ವಾಷಿಂಗ್ಟನ್: ಸುಮಾರು 99 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತು. ಶತಮಾನದ ಗ್ರಹಣದಿಂದ ಅಮೆರಿಕದಲ್ಲಿ 3 ನಿಮಿಷ ಹಗಲಲ್ಲೇ ಸಂಪೂರ್ಣ ಕತ್ತಲು ಕವಿದಿತ್ತು.
Advertisement
ಚಂದ್ರನು ಹಂತ ಹಂತವಾಗಿ ಸೂರ್ಯನನ್ನು ಆವರಿಸುವ ಪರಿ ನೋಡುಗರನ್ನು ವಿಸ್ಮಯಗೊಳಿಸಿತು. ನಂತರ ಸೂರ್ಯನ ಪ್ರಭಾವಳಿಯಿಂದ ಚಂದ್ರನು ಹಿಂದೆ ಸರಿಯುವ ಪರಿಯೂ ತೀವ್ರ ಕುತೂಹಲ ಕೆರಳಿಸಿತ್ತು. ಅರ್ಧ ಚಂದ್ರಾಕೃತಿ, ವಜ್ರದುಂಗುರವನ್ನು ನೆನಪಿಸುವ ರೀತಿ ಬೆಳಕು ನೆರಳಿನಾಟ ಅದ್ಭುತವಾಗಿ ನಡೆಯಿತು.
Advertisement
Advertisement
ದಿ ಗ್ರೇಟ್ ಅಮೆರಿಕನ್ ಎಕ್ಲಿಪ್ಸ್ ಎಂದೇ ಬಣ್ಣಿಸಲಾಗಿರುವ ಈ ಖಗೋಳ ಕೌತುಕವನ್ನು ಅಮೆರಿಕನ್ನರು ಕಣ್ತುಂಬಿಕೊಂಡ್ರು. ಅಮೆರಿಕದ ಒರಾಗನ್ನಲ್ಲಿ ಬೆಳಗ್ಗೆ 10 ಗಂಟೆಯಿಂದ ಮೂರು ಗಂಟೆಗಳ ಕಾಲ ಸೂರ್ಯನಿಗೆ ಚಂದ್ರ ಆವರಿಸಿದ್ದ. ಇನ್ನು ಗ್ರಹಣ ವೀಕ್ಷಣೆಗಾಗಿ ವಿವಿಧ ನಗರಗಳಲ್ಲಿ ವಿಶೇಷ ಶಿಬಿರಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು, ಹಿರಿಯರು, ಮಹಿಳೆಯರು ಸೇರಿದಂತೆ ಎಲ್ಲರೂ ವಿಶೇಷ ಕನ್ನಡಕ ಧರಿಸಿ ಗ್ರಹಣ ವೀಕ್ಷಿಸಿದ್ರು.
Advertisement
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ಲಾಸ್ ಧರಿಸಿದೇ ಬರಿಗಣ್ಣಿನಿಂದ ಸೂರ್ಯಗ್ರಹಣ ವೀಕ್ಷಿಸಲು ಮುಂದಾಗಿದ್ದು ಸುದ್ದಿಯಾಯ್ತು.
In case u missed this Marvel of Nature. The Solar Eclipse. pic.twitter.com/Nja85tYyr0
— Kiran Bedi (@thekiranbedi) August 22, 2017
Thank you, solar system. ???????????? And thanks to @atlasobscura and all the great speakers, scientists, and new friends I met today! #SolarEclipse pic.twitter.com/tXepHOSTVd
— Vsauce (@tweetsauce) August 22, 2017
Today's Solar Eclipise shot in Nashville…#SolarEclipse #SolarElipse2017 #SolarEclispe2017 #photography #PhotoOfTheDay #photo pic.twitter.com/xcV8IJvRg3
— Wayne Dunlap (@wdunlap) August 22, 2017
Stages of today's solar eclipse, roughly 5 minutes apart. Viewed in the path of totality on the Wyoming/Nebraska border. ????: Justin Rogers pic.twitter.com/nXRLkel0vJ
— Zach Sharpe (@StormChaserZach) August 22, 2017
yep, trump looked without glasses #solareclipse pic.twitter.com/PDzRNtXL4n
— kelly cohen (@ByKellyCohen) August 21, 2017
ICYMI: one of the coolest images we captured today during the #SolarEclipse in CLE pic.twitter.com/EyzTLpq7QH
— fox8news (@fox8news) August 22, 2017
Glowing solar streak across the sky is a composite pic of progression of a partial solar eclipse from Washington: https://t.co/G6tqQD9A06 pic.twitter.com/NCqFKzwfEQ
— NASA (@NASA) August 22, 2017
The #solareclipse is upon us. I hope this day reminds us that we share a common origin in the stars & that we're citizens of the same planet pic.twitter.com/IBp1fSmoNS
— Bill Nye (@BillNye) August 21, 2017