Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮುಂದುವರಿದ ಹುಚ್ಚಾಟ- ಮಂಡ್ಯದಲ್ಲೂ ದಾಂಧಲೆ ಮಾಡಿದ್ದಕ್ಕೆ ಹುಚ್ಚ ವೆಂಕಟ್‍ಗೆ ಗೂಸ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಮುಂದುವರಿದ ಹುಚ್ಚಾಟ- ಮಂಡ್ಯದಲ್ಲೂ ದಾಂಧಲೆ ಮಾಡಿದ್ದಕ್ಕೆ ಹುಚ್ಚ ವೆಂಕಟ್‍ಗೆ ಗೂಸ

Districts

ಮುಂದುವರಿದ ಹುಚ್ಚಾಟ- ಮಂಡ್ಯದಲ್ಲೂ ದಾಂಧಲೆ ಮಾಡಿದ್ದಕ್ಕೆ ಹುಚ್ಚ ವೆಂಕಟ್‍ಗೆ ಗೂಸ

Public TV
Last updated: September 1, 2019 1:05 pm
Public TV
Share
1 Min Read
huchha venkat
SHARE

ಮಂಡ್ಯ: ಕೊಡಗು ಆಯ್ತು, ಮೈಸೂರು ಆಯ್ತು, ಈಗ ಮಂಡ್ಯ ಸರದಿ ಎನ್ನುವಂತೆ ಹುಚ್ಚ ವೆಂಕಟ್ ಹುಚ್ಚಾಟ ಮುಂದುವರಿದಿದೆ. ಮಂಡ್ಯದಲ್ಲಿ ಕಂಠಪೂರ್ತಿ ಕುಡಿದು ಹುಚ್ಚ ವೆಂಕಟ್ ದಾಂಧಲೆ ಮಾಡಿದ್ದಾನೆ.

ಕೊಡಗಿನಲ್ಲಿ ಗಲಾಟೆ ಮಾಡಿದ ರೀತಿಯಲ್ಲೇ ಕಾರಿಗೆ ಕಲ್ಲು ಒಡೆದು ಹುಚ್ಚ ವೆಂಕಟ್ ದಾಂಧಲೆ ಮಾಡಿದ್ದಾನೆ. ಮಂಡ್ಯ ನಗರದ ಹೋಟೆಲ್ ಜ್ಯೋತಿ ಇಂಟರ್ನ್ಯಾಷನಲ್ ಬಳಿ ಈ ಘಟನೆ ನಡೆದಿದೆ. ಕೊಡಗಿನ ಘಟನೆ ಮಾಡಿದ ಬಳಿಕ ಬೆಂಗಳೂರಿನತ್ತ ವೆಂಕಟ್ ತೆರಳುತ್ತಿದ್ದನು. ಆದರೆ ಶನಿವಾರ ಮಂಡ್ಯಕ್ಕೆ ಬಂದ ವೆಂಕಟ್ ರಾತ್ರಿ ಹಾಗೂ ಇಂದು ಬೆಳಿಗ್ಗೆ ಮದ್ಯದಂಗಡಿಯಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ್ದಾನೆ. ಇದನ್ನೂ ಓದಿ:ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಹುಚ್ಚಾಟ- ಸ್ಥಳೀಯರಿಂದ ಗೂಸಾ

huchha venkat 1

ಮದ್ಯ ಸೇವಿಸುವ ವೇಳೆ ವೆಂಕಟ್‍ಗೆ ಮಂಡ್ಯದ ಇಬ್ಬರು ಯುವಕರ ಪರಿಚಯವಾಗಿತ್ತು. ಆದರೆ ಕಂಠಪೂರ್ತಿ ಕುಡಿದ ಮೇಲೆ ನಶೆಯಲ್ಲಿ ಪರಿಚಯವಾದ ಯುವಕರ ಕಾರಿಗೆ ಕಲ್ಲೂ ತೂರಿ ಗಲಾಟೆ ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಯುವಕರು ವೆಂಕಟ್‍ನನ್ನು ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ನಂತರ ಪೊಲೀಸರು ಬಲವಂತವಾಗಿ ಹುಚ್ಚ ವೆಂಕಟ್‍ನನ್ನು ಹೋಟೆಲ್ನಿಂದ ಖಾಲಿ ಮಾಡಿಸಿದ್ದಾರೆ. ಬಳಿಕ ತನ್ನ ಲಗೇಜ್ ತೆಗೆದುಕೊಂಡು ಕಾರಿನಲ್ಲಿ ಬೆಂಗಳೂರು ಕಡೆಗೆ ಹುಚ್ಚ ವೆಂಕಟ್ ತೆರೆಳಿದ್ದಾನೆ. ಈ ಗಲಾಟೆಯಿಂದ ಹೋಟೆಲ್ ಮುಂದೆ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು, ಅವರನ್ನು ಪೊಲೀಸರು ಅಲ್ಲಿಂದ ಕಳುಹಿಸಿದ್ದಾರೆ.

https://www.youtube.com/watch?v=QUTfYfL7siE

TAGGED:Huchcha VenkatmandyapeoplepolicePublic TVquarrelಗಲಾಟೆಥಳಿತಪಬ್ಲಿಕ್ ಟಿವಿಪೊಲೀಸರುಮಂಡ್ಯಹುಚ್ಚ ವೆಂಕಟ್
Share This Article
Facebook Whatsapp Whatsapp Telegram

Cinema news

Rashmika Mandanna Vijay Deverakonda Wedding
Rashmika Mandanna-Vijay Deverakonda Wedding: ಮದುವೆಯ ಫೋಟೊ ಹಂಚಿಕೊಂಡ ರಶ್ಮಿಕಾ ಮಂದಣ್ಣ
Cinema Latest Main Post South cinema
Rashmika Mandanna Vijay Devarakonda 1
ವಿರೋಶ್‌ ಕಲ್ಯಾಣಕ್ಕೆ ಸ್ಯಾಂಡಲ್‌ವುಡ್‌ನ 11 ಮಂದಿಗೆ ಆಹ್ವಾನ
Cinema Latest Sandalwood Top Stories
Vijay Deverakonda
Rashmika-Vijay | ʻವಿರೋಶ್ʼ ಕಲ್ಯಾಣ – ಸತಿಪತಿಯಾದ ವಿಜಯ್, ರಶ್ಮಿಕಾ!
Cinema Latest Main Post Sandalwood
Rashmika Mandanna Vijay Devarakonda Wedding Decorated Kodagu Virajpet House
ರಶ್ಮಿಕಾ ಮಂದಣ್ಣ ಮದುವೆ – ಸಿಂಗಾರಗೊಂಡ ಕೊಡಗಿನ ಮನೆ
Cinema Districts Karnataka Kodagu Latest Sandalwood Top Stories

You Might Also Like

Afghanistan Pakistan conflict Taliban says conducted air strikes on military base near Islamabad Nowshera
Latest

ಪಾಕಿನ ಮಿಲಿಟರಿ ನೆಲೆಯ ಮೇಲೆ ತಾಲಿಬಾನ್‌ ಏರ್‌ಸ್ಟ್ರೈಕ್‌

Public TV
By Public TV
35 seconds ago
Bengaluru Karaga Mahotsav
Bengaluru City

ಏಪ್ರಿಲ್‌ 1 ರಂದು ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವ

Public TV
By Public TV
4 minutes ago
DK Shivakumar 9
Bengaluru City

ಬೆಂಬಲಿಗ ಶಾಸಕರ ಡಿನ್ನರ್ ಮೀಟಿಂಗ್ ಶಕ್ತಿ ಪ್ರದರ್ಶನ ಅಲ್ಲ: ಡಿ.ಕೆ.ಶಿವಕುಮಾರ್

Public TV
By Public TV
5 minutes ago
Ajay Singh
Bengaluru City

ಶಾಸಕರ ಡಿನ್ನರ್ ಮೀಟಿಂಗ್ ಹೊಸದೇನು ಅಲ್ಲ: ಅಜಯ್ ಸಿಂಗ್

Public TV
By Public TV
20 minutes ago
Kolkata Earthquake Strong tremors felt across city epicenter in Bangladesh
Latest

ಕೋಲ್ಕತ್ತಾದಲ್ಲಿ ಭೂಕಂಪ – ಕಟ್ಟಡದಿಂದ ಓಡೋಡಿ ಹೊರ ಬಂದ ಜನ

Public TV
By Public TV
37 minutes ago
Jim Trainer
Crime

ಬೇರೆ ಹುಡ್ಗಿ ಜೊತೆ ಸಂಪರ್ಕದಲ್ಲಿದ್ದಾನೆ ಅಂತ ಜಿಮ್‌ ಟ್ರೈನರ್‌ಗೆ ಚಾಕು ಇರಿದ ಪ್ರೇಯಸಿ

Public TV
By Public TV
48 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?