Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯುದ್ಧ ನಿಲ್ಲಿಸಲು ಟ್ರಂಪ್‌ ಹಾಕಿರೋ 15 ಅಂಶಗಳ ಅಜೆಂಡಾ ಏನು..? – ಸಂಧಾನ ಮಾತುಕತೆಗೆ 1 ತಿಂಗಳ ಕದನ ವಿರಾಮ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಯುದ್ಧ ನಿಲ್ಲಿಸಲು ಟ್ರಂಪ್‌ ಹಾಕಿರೋ 15 ಅಂಶಗಳ ಅಜೆಂಡಾ ಏನು..? – ಸಂಧಾನ ಮಾತುಕತೆಗೆ 1 ತಿಂಗಳ ಕದನ ವಿರಾಮ

Latest

ಯುದ್ಧ ನಿಲ್ಲಿಸಲು ಟ್ರಂಪ್‌ ಹಾಕಿರೋ 15 ಅಂಶಗಳ ಅಜೆಂಡಾ ಏನು..? – ಸಂಧಾನ ಮಾತುಕತೆಗೆ 1 ತಿಂಗಳ ಕದನ ವಿರಾಮ

Public TV
Last updated: March 25, 2026 6:44 pm
Public TV
Share
2 Min Read
Donald Trump 3
SHARE

– ನ್ಯೂಕ್ಲಿಯರ್ ಪವರ್‌ನಿಂದ ಸಂಪೂರ್ಣ ಹಿಂದೆ ಸರಿಯಬೇಕೆಂದು ಷರತ್ತು
– ಟ್ರಂಪ್‌ ಪ್ರಸ್ತಾಪ ತಿರಸ್ಕಾರ; ʻಪಂಚʼ ಬೇಡಿಕೆ ಮುಂದಿಟ್ಟ ಇರಾನ್‌

ವಾಷಿಂಗ್ಟನ್‌: ಮಧ್ಯಪ್ರಾಚ್ಯದ ಯುದ್ಧ ಆರಂಭವಾಗಿ 26 ದಿನಗಳಾಗಿವೆ. ಜಿದ್ದಿಗೆ ಬಿದ್ದಿರುವ ಮೂರು ರಾಷ್ಟ್ರಗಳು ಯುದ್ಧ ಮುಂದುವರಿಸಿವೆ. ಈ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) 15 ಅಂಶಗಳ ಶಾಂತಿ ಸಂಧಾನದ ಪ್ರಸ್ತಾಪವಿಟ್ಟಿದ್ದಾರೆ.

ಇರಾನ್ ಎದುರು 15 ಅಂಶಗಳ ಸಂಧಾನ ಸೂತ್ರವನ್ನ ಟ್ರಂಪ್ ತೆರೆದಿಟ್ಟಿದ್ದಾರೆ. ಈ ಪ್ರಸ್ತಾವನೆಯನ್ನು ಇರಾನ್‌ (Iran) ತಿರಸ್ಕಾರ ಮಾಡಿದೆ ಎಂದು ಇಬ್ಬರು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾಕ್ಕೆ 1,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಅಮೆರಿಕ ಸೇನೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ವರದಿಗಳ ಪ್ರಕಾರ, ಅಮೆರಿಕ ಪಾಕಿಸ್ತಾನದಲ್ಲಿರುವ ಮಧ್ಯವರ್ತಿಗಳ ಪ್ರಕಾರ ಈ ಪ್ರಸ್ತಾವನೆಯನ್ನ ಇರಾನ್‌ ಮುಂದಿಡಲಾಗಿದೆ. ಆದ್ರೆ ಟ್ರಂಪ್‌ ಸಂಧಾನ ಪ್ರಸ್ತಾವನೆಯನ್ನ ಸಂಪೂರ್ಣವಾಗಿ ತಿರಸ್ಕಾರ ಮಾಡಿರುವ ಇರಾನ್‌ ʻಪಂಚʼ ಷರತ್ತುಗಳನ್ನ ಮುಂದಿಟ್ಟಿದೆ.

Iran Oil

ಟ್ರಂಪ್‌ ಪ್ರಸ್ತಾಪಿಸಿದ ಪ್ರಮುಖ ಅಂಶಗಳು ಯಾವುದು?
* 1 ತಿಂಗಳ ಕಾಲ ಕದನ ವಿರಾಮ.
* ಇರಾನ್ ಅಭಿವೃದ್ಧಿಪಡಿಸಿರುವ ಅಣ್ವಸ್ತ್ರ ನಾಶ ಮಾಡ್ಬೇಕು
* ಎಂದಿಗೂ ಅಣ್ವಸ್ತ್ರ ಹೊಂದಲ್ಲ ಅಂತ ಒಪ್ಪಂದ ಮಾಡ್ಬೇಕು
* ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು
* ಒಪ್ಪಿದ ವೇಳಾಪಟ್ಟಿಯ ಅಡಿಯಲ್ಲಿ ಎಲ್ಲಾ ಸಂಗ್ರಹಿತ ಅಣ್ವಸ್ತ್ರ ವಸ್ತುಗಳನ್ನು ಐಎಇಎಗೆ ವರ್ಗಾಯಿಸಬೇಕು
* ನಟಾಂಜ್, ಇಸ್ಫಹಾನ್ ಮತ್ತು ಫೋರ್ಡೋ ಸೌಲಭ್ಯಗಳನ್ನು ಸ್ಥಗಿತಗೊಳಿಸಿ, ನಾಶಪಡಿಸಬೇಕು
* ಇರಾನ್‌ನೊಳಗಿನ ಎಲ್ಲಾ ಸಂಬಂಧಿತ ಮಾಹಿತಿಗಳಿಗೆ ಐಎಇಎಗೆ ಅನಿಯಂತ್ರಿತ ಪ್ರವೇಶ ನೀಡಬೇಕು
* ಇರಾನ್ ಈ ಪ್ರದೇಶದಲ್ಲಿ ತನ್ನ ಪ್ರಾಕ್ಸಿ ಆಧಾರಿತ ಕಾರ್ಯತಂತ್ರವನ್ನು ಕೊನೆಗೊಳಿಸುತ್ತಿದೆ.
* ಪ್ರಾಕ್ಸಿ ಗುಂಪುಗಳಿಗೆ ಹಣಕಾಸು, ಶಸ್ತ್ರಾಸ್ತ್ರಗಳನ್ನು ಪೂರೈಕೆಗೆ ಪೂರ್ಣ ವಿರಾಮ ಹಾಕಬೇಕು
* ಹೊರ್ಮುಜ್ ಜಲಸಂಧಿಯು ಉಚಿತ ಸಮುದ್ರ ಸಂಚಾರಕ್ಕಾಗಿ ಮುಕ್ತವಾಗಿರುವುದನ್ನು ಖಾತರಿಪಡಿಸುವುದು.
* ಕ್ಷಿಪಣಿ ವ್ಯಾಪ್ತಿ, ದಾಸ್ತಾನುಗಳ ಮೇಲೆ ಮಿತಿ ಹೇರಿಕೆಗೆ ಒಪ್ಪಬೇಕು
* ಮಿಲಿಟರಿ ಸಾಮರ್ಥ್ಯಗಳನ್ನು ರಕ್ಷಣಾತ್ಮಕ ಉದ್ದೇಶಗಳಿಗೆ ಮಾತ್ರ ಸೀಮಿತಗೊಳಿಸಬೇಕು
* ಇರಾನ್ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದು.
* ಬುಶರ್‌ನಲ್ಲಿ ವಿದ್ಯುತ್ ಉತ್ಪಾದನೆಗಾಗಿ ನಾಗರಿಕ ಪರಮಾಣು ಇಂಧನ ಕಾರ್ಯಕ್ರಮ ಅಭಿವೃದ್ಧಿಪಡಿಸಲು ಬೆಂಬಲ.
* ಸ್ವಯಂಚಾಲಿತವಾಗಿ ನಿರ್ಬಂಧಗಳನ್ನು ಮರು ಹೇರಲು ಸ್ನ್ಯಾಪ್‌ಬ್ಯಾಕ್ ನಿಬಂಧನೆಯನ್ನು ತೆಗೆದುಹಾಕುವುದು.

Strait of Hormuz India Flagged Fuel Tanker

ಈ ಎಲ್ಲಾ ಷರುತ್ತಗಳನ್ನು ಒಪ್ಪಿದ್ರೆ. ಇಸ್ರೇಲ್ ಕೂಡ ರಣಕಣದಿಂದ ಹಿಂದೆ ಸರಿಯಲಿದೆ ಅಂತ ಒಟ್ಟು 15 ಅಂಶಗಳ ಸಂಧಾನದ ಪ್ರಸ್ತಾಪವನ್ನು ಟ್ರಂಪ್ ಇರಾನ್ ಮುಂದೆ ಇಟ್ಟಿದ್ದಾರೆ. ಆದ್ರೆ ಟ್ರಂಪ್‌ ಪ್ರಸ್ತಾವನೆಯನ್ನ ತಿರಸ್ಕಾರ ಮಾಡಿರುವ ಇರಾನ್‌, ಪಂಚ ಬೇಡಿಕೆಗಳನ್ನ ಅಮೆರಿಕ ಮುಂದಿಟ್ಟಿದೆ.

ಇರಾನ್‌ ಷರತ್ತುಗಳೇನು?
* ಅಮೆರಿಕ ತಕ್ಷಣವೇ ಯುದ್ಧ ನಿಲ್ಲಿಸಬೇಕು
* ಅಮೆರಿಕವು ಭವಿಷ್ಯದಲ್ಲಿ ಮಿಲಿಟರಿ ದಾಳಿಗಳನ್ನ ನಡೆಸುವುದಿಲ್ಲ ಎಂದು ಖಾತ್ರಿಪಡಿಸಬೇಕು
* ಸಂಘರ್ಷದ ಸಮಯದಲ್ಲಿ ಅನುಭವಿಸಿದ ಹಾನಿ ಮತ್ತು ನಷ್ಟಗಳಿಗೆ ಆರ್ಥಿಕ ಪರಿಹಾರ ನೀಡಬೇಕು
* ಹಾರ್ಮುಜ್ ಜಲಸಂಧಿಯ ಮೇಲೆ ಔಪಚಾರಿಕ ನಿಯಂತ್ರಣ
* ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಕುರಿತು ಯಾವುದೇ ಮಾತುಕತೆಗಳು ಅಥವಾ ನಿರ್ಬಂಧಗಳು ಹೇರದೇ ಇರುವುದು.

TAGGED:ceasefiredonald trumpIran US warNuclear Curbsಇರಾನ್‌ ಅಮೆರಿಕ ಯುದ್ಧಡೊನಾಲ್ಡ್ ಟ್ರಂಪ್ಷರತ್ತುಗಳು
Share This Article
Facebook Whatsapp Whatsapp Telegram

Cinema news

Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories
Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories

You Might Also Like

all party meeting
Latest

ಪಾಕ್‌ನಂತೆ ದಲ್ಲಾಳಿ ಕೆಲಸ ಮಾಡುವ ದೇಶ ನಮ್ಮದಲ್ಲ – ವಿಪಕ್ಷಗಳಿಗೆ ಜೈಶಂಕ‌ರ್ ತಿರುಗೇಟು

Public TV
By Public TV
1 hour ago
Money Zeize
Davanagere

ಉಪ ಚುನಾವಣೆ ಹೊತ್ತಿನಲ್ಲೇ ದಾಖಲೆಗಳಿಲ್ಲದೇ ಸಾಗಿಸ್ತಿದ್ದ 6.17 ಲಕ್ಷ ರೂ. ಜಪ್ತಿ

Public TV
By Public TV
1 hour ago
Ashwini Vaishnaw HD Kumaraswamy
Districts

ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಕೇಂದ್ರ ಅಸ್ತು

Public TV
By Public TV
2 hours ago
Car Drifting Case
Bengaluru City

ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ ಕೇಸಲ್ಲಿ ಟ್ವಿಸ್ಟ್ – ಚಾಲಕನ ಹೇಳಿಕೆಯಲ್ಲಿ ಸಂದೇಹ

Public TV
By Public TV
3 hours ago
NAMMA METRO 2
Bengaluru City

ಬೆಂಗಳೂರಲ್ಲಿ IPL 2026 ಉದ್ಘಾಟನೆ – ಮಾ.28 ರಂದು ಮಧ್ಯರಾತ್ರಿವರೆಗೂ ಮೆಟ್ರೋ ಸೇವೆ ವಿಸ್ತರಣೆ

Public TV
By Public TV
3 hours ago
LPG 1
Bagalkot

ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?