕಷ್ಟ – ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಸಂತ್ರಸ್ತೆ

TAGGED:Gym trainerhubballiLove Jihadಜಿಮ್ ಟ್ರೈನರ್ಲವ್ ಜಿಹಾದ್ಹುಬ್ಬಳ್ಳಿ
Share This Article
Facebook Whatsapp Whatsapp Telegram

Cinema news

Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories
Ramayana
`ರಾಮಾಯಣ’ ಟೀಸರ್ ರಿಲೀಸ್ – ಮರ್ಯಾದಾ ಪುರುಷೋತ್ತಮನ ಗೆಟಪ್‌ನಲ್ಲಿ ಕಂಗೊಳಿಸಿದ ರಣಬೀರ್
Bollywood Cinema Latest Top Stories
Malayalam director Ranjith
ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ – ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್
Cinema Latest Main Post National South cinema

You Might Also Like

Bangladesh Tripura Border
Bengaluru City

ದೇಶದಲ್ಲೇ ಅತಿ ಹೆಚ್ಚು – ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು

Public TV
By Public TV
20 minutes ago
Hubballi Love Jihad 1
Crime

ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಸಂಕಷ್ಟ – ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಸಂತ್ರಸ್ತೆ

Public TV
By Public TV
58 minutes ago
CRIME
Crime

ಕುಡಿಯೋಕೆ ನೀರು ಕೇಳಲು ಬಂದು ರೇಪ್ – ಕೈ ಕಟ್ಟಿ, ಚಾಕು ತೋರಿಸಿ ಅತ್ಯಾಚಾರವೆಸಗಿದ ಕಾಮುಕ

Public TV
By Public TV
1 hour ago
Bus Accident
Districts

ಸರ್ಕಾರಿ ಬಸ್‌ಗೆ ಗುದ್ದಿದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹನ; ಕೇಸ್‌ ದಾಖಲು

Public TV
By Public TV
2 hours ago
Nashik Accident 2
Crime

ನಾಸಿಕ್‌ನಲ್ಲಿ ಘೋರ ದುರಂತ – ಬಾವಿಗೆ ಉರುಳಿದ ಕಾರು, ಒಂದೇ ಕುಟುಂಬದ 9 ಮಂದಿ ಸಾವು

Public TV
By Public TV
2 hours ago
Marriage
Chikkamagaluru

ಮದ್ವೆಗೆ ಹೆಣ್ಣು ಸಿಗಲಿಲ್ಲ ಅಂತ 26 ವರ್ಷದ ಯುವಕ ಆತ್ಮಹತ್ಯೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?