ಮುಂಬೈ: ಬೆಂಗಳೂರು ಪೊಲೀಸರಂತೆಯೇ ಮುಂಬೈ ಪೊಲೀಸರು ಕೂಡ ಗಂಭೀರ ವಿಷಯಗಳ ಬಗ್ಗೆ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡುತ್ತಾ ಜಾಗೃತಿ ಮೂಡಿಸ್ತಿರ್ತಾರೆ. ಅವರ ಇತ್ತೀಚಿನ ಟ್ವೀಟ್‍ವೊಂದು ಟ್ವಿಟ್ಟರಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂಬೈ ಪೊಲೀಸರಿವರು ಚಿನ್ನದಂತಹ ಹೃದಯವುಳ್ಳವರು ಅಂತ ಜನ ಹಾಡಿಹೊಗಳಿದ್ದಾರೆ. ಕಾರಣ ಏನು ಅಂತ ಕೇಳಿದ್ರೆ ನೀವೂ ಇದಕ್ಕೆ ತಲೆಬಾಗಬಹುದೇನೋ.
Advertisement
ಇಲ್ಲಿನ ಸಾಕಿನಕಾ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯೊಬ್ಬರು ವ್ಯಕ್ತಿಯ ಹುಟ್ಟುಹಬ್ಬ ಆಚರಿಸುತ್ತಿರೋ ಫೋಟೋವನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳಲಾಗಿದೆ. ಈ ಯುವಕ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಿದ್ದರು. ಎಫ್‍ಐಆರ್ ದಾಖಲಿಸುವ ವೇಳೆ ಅಂದು ದೂರುದಾರ ಯುವಕನ ಹುಟ್ಟುಹಬ್ಬ ಎಂದು ಪೊಲೀಸರಿಗೆ ಗೊತ್ತಾಗಿತ್ತು. ಹೀಗಾಗಿ ದೂರು ದಾಖಲಿಸಿದ ನತರ ಎಲ್ಲರೂ ಸೇರಿ ಕೇಕ್ ಕಟ್ ಮಾಡಿಸಿ ಯುವಕನ ಹುಟ್ಟುಹಬ್ಬ ಆಚರಿಸಿದ್ದಾರೆ.
Advertisement
ಎಫ್‍ಐಆರ್‍ನಲ್ಲಿನ ಖಾಸಗಿ ವಿವರಗಳಿಂದಾಗಿ ದೂರುದಾರ ಅನೀಶ್ ಹುಟ್ಟುಹಬ್ಬ ಎಂದು ಗೊತ್ತಾಯಿತು. ಎಫ್‍ಐಆರ್ ನಂತರ ಕೇಕ್ ಕಟ್ ಮಾಡಿಸಲಾಯ್ತು ಎಂದು ಮುಂಬೈ ಪೋಲೀಸರು ಟ್ವೀಟ್ ಮಾಡಿ ಎರಡು ಫೋಟೋಗಳನ್ನ ಹಂಚಿಕೊಂಡಿದ್ದಾರೆ.
Advertisement
When personal details in the FIR revealed it's complainant Anish's birthday, a Cake followed the FIR Copy at Sakinaka Pstn ???? pic.twitter.com/tEBnNYdJ3y
— मुंबई पोलीस – Mumbai Police (@MumbaiPolice) October 14, 2017
Advertisement
ಈ ಟ್ವೀಟ್‍ಗೆ ಈಗಾಗಲೇ 1600ಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದ್ದು, 300ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ. ಇದು ನಿಜಕ್ಕೂ ಅದ್ಭುತವಾದ ಕಾರ್ಯ ಎಂದು ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Tough guys @MumbaiPolice with heart of gold ????????????????????
— Jitu deshmukh (@jitud009) October 14, 2017
https://twitter.com/dubeyomkar786/status/919239156244480000?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fhe-went-to-file-an-fir-mumbai-police-surprised-him-with-a-cake-1763093
https://twitter.com/HasijaVikas/status/919238299956506624?ref_src=twsrc%5Etfw&ref_url=https%3A%2F%2Fwww.ndtv.com%2Foffbeat%2Fhe-went-to-file-an-fir-mumbai-police-surprised-him-with-a-cake-1763093
Good Gestures are appreciated by all
— Malcom Anthony (@Malc_exp) October 14, 2017
Wow..hats off to the great humans at Mumbai police..proud to be protected by such a kind & sensitive force..????????????????????
— Mayur M Shah (@mms_1969) October 14, 2017
What a gesture and way to come close to people hats off
— Vikas Grover (@GroverVik) October 15, 2017