ಬೆಂಗಳೂರು: ದುಷ್ಕರ್ಮಿಗಳ ಗುಂಡಿಗೆ ಕಳೆದ ರಾತ್ರಿ ಹತ್ಯೆಯಾದ ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಅವರು ತಮ್ಮ ಬಿಡುವಿನ ವೇಳೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ತಂಗುತ್ತಿದ್ದರು.
ನೆಲಮಂಗಲ ತಾಲೂಕಿನ ಬೂದಿಹಾಳ್ ಗ್ರಾಮದಲ್ಲಿ 5 ಎಕರೆ ವಿಸ್ತೀರ್ಣದಲ್ಲಿರುವ ಗೌರಿ ಲಂಕೇಶ್ ಫಾರ್ಮ್ ಹೌಸ್ ನಿರ್ಮಾಣ ಮಾಡಿದ್ದರು. ವಾರದಲ್ಲಿ ಎರಡು ಬಾರಿ ಗೌರಿ ಲಂಕೇಶ್ ಅವರು ತಮ್ಮ ಈ ಫಾರಂ ಹೌಸ್ ಗೆ ಭೇಟಿ ನೀಡುತಿದ್ದರು. ನಮ್ಮನ್ನು ಮನೆ ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದರು. ತುಂಬಾ ಒಳ್ಳೇಯವರು ಎಂದು ತೋಟ ನೋಡಿಕೊಳ್ಳುತ್ತಿದ್ದ ರಾಜು ಹೇಳಿದ್ದಾರೆ.
Advertisement
ತಮ್ಮ ತೋಟದಲ್ಲಿ 100 ಅಡಿಕೆ ಮರ, ತೆಂಗು ಮಾವು ತೇಗದ ಬೆಳೆಗಳನ್ನ ನಮ್ಮ ಸಹಾಯದಿಂದ ನಿರ್ವಹಣೆ ಮಾಡಿಸಿದ್ದರು. ಬೆಂಗಳೂರಿನಿಂದ ಫಾರ್ಮ್ ಹೌಸ್ ಗೆ ಬಡ ಶಾಲಾ ಮಕ್ಕಳಿಗೆ ಗ್ರಾಮೀಣ ಕೂಟ ತಯಾರಿ ಮಾಡಿ ವಿದ್ಯಾರ್ಥಿಗಳಿಗೆ ತರಬೇತಿಯನ್ನ ನೀಡುತ್ತಿದ್ದರು. ಗ್ರಾಮೀಣ ಕ್ರೀಡೆಗಳ ಬಗ್ಗೆ ಕಲಿಕೆ ಸಾಮಾಜಿಕ ಕ್ಷೇತ್ರಕ್ಕೆ ತರುವಲ್ಲಿ ಸಫಲರಾಗಿದ್ದರು ಎಂದು ತೋಟ ನೋಡಿಕೊಳ್ಳುವರು ಲೀಲಾವತಿ ಅವರು ಹೇಳಿದ್ದಾರೆ.
Advertisement
Advertisement
Advertisement
ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಮಾತನಾಡೋ ಮಂದಿಯ ವಿರುದ್ಧ ದಾಳಿ: ರಾಹುಲ್ ಗಾಂಧಿ https://t.co/oe4N8ZB88v #GauriLankeshmurder #RahulGandhi #Congress pic.twitter.com/ZwB3rj2O08
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆಯ ರಕ್ತ ಕರ್ನಾಟಕದ ಮನೆಮನೆಗೆ ಚೆಲ್ಲಿದೆ: ಸಾಹಿತಿ ದೇವನೂರು ಮಹಾದೇವ https://t.co/PNax6g4jh7 #GauriLankeshMurder #DevanuruMahadeva pic.twitter.com/lmTBxSrJEq
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲರ ಕೈವಾಡ ಶಂಕೆ https://t.co/EmWh1EbouV #GauriLankeshMurder #Shootout #Naxalite pic.twitter.com/8VU0ozi9Lh
— PublicTV (@publictvnews) September 6, 2017
ಗೌರಿ ಲಂಕೇಶ್ ಹತ್ಯೆ ಪ್ರಕರಣ: ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿರೋ ಸಿಎಂ https://t.co/fTqumUGQ49#Bengaluru #Siddaramaiah #Journalist #GauriLankesh pic.twitter.com/OwoqEg522z
— PublicTV (@publictvnews) September 6, 2017
3 ದಿನದ ಹಿಂದೆಯೇ ಗೌರಿ ಲಂಕೇಶ್ ಹತ್ಯೆಗೆ ಯತ್ನ https://t.co/zzcaStsfWq #GauriLankesh #Shootout #Bengaluru pic.twitter.com/ICSRtCvdeO
— PublicTV (@publictvnews) September 6, 2017
ಬಿಜೆಪಿ, ಆರ್‍ಎಸ್‍ಎಸ್ ವಿರುದ್ಧ ಮಾತನಾಡೋ ಮಂದಿಯ ವಿರುದ್ಧ ದಾಳಿ: ರಾಹುಲ್ ಗಾಂಧಿ https://t.co/oe4N8ZB88v #GauriLankeshmurder #RahulGandhi #Congress pic.twitter.com/ZwB3rj2O08
— PublicTV (@publictvnews) September 6, 2017
ನನ್ನ ಎದೆಗೆ ಗುಂಡು ಹೊಡೆದಂತಾಗಿದೆ: ಸಾಹಿತಿ ವೈದೇಹಿ https://t.co/vjtxC888pA#GauriLankeshmurder #Vaidehi #Kannada #GauriLankesh pic.twitter.com/b0faWXcD8Z
— PublicTV (@publictvnews) September 6, 2017
ವಿಚಾರವಾದಿಗಳ ಬಗ್ಗೆ ಬಿಜೆಪಿ ಶಾಸಕ ಸುರೇಶ್‍ಕುಮಾರ್ ವಿವಾದಾತ್ಮಕ ಟ್ವೀಟ್ https://t.co/w8dx3B3lL0#Bengaluru #GauriLankesh #Journalist #SureshKumar pic.twitter.com/WHWoon1eFj
— PublicTV (@publictvnews) September 6, 2017
'ನಮ್ಮ ಶತ್ರು' ಯಾರೆಂದು ನಮ್ಮೆಲ್ಲರಿಗೂ ಗೊತ್ತು- ಸಾವಿಗೂ ಮುನ್ನ ಟ್ವೀಟ್ ಮಾಡಿದ್ದ ಗೌರಿ ಲಂಕೇಶ್ https://t.co/rnGz4i9KLy #GauriLankesh #Shootout #Tweet pic.twitter.com/jT6qqRbPJS
— PublicTV (@publictvnews) September 6, 2017