Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಉತ್ತಮ ಆರೋಗ್ಯ ಗಳಿಸಲು ಸ್ಕಿಪ್ಪಿಂಗ್ ಮಾಡಿ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Health

ಉತ್ತಮ ಆರೋಗ್ಯ ಗಳಿಸಲು ಸ್ಕಿಪ್ಪಿಂಗ್ ಮಾಡಿ

Public TV
Last updated: January 10, 2020 4:52 pm
Public TV
Share
3 Min Read
iStock 923421678 1
SHARE

ಸ್ಕಿಪ್ಪಿಂಗ್ ಅಂದಾಕ್ಷಣ ಬಾಲ್ಯ ನೆನಪಾಗುತ್ತೆ, ಮಕ್ಕಳಾಗಿದ್ದಾಗ ಸಾಮಾನ್ಯವಾಗಿ ಎಲ್ಲರೂ ಸ್ಕಿಪ್ಪಿಂಗ್ ಆಟವಾಡಿರುತ್ತೇವೆ. ಸ್ಕಿಪ್ಪಿಂಗ್ ಒಂದು ವ್ಯಾಯಾಮವಾಗಿದ್ದು, ಇದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಸ್ಕಿಪ್ಪಿಂಗ್ ಮಾಡುವುದರಿಂದ ಸಂಪೂರ್ಣ ದೇಹಕ್ಕೆ ವ್ಯಾಯಾಮವಾಗುತ್ತದೆ. ಆದ್ದರಿಂದ ಸ್ಕಿಪ್ಪಿಂಗ್ ಮಾಡುವವರು ಫಿಟ್ ಆ್ಯಂಡ್ ಫೈನ್ ಆಗಿರುತ್ತಾರೆ.

jump rope m diamond 56a2c9e85f9b58b7d0ce8ae8

ಬಹುತೇಕ ಮಂದಿ ತೂಕ ಇಳಿಸಲು ಸ್ಕಿಪ್ಪಿಂಗ್ ಮಾಡುತ್ತಾರೆ. ಆದರೆ ಅದರ ಜೊತೆಗೆ ಇತರೆ ಆರೋಗ್ಯಕರ ಲಾಭವೇನು ಎಂದು ಅವರಿಗೆ ತಿಳಿದಿರಲ್ಲ. ಕೇವಲ ತೂಕ ಇಳಿಸಲು ಮಾತ್ರವಲ್ಲ ಸ್ಕಿಪ್ಪಿಂಗ್ ಹೃದಯಕ್ಕೂ ಕೂಡ ಒಳ್ಳೆಯದು. ಯಾಕೆಂದರೆ ಸ್ಕಿಪ್ಪಿಂಗ್ ಪ್ರತಿ ನಿಮಿಷಕ್ಕೆ 10-15 ಕ್ಯಾಲೋರಿ ದಹಿಸುವುದು. ಹೀಗಾಗಿ ಸ್ಕಿಪ್ಪಿಂಗ್ ಮಾಡುವುದರಿಂದ ದೇಹದಲ್ಲಿ ಇರುವ ಹೆಚ್ಚಿನ ತೂಕವನ್ನು ಇಳಿಕೆ ಮಾಡಿ ಫಿಟ್ ಆಗಿ ಇರಬಹುದಾಗಿದೆ. ಅಷ್ಟೇ ಅಲ್ಲದೆ ಸ್ಕಿಪ್ಪಿಂಗ್ ಮಾಡುವುದರಿಂದ ಸುಂದರ ತ್ವಚೆಯನ್ನು ಕೂಡ ನೀವು ಪಡೆಯಬಹುದು.

ಆರೋಗ್ಯಕ್ಕೆ ಒಳ್ಳೆಯದು ಎಂದು ಹಿಗ್ಗಾಮುಗ್ಗ ಸ್ಕಿಪ್ಪಿಂಗ್ ಮಾಡುವುದು ಕೂಡ ತಪ್ಪು. ಇದರಿಂದ ದೇಹಕ್ಕೆ ಹೆಚ್ಚು ಆಯಾಸವಾಗುತ್ತದೆ. ಸುಮ್ಮನೆ ಹಗ್ಗ ಹಿಡಿದು ಹಿಗ್ಗಾಮುಗ್ಗ ಹಾರಿದರೆ ಜಾರಿ ಬಿದ್ದು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತೆ.

69 How Jump Rope Can Make You a Better Runner

ಸ್ಕಿಪ್ಪಿಂಗ್‍ನಿಂದ ಆರೋಗ್ಯಕ್ಕಾಗುವ ಲಾಭಗಳೇನು..?
1. ಹೃದಯದ ಆರೋಗ್ಯ ಸುಧಾರಿಸುತ್ತೆ
ಸ್ಕಿಪ್ಪಿಂಗ್ ಅಥವಾ ಹಗ್ಗ ಜಿಗಿಯುವುದು ಒಂದು ಅದ್ಭುತ ಹೃದಯದ ವ್ಯಾಯಾಮವಾಗಿದೆ. ಸ್ಕಿಪ್ಪಿಂಗ್ ಮಾಡಿದಾಗ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ಹೃದಯದ ಸ್ನಾಯುಗಳು ತುಂಬಾ ಬಲವಾಗಿ ಆಮ್ಲಜನಕಯುಕ್ತ ಮತ್ತು ಆಮ್ಲಜನಕವಿಲ್ಲದೆ ಇರುವ ರಕ್ತವನ್ನು ದೇಹಕ್ಕೆ ಪಂಪ್ ಮಾಡುತ್ತದೆ. ಆಗ ಹೃದಯದ ಆರೋಗ್ಯವೂ ಸುಧಾರಣೆ ಆಗುತ್ತದೆ. ಜೊತೆಗೆ ಎತ್ತರವು ಹೆಚ್ಚಾಗುತ್ತದೆ.

heart

2. ತೂಕ ಕಡಿಮೆ ಮಾಡುತ್ತೆ
ಸಾಮಾನ್ಯ ವ್ಯಾಯಮಕ್ಕಿಂತಲೂ ಸ್ಕಿಪ್ಪಿಂಗ್ ಹೆಚ್ಚಾಗಿ ದೇಹದಲ್ಲಿರುವ ಕ್ಯಾಲೋರಿ ಮತ್ತು ಕೊಬ್ಬು ಕರಗಿಸುತ್ತೆ ಎನ್ನಲಾಗುತ್ತೆ. ಇದು ಪೂರ್ತಿ ದೇಹಕ್ಕೆ ವ್ಯಾಯಾಮ ಆಗುವ ರೀತಿ ಮಾಡುವುದರಿಂದ ದೇಹದಲ್ಲಿರುವ ಬೇಡದ ಕೊಬ್ಬು ಬೇಗನೆ ಕರಗುತ್ತೆ. ಜೊತೆಗೆ ದೇಹವನ್ನು ಆರೋಗ್ಯವಾಗಿಡುತ್ತೆ.

3. ಶ್ವಾಸಕೋಶ ಕಾರ್ಯವನ್ನು ಸುಧಾರಿಸುತ್ತೆ
ಸ್ಕಿಪ್ಪಿಂಗ್ ಮಾಡುವಾಗ ಉಸಿರಾಟ ಉತ್ತಮಗೊಳುತ್ತದೆ. ಇದು ಶ್ವಾಸಕೋಶದ ಸಾಮಥ್ರ್ಯವನ್ನು ವೃದ್ಧಿಸುತ್ತದೆ. ದೀರ್ಘ ಕಾಲದವರೆಗೆ ಸ್ಕಿಪ್ಪಿಂಗ್ ಮಾಡುವುದರಿಂದ ಆಗುವ ವ್ಯಾಯಾಮ ಹೃದಯ ರಕ್ತನಾಳದ ಕಾರ್ಯಗಳನ್ನು ಉತ್ತಮಗೊಳಿಸುತ್ತದೆ.

Female feet on weight scale

4. ದೇಹವನ್ನು ಬಲಗೊಳಿಸುವುದು
ಸ್ಕಿಪ್ಪಿಂಗ್ ಒಂದು ಸಂಪೂರ್ಣ ದೇಹದ ವ್ಯಾಯಾಮವಾಗಿದ್ದು, ಇದು ದೇಹದ ಎಲ್ಲಾ ಭಾಗದಲ್ಲಿ ಇರುವಂತಹ ಕೊಬ್ಬನ್ನು ಕರಗಿಸುವುದು ಮತ್ತು ದೇಹವನ್ನು ಕಟ್ಟುಮಸ್ತಾಗಿ ಇಡುತ್ತದೆ. ಆದರಿಂದ ಫಿಟ್ ಆಗಿರಲು ಬಯಸುವವರು ಹೆಚ್ಚಾಗಿ ಸ್ಕಿಪ್ಪಿಂಗ್ ಮೊರೆಹೋಗುತ್ತರೆ.

5. ತ್ವಚೆಯ ಆರೋಗ್ಯಕ್ಕೆ ಒಳ್ಳೆದು
ಸ್ಕಿಪ್ಪಿಂಗ್ ಮಾಡುವುದರಿಂದ ದೇಹದಲ್ಲಿರುವ ಟಾಕ್ಸಿಕ್ ಅಂಶ ಬೆವರಿನ ಮೂಲದ ಹೊರಬರುತ್ತದೆ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡಿ ಬೆವರಿದಷ್ಟು ತ್ವಚೆಯ ಆರೋಗ್ಯಕ್ಕೆ ಒಳ್ಳೆದು.

Surprising beauty secrets using natural ingredients

ಯಾರು ಸ್ಕಿಪ್ಪಿಂಗ್ ಮಾಡಬಾರದು?
ಯಾವುದೇ ಶಸ್ತ್ರಚಿಕಿತ್ಸೆ ಅಥವಾ ಗಂಭೀರ ಗಾಯಗೊಂಡವರು ಸ್ಕಿಪ್ಪಿಂಗ್ ಮಾಡಬಾರದು. ವೈದ್ಯರು ಅಥವಾ ಫಿಸಿಯೋಥೆರಪಿಸ್ಟ್ ಬಳಿ ಸಲಹೆ ಪಡಿದು ಬಳಿಕ ಅವರ ಸೂಚನೆ ಪಾಲಿಸುವುದು ಉತ್ತಮ.

ಹೃದಯದ ಸಮಸ್ಯೆ ಇದ್ದವರು, ಅಧಿಕ ರಕ್ತದೊತ್ತಡವಿದ್ದರೆ, ಮೂಳೆ ಗಾಯದ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದ ಬಳಿಕ ಸ್ಕಿಪ್ಪಿಂಗ್ ಮಾಡಿ.

Fotolia 237278475 Subscription Monthly M

 

ಸೂಚನೆ:
ಸ್ಕಿಪ್ಪಿಂಗ್ ಸುಲಭದ ಏರೋಬಿಕ್ಸ್ ವ್ಯಾಯಾಮವಾಗಿದ್ದು, ಇದು ಹಲವಾರು ರೀತಿಯ ಆರೋಗ್ಯಕರ ಲಾಭಗಳನ್ನು ನೀಡುವುದರಿಂದ ವ್ಯಾಯಾಮ ಕ್ರಮದಲ್ಲಿ ಐದು ನಿಮಿಷ ಕೊಬ್ಬು ಕರಗಿಸುವ ಸ್ಕಿಪ್ಪಿಂಗ್ ಸೇರಿಸಿದರೆ ಒಳ್ಳೆಯದು.

ಮೊದಲ ಬಾರಿಗೆ ಸ್ಕಿಪ್ಪಿಂಗ್ ಮಾಡಲು ಆರಂಭಿಸುವವರು 1ರಿಂದ 5 ನಿಮಿಷ ಸ್ಕಿಪ್ಪಿಂಗ್ ಮಾಡಿ. ಬಳಿಕ ಈ ಸಮಯ ಹೆಚ್ಚಿಸುತ್ತಾ ಹೋಗಿ. ಪ್ರತೀ ವಾರವು 1-2 ನಿಮಿಷ ಕಾಲ ಸಮಯ ಹೆಚ್ಚಿಸುತ್ತಾ ಹೋಗಿ. ಹಾಗೆಯೇ 10-15 ನಿಮಿಷ ಕಾಲ ಸ್ಕಿಪ್ಪಿಂಗ್ ಮಾಡಿದ ಬಳಿಕ ವಿಶ್ರಾಂತಿ ಪಡೆಯಿರಿ, ಪಾನೀಯ ಸೇವಿಸಿ. ನಂತರ ಮತ್ತೆ ಸ್ಕಿಪ್ಪಿಂಗ್ ಮಾಡಿ. ಅದನ್ನು ಬಿಟ್ಟು ಒಂದೇ ಬಾರಿಗೆ 20-30 ನಿಮಿಷ ಸಿಪ್ಪಿಂಗ್ ಮಾಡಲು ಹೋಗಿ ಆಯಾಸ ಮಾಡಿಕೊಳ್ಳಬೇಡಿ.

Share This Article
Facebook Whatsapp Whatsapp Telegram
Previous Article hsn mla ‘Misbehave ಮಾಡ್ತಿದ್ದೀರಾ’- ಶಾಸಕರ ವಿರುದ್ಧ ಮಹಿಳಾ ಅಧಿಕಾರಿ ಆಕ್ರೋಶ
Next Article YDG 2 ಮಹಿಳೆ ನೆಲಕ್ಕೆ ಬಿದ್ದರೂ 40 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಕಳ್ಳರು ಪರಾರಿ

Latest Cinema News

BBK 12
ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು
Cinema Latest Top Stories TV Shows
Mallamma 3
ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ
Cinema Latest Top Stories TV Shows
BBK12
ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್
Cinema Latest Top Stories TV Shows
darshan vijayalakshmi
ವೀಕೆಂಡ್‌ನಲ್ಲಿ ಫ್ಯಾನ್ಸ್‌ಗೆ ದರ್ಶನ್ ದರ್ಶನ ಮಾಡಿಸಿದ ವಿಜಯಲಕ್ಷ್ಮಿ
Cinema Latest Sandalwood Top Stories
Mallamma
ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!
Cinema Karnataka Latest Sandalwood Top Stories

You Might Also Like

Salman Ali Agha 2
Cricket

ಸೂರ್ಯಕುಮಾರ್‌ ಕ್ಯಾಮೆರಾ ಹಿಂದೆ ಕೈಕುಲುಕಿದ್ರು, ಕ್ಯಾಮೆರಾ ಮುಂದೆ ನಾಟಕವಾಡಿದ್ರು: ಪಾಕ್‌ ನಾಯಕ

25 minutes ago
Siddaramaiah 4
Bengaluru City

ವಿದ್ಯುತ್ ಸಂಪರ್ಕಕ್ಕೆ ಓಸಿ ವಿನಾಯ್ತಿ – ಇಂದೇ ನಿರ್ಧಾರ?

35 minutes ago
Container overturns near Nelamangala toll 1 km traffic jam
Bengaluru City

ನೆಲಮಂಗಲ ಟೋಲ್ ಬಳಿ ಕಂಟೇನರ್ ಪಲ್ಟಿ – 1 ಕಿ.ಮೀ ಟ್ರಾಫಿಕ್ ಜಾಮ್

52 minutes ago
Salman Ali Agha
Cricket

ʻಆಪರೇಷನ್‌ ಸಿಂಧೂರʼ ಒಪ್ಪಿಕೊಂಡ ಪಾಕ್‌ ನಾಯಕ; ದಾಳಿಯಿಂದ ಹಾನಿಗೊಳಗಾದವರಿಗೆ ಪಂದ್ಯದ ಹಣ ನಿಡೋದಾಗಿ ಘೋಷಣೆ

54 minutes ago
Asiacup 2025 Pakistan Team
Cricket

ಚೆಕ್‌ ಹರಿದು ಎಸೆದ ಪಾಕ್‌ ಕ್ಯಾಪ್ಟನ್‌ ದುರಹಂಕಾರ – ಗೆದ್ರೂ ಟ್ರೋಫಿ ಇಲ್ಲದೇ ಸಂಭ್ರಮಿಸಿದ ಭಾರತ!

1 hour ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?