ಕ್ಯಾರೆಟ್‍ನಲ್ಲಿ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೆ ಜೀರ್ನಾಂಗ ವ್ಯವಸ್ಥೆ, ತ್ವಚೆಯ ಆರೋಗ್ಯ, ಹೃದಯದ ಆರೋಗ್ಯ, ಮೆದುಳಿನ ಕ್ಷಮತೆ ಎಲ್ಲದಕ್ಕೂ ಕ್ಯಾರೆಟ್ ರಾಮಬಾಣವಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಶುಂಠಿ- 1 ಇಂಚು
* ನಿಂಬೆ ಹಣ್ಣು- 1
* ಕ್ಯಾರೆಟ್- 4
* ಪೆಪ್ಪರ್ ಪೌಡರ್- ಸ್ವಲ್ಪ
* ಬ್ಲ್ಯಾಕ್ ಸಾಲ್ಟ್- ಸ್ವಲ್ಪ
* ಪುದಿನ ಎಲೆ- 2 ಇದನ್ನೂ ಓದಿ: ಸುಡುಬಿಸಿಲಿಗೆ ತಂಪಾದ ಎಳ್ಳು ಜ್ಯೂಸ್ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ
Advertisement
Advertisement
ಮಾಡುವ ವಿಧಾನ:
* ಮೊದಲು ನೀರಿನಿಂದ ಕ್ಯಾರೆಟ್‍ಗಳನ್ನು ತೊಳೆದುಕೊಂಡು ನಂತರ ಅದರ ಮೇಲ್ಪದರದ ಸಿಪ್ಪೆಯನ್ನು ತೆಗೆದು ಕ್ಯೂಸ್ ಜಾರಿಗೆ ಹಾಕಿ.
* ಇದಕ್ಕೆ ಶುಂಠಿ, ನಿಂಬೆ ಹಣ್ಣಿನ ರಸ ಮತ್ತು ಪುದೀನಾ ಎಲೆಗಳನ್ನು ಒಟ್ಟಿಗೆ ಸೇರಿಸಿ, ಚೆನ್ನಾಗಿ ಬ್ಲೆಂಡ್ ಮಾಡಿಕೊಳ್ಳಿ.
* ಬಳಿಕ ಒಂದು ಗ್ಲಾಸ್ ಕಂಟೈನರ್ ಗೆ ರುಬ್ಬಿದ ಮಿಶ್ರಣವನ್ನು ಫಿಲ್ಟರ್ ಮಾಡಿ. ಇದಕ್ಕೆ ಪೆಪ್ಪರ್ ಪೌಡರ್, ಬ್ಲ್ಯಾಕ್ ಸಾಲ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಂಪಲ್ ಮತ್ತು ಆರೋಗ್ಯಕರವಾದ ಸ್ಪೈಸೀ ಕ್ಯಾರೆಟ್ ಜ್ಯೂಸ್ ಈಗ ರೆಡಿ.
Advertisement