ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಧನುರ್ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ
ಭಾನುವಾರ, ಆರಿದ್ರಾ ನಕ್ಷತ್ರ
ರಾಹುಕಾಲ: ಸಂಜೆ 4:39 ರಿಂದ 6:04
ಗುಳಿಕಕಾಲ: ಮಧ್ಯಾಹ್ನ 3:13 ರಿಂದ 4:39
ಯಮಗಂಡಕಾಲ: ಮಧ್ಯಾಹ್ನ 12:22 ರಿಂದ 1:47
Advertisement
ಮೇಷ: ಇಷ್ಟವಾದ ವಸ್ತುಗಳ ಖರೀದಿ, ಭೂ ಲಾಭ, ವಿದ್ಯೆಯಲ್ಲಿ ಅಭಿವೃದ್ಧಿ, ವಿದೇಶಕ್ಕೆ ಪ್ರಯಾಣ ಸಾಧ್ಯತೆ, ಮಹಿಳೆಯರಿಗೆ ಅನುಕೂಲ, ದೃಷ್ಠಿದೋಷದಿಂದ ತೊಂದರೆ, ಮನಸ್ಸಿನಲ್ಲಿ ಗೊಂದಲ, ತಾಳ್ಮೆ ಅತ್ಯಗತ್ಯ.
Advertisement
ವೃಷಭ: ಉದ್ಯೋಗದಲ್ಲಿ ಬಡ್ತಿ, ಯತ್ನ ಕಾರ್ಯದಲ್ಲಿ ಜಯ, ಸ್ತ್ರೀ ಜೊತೆಗಿನ ವ್ಯವ್ಯಹಾರಗಳಿಂದ ತೊಂದರೆ, ಮಾನಸಿಕ ಒತ್ತಡ, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಕುಲದೇವರ ದರ್ಶನದಿಂದ ಅನುಕೂಲ.
Advertisement
ಮಿಥುನ: ಮಕ್ಕಳಿಂದ ತೊಂದರೆ, ಇಲ್ಲ ಸಲ್ಲದ ಅಪವಾದ ನಿಂದನೆ, ಅಕಾಲ ಭೋಜನ, ವಿದ್ಯಾರ್ಥಿಗಳಿಗೆ ಪ್ರಗತಿ, ಆಕಸ್ಮಿಕ ಧನ ಲಾಭ, ವಿವಾಹ ಯೋಗ, ನೀವಾಡುವ ಮಾತುಗಳಿಂದ ಕಲಹ, ದಂಡ ಕಟ್ಟುವ ಸಾಧ್ಯತೆ.
Advertisement
ಕಟಕ: ಮನೆಯಲ್ಲಿ ಶಾಂತಿಯ ವಾತಾವರಣ, ಅಧಿಕವಾದ ಖರ್ಚು, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅಡಚಣೆ, ದೂರ ಪ್ರಯಾಣ, ಋಣ ಬಾಧೆ, ದುಷ್ಟರ ಸಹವಾಸದಿಂದ ದೂರವಿರುವುದು ಉತ್ತಮ.
ಸಿಂಹ: ವ್ಯವಹಾರಗಳಲ್ಲಿ ಲಾಭ, ದಾಯಾದಿಗಳ ಕಲಹ, ಅತಿಯಾದ ಭಯ, ಮನಃಕ್ಲೇಷ, ಕೃಷಿಯಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ಪ್ರಿಯ ಜನರ ಭೇಟಿ, ಶೀಘ್ರದಲ್ಲಿ ಸಂತಸದ ಸುದ್ದಿ ಕೇಳುವಿರಿ.
ಕನ್ಯಾ: ಸಜ್ಜನರ ಸಹವಾಸದಿಂದ ಕೀರ್ತಿ, ಹಣಕಾಸು ತೊಂದರೆ, ವಿದ್ಯಾರ್ಥಿಗಳಿಗೆ ಉತ್ತಮ, ಯತ್ನ ಕಾರ್ಯದಲ್ಲಿ ಅನುಕೂಲ, ಮೇಲಾಧಿಕಾರಿಗಳಿಂದ ತೊಂದರೆ, ಮಾನಸಿಕ ಚಿಂತೆ.
ತುಲಾ: ವ್ಯರ್ಥ ಧನಹಾನಿ, ಪರಸ್ಥಳ ವಾಸ, ದ್ರವ್ಯ ಲಾಭ, ಶತ್ರುಗಳ ಬಾಧೆ, ಆರೋಗ್ಯ ಸಮಸ್ಯೆ, ಆತ್ಮೀಯರೊಂದಿಗೆ ಮನಃಸ್ತಾಪ, ಯತ್ನ ಕಾರ್ಯದಲ್ಲಿ ವಿಳಂಬ, ಮನಸ್ಸಿನಲ್ಲಿ ಭಯ ಭೀತಿ, ಅಧಿಕವಾದ ತಿರುಗಾಟ, ಆಲಸ್ಯ ಮನೋಭಾವ.
ವೃಶ್ಚಿಕ: ತೀರ್ಥಕ್ಷೇತ್ರ ದರ್ಶನ, ಕಾರ್ಯ ಕ್ಷೇತ್ರದಲ್ಲಿ ಉತ್ತಮ ಫಲ, ವಿವಾದಗಳಿಂದ ದೂರ ಉಳಿಯುವುದು ಉತ್ತಮ, ಮಕ್ಕಳಿಗಾಗಿ ಅಧಿಕ ಖರ್ಚು, ವ್ಯಾಪಾರದಲ್ಲಿ ಏರುಪೇರು, ಶೀತ ಸಂಬಂಧಿತ ರೋಗ ಬಾಧೆ, ಬುದ್ಧಿ ಕ್ಲೇಷ.
ಧನಸ್ಸು: ಹಿರಿಯರ ಆಗಮನ, ಮಹಿಳೆಯರಿಗೆ ಉತ್ತಮ ಪ್ರಗತಿ, ವ್ಯಾಪಾರದಲ್ಲಿ ಧನ ಲಾಭ, ಚಂಚಲ ಮನಸ್ಸು, ಉತ್ತಮ ಸ್ಥಾನಮಾನ, ಅಲಂಕಾರಿಕ ವಸ್ತುಗಳಿಗಾಗಿ ಖರ್ಚು, ಋಣ ಬಾಧೆ, ಕುಟುಂಬದಲ್ಲಿ ನೆಮ್ಮದಿ.
ಮಕರ: ವೃಥಾ ಅಲೆದಾಟ, ಆಕಸ್ಮಿಕ ಧನ ಲಾಭ, ಮಿತ್ರರಿಂದ ತೊಂದರೆ, ಸ್ಥಳ ಬದಲಾವಣೆ, ಅಲ್ಪ ಕಾರ್ಯ ಸಿದ್ಧಿ, ಉದ್ಯೋಗದಲ್ಲಿ ಅಲ್ಪ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಸಂತಾನ ಪ್ರಾಪ್ತಿ.
ಕುಂಭ: ಸ್ಥಿರಾಸ್ತಿ ಮಾರಾಟ, ವಸ್ತ್ರಾಭರಣ ಪ್ರಾಪ್ತಿ, ಕೃಷಿಯಲ್ಲಿ ನಷ್ಟ, ಶತ್ರುಗಳ ನಾಶ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.
ಮೀನ: ಮಾನಸಿಕ ನೆಮ್ಮದಿಯಲ್ಲಿ ವ್ಯತ್ಯಾಸ, ಮಾತಿನ ಚಕಮಕಿ, ಅಧಿಕವಾದ ಧನವ್ಯಯ, ನೆಮ್ಮದಿ ಇಲ್ಲದ ಜೀವನ, ಪಾಪ ಕಾರ್ಯಕ್ಕೆ ಮನಸ್ಸು ಪ್ರಚೋದನೆ, ಸ್ವಗೃಹ ವಾಸ, ಇಷ್ಟಾರ್ಥ ಸಿದ್ಧಿ, ಅಧಿಕವಾದ ತಿರುಗಾಟ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv