ಬೆಂಗಳೂರು: ಪಬ್ಲಿಕ್ ಟಿವಿ ಪ್ರಸ್ತುತ ಪಡಿಸುತ್ತಿರುವ ನಮ್ಮ ಮನೆ ರಿಯಲ್ ಎಸ್ಟೇಟ್ ಎಕ್ಸ್ ಪೋ 4ನೇ ಆವೃತ್ತಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
Advertisement
ಮೊದಲವೇ ದಿನವೇ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಎಕ್ಸ್ ಪೋಗೆ ಭೇಟಿ ನೀಡಿ ತಮ್ಮ ನೆಚ್ಚಿನ ಸೂರನ್ನು ಹೊಂದುವ ಕನಸನ್ನು ನನಸು ಮಾಡಿಕೊಳ್ಳ ಹೊರಟಿದ್ದಾರೆ. ಮಲ್ಲೇಶ್ವರಂ ಸರ್ಕಾರಿ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ಎಕ್ಸ್ ಪೋಗೆ ಇಂದು ತೆರೆ ಬೀಳಲಿದೆ.
Advertisement
Advertisement
ಸುಮಾರು 30ಕ್ಕೂ ಹೆಚ್ಚು ಪ್ರತಿಷ್ಠಿತ ಡೆವಲಪರ್ಸ್ ಎಕ್ಸ್ ಪೋದಲ್ಲಿ ಭಾಗಿ ಆಗಿದ್ದು, ಜನರ ನಿರೀಕ್ಷೆಗಳಿಗೆ ತಕ್ಕಂತೆ ನಿವೇಶನ, ಫ್ಲಾಟ್ಗಳ ಮಾಹಿತಿ ನೀಡ್ತಿದೆ. ಪ್ರತಿ ಅರ್ಧಗಂಟೆಗೊಮ್ಮೆ ಚಿನ್ನದ ನಾಣ್ಯ ಗೆಲ್ಲುವ ಸದಾವಕಾಶ ಇದ್ದು ಇದು ಇಂದು ಸಹ ಇರಲಿದೆ. ಎಕ್ಸ್ ಪೋಗೆ ಇಂದು ಕೊನೆ ದಿನವಾಗಿದ್ದು.. ಬನ್ನಿ ಭಾಗವಹಿಸಿ ನಿಮ್ಮ ನೆಚ್ಚಿನ ನಿವೇಶನದ ಕನಸನ್ನು ನನಸಾಗಿಸಿಕೊಳ್ಳಿ.
Advertisement
ಎಕ್ಸ್ ಪೋ ವಿಶೇಷತೆ ಏನು?
ಎಲ್ಲ ಆರ್ಥಿಕ ಸಮುದಾಯವನ್ನು ನೋಡಿಕೊಂಡು ಆಯೋಜಿಸಲಾಗಿದೆ. ಯಾರು ಬೇಕಾದರೂ ಮಳಿಗೆಗಳಿಗೆ ಭೇಟಿ ನೀಡಿ ಮಾಹಿತಿಗಳನ್ನು ಪಡೆದುಕೊಳ್ಳಬಹುದು.
ಯಾರೆಲ್ಲ ಭಾಗವಹಿಸುತ್ತಾರೆ?
– ಕನ್ಸ್ಟ್ರಕ್ಷನ್ ಕಂಪನಿಗಳು
– ಲ್ಯಾಂಡ್ ಡೆವಲಪರ್ಸ್
– ಪ್ರೀಮಿಯಂ ವಿಲ್ಲಾ ಮತ್ತು ಅಪಾರ್ಟ್ಮೆಂಟ್ ಕಂಪನಿಗಳು
– ಹಣಕಾಸು ಸಂಸ್ಥೆಗಳು
– ಸಿಮೆಂಟ್ ಮತ್ತು ಸ್ಟೀಲ್ ಕಂಪನಿಗಳು
– ಸ್ಯಾನಿಟರಿ ಫಿಟ್ಟಿಂಗ್
– ಒಳಾಂಗಣ ವಿನ್ಯಾಸ ಕಂಪನಿಗಳು
– ಸ್ಮಾರ್ಟ್ ಹೋಮ್ ಡಿವೈಸ್ ಕಂಪನಿಗಳು
ಟೈಟಲ್ ಸ್ಪಾನ್ಸರ್ – ಶ್ರೀ ಧತ್ರಿ ಡೆವಲಪರ್ಸ್ & ಪ್ರಮೋಟರ್ಸ್, ಪ್ಲಾಟಿನಂ ಸ್ಪಾನ್ಸರ್- ಸ್ಯಾನ್ ಸಿಟಿ. ಕೋ ಸ್ಪಾನ್ಸರ್– ಶೆಟ್ಟಿ & ಶೆಟ್ಟಿ ಕನಸ್ಟ್ರಕ್ಷನ್ಸ್ ಆ್ಯಂಡ್ ಹೌಸಿಂಗ್, ಶ್ರೀ ಭೂಮಿ ಪ್ರಮೋಟರ್ಸ್ ಆ್ಯಂಡ್ ಡೆವಲಪರ್ಸ್, ಬಿಎಸ್ಎನ್ಎಲ್ ಬ್ಯಾಂಕ್ ಎಂಪ್ಲಾಯಿಸ್ & ವೆಲ್ಫೇರ್ ಸೊಸೈಟಿ, ರಾಜರ್ಶಿ ಡೆವೆಲಪರ್ಸ್ ಪ್ರೈ. ಲಿಮಿಟೆಡ್.
ಪವರ್ಡ್ ಬೈ– ಶ್ರೀ ಸಾಯಿ ಡೆವಲಪರ್ಸ್ ಆ್ಯಂಡ್ ಪ್ರಮೋಟರ್ಸ್, ರಾಯಲ್ ಪ್ರಾಪರ್ಟಿಸ್, ಕೋ ಪವರ್ಡ್ ಬೈ– ಟ್ರಿಂಕೋ ಇನ್ಫ್ರಾ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಯೂನಿಕ್ ರಿಯಾಲಿಟಿಸ್, ಅಸೋಸಿಯೇಟ್ ಸ್ಪಾನ್ಸರ್ಸ್– ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್, ಕಂಪಾಸ್, ಮದರ್ ಅರ್ಥ್ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್. ಬ್ಯಾಂಕ್ ಪಾರ್ಟ್ನರ್– ಕೆನರಾ ಬ್ಯಾಂಕ್, ಸ್ಟೀಲ್ ಪಾರ್ಟ್ನರ್– ಟರ್ಬೋ ಸ್ಟೀಲ್, ಗಿಫ್ಟ್ ಪಾರ್ಟ್ನರ್- ಜೀನಿ ಮಿಲೆಟ್ ಹೆಲ್ತ್ ಮಿಕ್ಸ್.