ಬೆಂಗಳೂರು: ಕರ್ನಾಟಕದ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ ಜಯಗಳಿಸಿದರೆ, ಗುಂಡ್ಲುಪೇಟೆಯಲ್ಲಿ ಗೀತಾ ಮಹಾದೇವಪ್ರಸಾದ್ ಜಯಗಳಿಸಿದ್ದಾರೆ.
ನಂಜನಗೂಡಿನಲ್ಲೂ ಕಾಂಗ್ರೆಸ್‍ಗೆ ಜಯ #Karnataka #bypolls #Congress #Nanjangud @KPCCofficial @ArshadRizwan @dineshgrao pic.twitter.com/7iOt6pc9Br
— PublicTV (@publictvnews) April 13, 2017
Advertisement
ಗುಂಡ್ಲುಪೇಟೆಯಲ್ಲಿ 'ಕೈ' ಗೆ ಜಯ:ಗೆಲುವಿನ ನಗೆ ಬೀರಿದ ಗೀತಾ ಮಹದೇವ್‍ಪ್ರಸಾದ್ https://t.co/p4PInAsNPB @CMofKarnataka @withDKS @KPCCofficial #Gundlupete pic.twitter.com/e8Pu8NNuZ0
— PublicTV (@publictvnews) April 13, 2017
Advertisement
ನಂಜನಗೂಡು 11ನೇ ಸುತ್ತಿನ ಮತ ಎಣಿಕೆ ಅಂತ್ಯ – 16316 ಮತಗಳಿಂದ ಕಾಂಗ್ರೆಸ್ ಮುನ್ನಡೆ, ಕಾಂಗ್ರೆಸ್ – 58261, ಬಿಜೆಪಿ – 41945 ಮತಗಳು @raveeshmysore @kp_nagaraj
— PublicTV (@publictvnews) April 13, 2017
Advertisement
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‍ನ ಗೀತಾ ಮಹಾದೇವಪ್ರಸಾದ್‍ಗೆ ಜಯ https://t.co/2EyyhJ6c2S #Gundlupet #Congress pic.twitter.com/dnp5omagXN
— PublicTV (@publictvnews) April 13, 2017
Advertisement
ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳಿಗೆ ಜನ ನಮ್ಮನ್ನು ಬೆಂಬಲಿಸಿದ್ದಾರೆ: ಸಚಿವ @utkhader https://t.co/2EyyhJ6c2S #Gundlupet #Congress @ArshadRizwan pic.twitter.com/pBY5HG3461
— PublicTV (@publictvnews) April 13, 2017
8ನೇ ಸುತ್ತು ಅಂತ್ಯ.. ನಂಜನಗೂಡಿನಲ್ಲಿ ಯಾರಿಗೆ ಎಷ್ಟು ಮತಗಳು ಬಿದ್ದಿವೆ? https://t.co/2EyyhJ6c2S#Nanjangud #Congress #ByPollResults pic.twitter.com/LNsSDKDzxh
— PublicTV (@publictvnews) April 13, 2017
ಕೊನೆ ಎರಡು ದಿನಗಳಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ: ಶ್ರೀನಿವಾಸ ಪ್ರಸಾದ್https://t.co/UNOvhJ7HSv#Nanjanagudu #Shrinivasprasad #BJP #ByElection pic.twitter.com/A394vVraPU
— PublicTV (@publictvnews) April 13, 2017
ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿಗೆ 15,896 ಮತಗಳಿಂದ ಮುನ್ನಡೆ https://t.co/2EyyhJ6c2S #Nanjangud #Congress #ByPollResults @KPCCofficial pic.twitter.com/bYulnZspgH
— PublicTV (@publictvnews) April 13, 2017
10ನೇ ಸುತ್ತಿನಲ್ಲೂ ಗೀತಾಮಹದೇವ ಪ್ರಸಾದ್‍ಗೆ ಮುನ್ನಡೆ https://t.co/2EyyhJ6c2S #Gundlupet #Congress #BJP #Karnataka #ByPollResults pic.twitter.com/yZWInkODtv
— PublicTV (@publictvnews) April 13, 2017
5ನೇ ಸುತ್ತು ಅಂತ್ಯ ಕಳಲೆ ಕೇಶವಮೂರ್ತಿಗೆ 30,061 ಮತಗಳು.. 12,927 ಮತಗಳಿಂದ ಮುನ್ನಡೆ https://t.co/2EyyhJ6c2S #Nanjangud #bypoll #Karnataka #congress pic.twitter.com/YWoKuicimu
— PublicTV (@publictvnews) April 13, 2017
ಗೀತಾ ಮಹಾದೇವಪ್ರಸಾದ್‍ಗೆ 34,549 ಮತಗಳು, ಬಿಜೆಪಿಯ ನಿರಂಜನ್‍ಗೆ 31,187 ಮತಗಳು https://t.co/2EyyhJ6c2S #Gundlupet #congress #Bypolls #Karnataka pic.twitter.com/AyXKhkvvdT
— PublicTV (@publictvnews) April 13, 2017
ನಾಲ್ಕು ಸುತ್ತುಗಳಲ್ಲೂ ಕಾಂಗ್ರೆಸ್ ಮುನ್ನಡೆ. ಗುಂಡ್ಲುಪೇಟೆಯಲ್ಲಿ ಕೈ ಕಾರ್ಯಕರ್ತರ ಸಂಭ್ರಮಾಚರಣೆ…. #gundlupet #congress #Bypolls @KPCCofficial
— PublicTV (@publictvnews) April 13, 2017
#Karnataka #bypolls: #Congress lead on #Nanjanagudu seats after third round of counting @raveeshmysore @kp_nagaraj @KPCCofficial pic.twitter.com/IaL7J2lVYv
— PublicTV (@publictvnews) April 13, 2017
ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಮುನ್ನಡೆ https://t.co/2EyyhJ6c2S#gundlupet #nanjangud #byelection #Congress #BJP pic.twitter.com/sK1U41pU1w
— PublicTV (@publictvnews) April 13, 2017
ಎರಡನೇ ಸುತ್ತಿನಲ್ಲೂ ಕಳಲೆ ಕೇಶವಮೂರ್ತಿಗೆ ಮುನ್ನಡೆ.. ಕಳಲೆಗೆ 11,524 ಮತಗಳು, ಶ್ರೀನಿವಾಸ ಪ್ರಸಾದ್‍ಗೆ 6,812 ಮತಗಳು https://t.co/2EyyhJ6c2S #Nanjangud pic.twitter.com/hPq8Vt4ItW
— PublicTV (@publictvnews) April 13, 2017
ನಂಜನಗೂಡಿನಲ್ಲಿ ಕಾಂಗ್ರೆಸ್ ಗೆ 2283 ಮತಗಳ ಮುನ್ನಡೆ #congress #Nanjangud #BJP @KPCCofficial @raveeshmysore @kp_nagaraj pic.twitter.com/sN5tmJcUEl
— PublicTV (@publictvnews) April 13, 2017
ನಂಜನಗೂಡಿನಲ್ಲಿ ಮೊದಲ ಸುತ್ತಿನ ಮತ ಎಣಿಕೆ ಅಂತ್ಯ, ಕಳಲೆ ಕೇಶವಮೂರ್ತಿಗೆ 5857 ಮತಗಳು, ಶ್ರೀನಿವಾಸ್ ಪ್ರಸಾದ್ ಗೆ 3574 ಮತಗಳು #Nanjanagudu #ByElection pic.twitter.com/ANCqWV5Nt8
— PublicTV (@publictvnews) April 13, 2017
ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್,ಬಿಜೆಪಿ ಮೇಲೆ ಬೀರಬಹುದಾದ ಪರಿಣಾಮಗಳೇನು?https://t.co/3Buk7Fq9vD#Nanjanagudu #Gundlupete #ByElection #Congress #BJP pic.twitter.com/MOc3zcy5vW
— PublicTV (@publictvnews) April 13, 2017
ನಂಜನಗೂಡಿನಲ್ಲಿ ಮೊದಲ ಸುತ್ತಿನ ಮತ ಎಣಿಕೆ ಅಂತ್ಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಗೆ 5857ಮತಗಳು ಬಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಗೆ 3574 ಮತಗಳು ಬಿದ್ದಿದೆ.
ಗುಂಡ್ಲುಪೇಟೆಯಲ್ಲಿ ಮೊದಲ ಸುತ್ತಿನ ಎಣಿಕೆಯಲ್ಲಿ ಬಿಜೆಪಿಗೆ 4771 ಮತಗಳು ಬಿದ್ದರೆ, ಕಾಂಗ್ರೆಸ್ -6542 ಮತಗಳು ಬಿದ್ದಿವೆ. 86 ನೋಟಾ ಮತಗಳು ಬಿದ್ದಿವೆ.