ರಾಜಮೌಳಿ (Rajamouli) ನಿರ್ದೇಶನ `ಆರ್‌ಆರ್‌ಆರ್’ (RRR) ಸಿನಿಮಾದ ನಾಟು ನಾಟು ಹಾಡಿನ ಸಂಗೀತಕ್ಕೆ ಹಾಲಿವುಡ್‌ನ `ಗೋಲ್ಡನ್ ಗ್ಲೋಬ್ಸ್’ ಎಂಬ ಪ್ರಶಸ್ತಿಗೆ ಬಾಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಎಂ.ಎಂ ಕ್ಷೀರವಾಣಿಗೆ ಗೋಲ್ಡನ್ ಗೋಬ್ಸ್ ಪ್ರಶಸ್ತಿ (Golden Globe Awards) ತಮ್ಮದಾಗಿಸಿಕೊಂಡಿದ್ದಾರೆ. ಈ ಚಿತ್ರದ ಹೊರತಾಗಿ ಪ್ರಶಸ್ತಿ ಗೆದ್ದವರ ಬಗ್ಗೆ ಇಲ್ಲಿದೆ ಡೀಟೈಲ್ಸ್. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ
Advertisement
ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡ್ತಿರುವ ಸಿನಿಮಾ ಅಂದ್ರೆ `ಆರ್‌ಆರ್‌ಆರ್’ (RRR Film) ಸಿನಿಮಾ. ಈ ಚಿತ್ರದ ನಾಟು ನಾಟು (Naatu Naatu Song) ಸಾಂಗ್‌ಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಬಾಚಿಕೊಂಡಿದೆ. ಗೋಲ್ಡನ್ ಗ್ಲೋಬ್‌ನಲ್ಲಿ ಗೆದ್ದ ಸಿನಿಮಾಗಳು ಆಸ್ಕರ್‌ನಲ್ಲಿಯೂ ಗೆಲ್ಲವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನೂ ಗೋಲ್ಡನ್ ಗೋಬ್ಸ್‌ನಲ್ಲಿ ಬೇರೇ ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಎಂಬ ಸಂಪೂರ್ಣ ವಿವರ ಇಲ್ಲಿದೆ.
Advertisement
ಗೋಲ್ಡನ್ ಗ್ಲೋಬ್ಸ್ ವಿಜೇತರ ಪಟ್ಟಿ 2023
Advertisement
ಅತ್ಯುತ್ತಮ ಡ್ರಾಮಾ ಸಿನಿಮಾ- ದಿ ಫ್ಯಾಬಲ್‌ಮ್ಯಾನ್ಸ್
Advertisement
ಸಂಗೀತ ಹಾಗೂ ಕಾಮಿಡಿ ಜಾನರ್‌ನ ಅತ್ಯುತ್ತಮ ಸಿನಿಮಾ- ದಿ ಬನ್‌ಶೀಸ್ ಆಫ್ ಇನೆಶೆರಿನ್
ಅತ್ಯುತ್ತಮ ಟಿವಿ ಸೀರೀಸ್- ಹೌಸ್ ಆಫ್ ಡ್ರ‍್ಯಾಗನ್ಸ್
ಸಂಗೀತ ಹಾಗೂ ಕಾಮಿಡಿ ಜಾನರ್‌ನ ಟಿವಿ ಸೀರೀಸ್- ಅಬಾಟ್ ಎಲಿಮೆಂಟ್ರಿ
ಅತ್ಯುತ್ತಮ ಟಿವಿ ಸಿನಿಮಾ- ದಿ ವೈಟ್ ಲೋಟಸ್: ಸಿಸಿಲಿ
ಟಿವಿ ಸೀರೀಸ್‌ನ ಅತ್ಯುತ್ತಮ ನಟ- ಕೆವಿನ್ ಕೋಸ್ಟರ್ (ಯೆಲ್ಲೊಸ್ಟೋನ್)
ಟಿವಿ ಸಿನಿಮಾದ ಅತ್ಯುತ್ತಮ ನಟ- ಇವಾನ್ ಪೆಟರ್ಸ್ (ಮಾನ್‌ಸ್ಟರ್; ದಿ ಜೆಫ್ರಿ ಡಾಮೆರ್ ಸ್ಟೋರಿ)
ಟಿವಿ ಸಿನಿಮಾದ ಅತ್ಯುತ್ತಮ ನಟಿ- ಅಮಾಂಡಾ ಸೇಫ್ರೆಡ್ (ದಿಡ್ರಾಪೌಟ್)
ಟಿವಿ ಸಿನಿಮಾ ಅತ್ಯುತ್ತಮ ಪೋಷಕ ನಟಿ- ಜೆನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)
ಟಿವಿ ಸಿನಿಮಾದ ಅತ್ಯುತ್ತಮ ಪೋಷಕ ನಟ- ಪೌಲ್ ವಾಲ್ಟರ್ (ಬ್ಲಾಕ್ ಬರ್ಡ್)
ಅತ್ಯುತ್ತಮ ಚಿತ್ರಕಥೆ- ದಿ ಬ್ಯಾನ್‌ಶೀಸ್ ಆಫ್ ಇನೆಶೆರೀನ್
ಅತ್ಯುತ್ತಮ ನಿರ್ದೆಶಕ- ಸ್ಟಿವನ್ ಸ್ಪೀಲ್‌ಬರ್ಗ್, (ದಿ ಫೇಬಲ್‌ಮ್ಯಾನ್ಸ್)
ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ- ಅರ್ಜೆಂಟೀನಾ 1985 (ಆರ್‌ಆರ್‌ಆರ್ ಸಿನಿಮಾ ಈ ವಿಭಾಗದಲ್ಲಿ ಸೋತಿದೆ)
ಅತ್ಯುತ್ತಮ ನಟಿ- ಕೇಟ್ ಬ್ಲಾಂಚೆಟ್ (ಕಾರ್)
ಅತ್ಯುತ್ತಮ ನಟ- ಆಸ್ಟಿನ್ ಬಟ್ಲರ್ (ಎಲ್ವಿಸ್)
ಟಿವಿ ಸೀರೀಸ್ ಅತ್ಯುತ್ತಮ ಪೋಷಕ ನಟಿ- ಜೂಲಿಯಾ ಗಾರ್ನರ್ (ಓಜಾರ್ಕ್)
ಅತ್ಯುತ್ತಮ ಪೋಷಕ ನಟ- ಕೆ ಹ್ಯು ಕಾನ್ (ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್)
ಅತ್ಯುತ್ತಮ ಪೋಷಕ ನಟಿ- ಆಂಗೆಲಾ ಬೆಸೆಟ್ (ವಕಾಂಡಾ ಫಾರೆವರ್)
ಅತ್ಯುತ್ತಮ ನಟ ಟಿವಿ ಸೀರೀಸ್- ಟೈಲರ್ ಜೇಮ್ಸ್ ವಿಲಿಯಮ್ಸ್ (ಅಬಾಟ್ ಎಲಿಮೆಂಟ್ರಿ)
ಅತ್ಯುತ್ತಮ ಸಂಗೀತ- ಜಸ್ಟಿನ್ ಹರ್‌ವಿಟ್ಜ್ (ಬ್ಯಾಬಿಲಾನ್)
ಅತ್ಯುತ್ತಮ ಹಾಡು- ನಾಟು-ನಾಟು (ಆರ್‌ಆರ್‌ಆರ್)
ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಪಿನಾಕಿಯೋ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k