Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

Latest

H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್‌ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?

Public TV
Last updated: September 21, 2025 3:01 pm
Public TV
Share
3 Min Read
donald trump 1
SHARE

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಎಹೆಚ್‌1ಬಿ ವೀಸಾದ ಶುಲ್ಕವನ್ನು 1,00,000 ಡಾಲರ್‌(88 ಲಕ್ಷ ರೂ.) ಏರಿಕೆ ಮಾಡುವ ಮೂಲಕ ಭಾರತೀಯ ಟೆಕ್ಕಿಗಳಿಗೆ ಶಾಕ್‌ ನೀಡಿದ್ದಾರೆ. ಹೀಗಾಗಿ ಇಲ್ಲಿ ಮೊದಲು ಹೆಚ್‌1ಬಿ ವೀಸಾದ ದರ ಎಷ್ಟಿತ್ತು? ಟ್ರಂಪ್‌ ನಿರ್ಧಾರದಿಂದ ಭಾರತಕ್ಕೆ ಲಾಭ ಆಗುತ್ತೋ? ಇಲ್ವೋ ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.

ಮೊದಲು ಎಷ್ಟಿತ್ತು?
ಇಲ್ಲಿಯವರೆಗೆ H-1B ವೀಸಾಗೆ ಕಂಪನಿಗಳು‌ ಒಬ್ಬ ಉದ್ಯೋಗಿಗೆ 1,700 ಡಾಲರ್‌ (1.49 ಲಕ್ಷ ರೂ.) ನಿಂದ 8,000 ಡಾಲರ್ (7.04 ಲಕ್ಷ ರೂ.) ಹಣವನ್ನು ಶುಲ್ಕವಾಗಿ ಪಾವತಿಸುತ್ತಿದ್ದವು. ಈ ದರ ಕಂಪನಿಯಿಂದ ಕಂಪನಿಗೆ ಬದಲಾಗುತ್ತಿದ್ದವು. ಕಂಪನಿಯ ಗಾತ್ರ, ಪ್ರಕ್ರಿಯೆಯ ವೇಗ ಮತ್ತು ವೀಸಾ ಪ್ರಕಾರವನ್ನು ಅವಲಂಬಿಸಿ ದರ ನಿಗದಿಯಾಗುತ್ತಿದ್ದವು.

ಅಮೆರಿಕವು ಲಾಟರಿ ವ್ಯವಸ್ಥೆಯ ಮೂಲಕ ವರ್ಷಕ್ಕೆ 85,000 H-1B ವೀಸಾಗಳನ್ನು ಹಂಚಿಕೆ ಮಾಡುತ್ತದೆ. ಈ ವೀಸಾದಲ್ಲಿ ಮುಕ್ಕಾಲು ಭಾಗದಷ್ಟು ವೀಸಾ ಭಾರತೀಯರ ಪಾಲಾಗುತ್ತದೆ. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ– ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ

 

To be clear:

1.) This is NOT an annual fee. It’s a one-time fee that applies only to the petition.

2.) Those who already hold H-1B visas and are currently outside of the country right now will NOT be charged $100,000 to re-enter.

H-1B visa holders can leave and re-enter the…

— Karoline Leavitt (@PressSec) September 20, 2025

ಭಾರತವೇ ಟಾಪ್‌:
2024 ರಲ್ಲಿ ಅನುಮೋದನೆಗೊಂಡ 399,395 H1B ವೀಸಾ (ಇದು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳು ಅಥವಾ USCIS ಅನುಮೋದಿಸಿದ ಅರ್ಜಿಗಳ ಸಂಖ್ಯೆ; ಮತ್ತು US ನಲ್ಲಿ ವಾಸಿಸುವ ಜನರು ತಮ್ಮ ಸ್ಥಾನಮಾನವನ್ನು ಬದಲಾಯಿಸಿಕೊಳ್ಳುವುದನ್ನು ಒಳಗೊಂಡಿದೆ) ಪೈಕಿ ಹೆಚ್ಚಿನ ವೀಸಾ ಭಾರತೀಯರಿಗೆ ಸಿಕ್ಕಿದೆ. 71% ರಷ್ಟು ಭಾರತೀಯರಿದ್ದರೆ 11.7% ರೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ.

ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಕಾನ್ಸುಲರ್ ಅಫೇರ್ಸ್ ಬ್ಯೂರೋ ನೀಡಿದ ಮಾಹಿತಿ ಪ್ರಕಾರ 1997 ರಿಂದ 2024 ರವರೆಗಿನ 4.1 ಮಿಲಿಯನ್ H1B ವೀಸಾ ಪಡೆದವರಿಗೆ ಅಮೆರಿಕದ ಪೌರತ್ವ ನೀಡಲಾಗಿದೆ. ಈ ಪೈಕಿ 2.5 ಮಿಲಿಯನ್ ಅಥವಾ 60% ಪೌರತ್ವ ಭಾರತೀಯರಿಗೆ ಸಿಕ್ಕಿದೆ. ಚೀನಾ 9% ಪಾಲನ್ನು ಹೊಂದುವ ಮೂಲಕ ಎರಡನೇ ಸ್ಥಾನ ಪಡೆದಿದೆ. ಮೂರನೇ ಸ್ಥಾನದಲ್ಲಿ ಯುನೈಟೆಡ್ ಕಿಂಗ್‌ಡಮ್ ಇದೆ.

ಭಾರತದ ಮೇಲೆ ಪರಿಣಾಮ ಏನು?
ಈ H1B ವೀಸಾ ಹೊಂದಿದರೆ ಅಮೆರಿಕದ ಪೌರತ್ವ ಸಿಗುವುದಿಲ್ಲ. ಬದಲಾಗಿ ಅಮೆರಿಕದಲ್ಲಿರುವ ಕಂಪನಿಗಳಲ್ಲಿ ಕೆಲಸ ಮಾಡಲು ಸರ್ಕಾರ ಅನುಮತಿ ನೀಡುವ ಕಾರ್ಡ್‌. ಅಮೆರಿಕದ ಶಾಶ್ವತ ಪೌರತ್ವ ಸಿಗಬೇಕಾದರೆ ಗ್ರೀನ್‌ ಕಾರ್ಡ್‌ ಪಡೆಯಬೇಕಾಗುತ್ತದೆ. H1B ವೀಸಾ ಪಡೆದವರು ಗ್ರೀನ್‌ ಕಾರ್ಡ್‌ ಪಡೆಯಬೇಕಾಗಬಹುದು. ನಿರ್ದಿಷ್ಟ ಸಮಯದವರೆಗೆ ಅಮೆರಿಕದಲ್ಲಿ ನೆಲೆಸಿರಬೇಕು(ಐದು ವರ್ಷಗಳಲ್ಲಿ ಕನಿಷ್ಠ 30 ತಿಂಗಳುಗಳು), ಉತ್ತಮ ನೈತಿಕತೆಯನ್ನು ಹೊಂದಿರುವುದು. ಇಂಗ್ಲಿಷ್ ಭಾಷಾ ಪರೀಕ್ಷೆ ಮತ್ತು ಅಮೆರಿಕ ಪೌರತ್ವ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಂತಿಮವಾಗಿ ಗ್ರೀನ್‌ ಕಾರ್ಡ್‌ ನೀಡಲಾಗುತ್ತದೆ.

trump maga

ಈ ನಿರ್ಧಾರ ಈಗ ಯಾಕೆ?
ಟ್ರಂಪ್‌ ಚುನಾವಣಾ ಸಮಯದಲ್ಲಿ MAGA(Make America Great Again) ಅಭಿಯಾನ ಆರಂಭಿಸಿದ್ದರು. ವಲಸಿಗರು ಅಮೆರಿಕನ್ನರ ಉದ್ಯೋಗ ಕಸಿಯುತ್ತಿದ್ದಾರೆ. ನಾನು ಅಧ್ಯಕ್ಷನಾದರೆ ವಲಸೆ ಮೇಲೆ ಕಠಿಣ ನಿಯಮ ಜಾರಿ ಮಾಡುತ್ತೇನೆ ಎಂದಿದ್ದರು. ಇದರ ಭಾಗವಾಗಿ ಈಗ H1B ವೀಸಾದ ಮೇಲೆ ಕಠಿಣ ನಿಯಮ ಜಾರಿ ಮಾಡಿದ್ದಾರೆ.

ಭಾರತಕ್ಕೆ ಲಾಭ?
ಈಗಾಗಲೇ H1B ವೀಸಾ ಪಡೆದವರಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಮುಂದೆ ವೀಸಾ ಪಡೆಯುವವರಿಗೆ ಈ ನಿಯಮ ಅನ್ವಯವಾಗುತ್ತದೆ. ಹೀಗಾಗಿ ಈಗಾಗಲೇ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಪಡೆಯುವ ಭಾರತೀಯರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ H1B ವೀಸಾ ಪಡೆಯುವ ಕನಸು ಹೊಂದಿದ್ದರಿಗೆ ಇನ್ನು ಮುಂದೆ ಅಷ್ಟು ಸುಲಭವಾಗಿ ವೀಸಾ ಸಿಗಲಾರದು.

H1B ವೀಸಾದಿಂದ ಅಮೆರಿಕ ಕಂಪನಿಗಳಿಗೆ ಬಹಳಷ್ಟು ಲಾಭವಾಗುತ್ತಿತ್ತು. ಭಾರತದಿಂದ ಪ್ರತಿಭಾ ಪಲಾಯನವಾಗುತ್ತಿತ್ತು. ಆದರೆ ಇನು ಮುಂದೆ ಭಾರತದ ಪ್ರತಿಭೆಗಳು ಭಾರತದಲ್ಲೇ ಕಂಪನಿ  ಹುಟ್ಟು ಹಾಕುವ ಸಾಧ್ಯತೆ ಇರುವುದಿಂದ  ಟ್ರಂಪ್‌ ಈ ನಿರ್ಧಾರ ಭವಿಷ್ಯದಲ್ಲಿ ದೇಶಕ್ಕೆ ನೆರವಾಗಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

Share This Article
Facebook Whatsapp Whatsapp Telegram

Cinema news

Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories

You Might Also Like

Karnataka PUC Result Student passes with 111 marks out of 100 Hindi
Bengaluru City

2nd PUC Result 2026 – 100ಕ್ಕೆ 111 ಅಂಕ ನೀಡಿದ ಪಿಯು ಬೋರ್ಡ್‌!

Public TV
By Public TV
6 minutes ago
Train
Bengaluru City

ಮೈಸೂರು-ಜಲ್ಪೈಗುಡಿ ಜಂಕ್ಷನ್ ನಡುವೆ ವಿಶೇಷ ರೈಲುಗಳ ಸಂಚಾರ

Public TV
By Public TV
8 minutes ago
China Xi Jinping Taiwan Opposition leader cheng Li wun
Latest

ಚೀನಾ-ತೈವಾನ್‌ ಐತಿಹಾಸಿಕ ಮಾತುಕತೆ – ಈ ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?

Public TV
By Public TV
12 minutes ago
Rohit Sharma
Cricket

ಮುಂಬೈ ಇಂಡಿಯನ್ಸ್‌ನಲ್ಲಿ 15 ವರ್ಷ ಪೂರೈಸಿದ ರೋಹಿತ್ – ಇತಿಹಾಸ ನಿರ್ಮಿಸಿದ ಹಿಟ್‌ಮ್ಯಾನ್‌

Public TV
By Public TV
13 minutes ago
Israeli Attack On Lebanon
Latest

ಟ್ರಂಪ್‌ ಮಾತಿಗಿಲ್ಲ ಕಿಮ್ಮತ್ತು – ಲೆಬನಾನ್‌ನ 2 ಪಟ್ಟಣಗಳ ಮೇಲೆ ಮತ್ತೆ ಇಸ್ರೇಲ್‌ ದಾಳಿ

Public TV
By Public TV
30 minutes ago
Love
Latest

ಪ್ರೀತಿ ಕೈಬೀಸಿ ಕರೆಯುವಾಗ ಎಲ್ಲವನ್ನೂ ಬಿಟ್ಬಿಡ್ಬೇಕಂತೆ..!

Public TV
By Public TV
41 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?