Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಸ ಗುಡಿಸುವ ಯಂತ್ರ ಬಾಡಿಗೆಯಲ್ಲಿ ಅಕ್ರಮ? – 44 ಯಂತ್ರಗಳಿಗೆ 613 ಕೋಟಿ ಎಷ್ಟು ಸರಿ: ವಿಪಕ್ಷ ಕಿಡಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕಸ ಗುಡಿಸುವ ಯಂತ್ರ ಬಾಡಿಗೆಯಲ್ಲಿ ಅಕ್ರಮ? – 44 ಯಂತ್ರಗಳಿಗೆ 613 ಕೋಟಿ ಎಷ್ಟು ಸರಿ: ವಿಪಕ್ಷ ಕಿಡಿ

Bengaluru City

ಕಸ ಗುಡಿಸುವ ಯಂತ್ರ ಬಾಡಿಗೆಯಲ್ಲಿ ಅಕ್ರಮ? – 44 ಯಂತ್ರಗಳಿಗೆ 613 ಕೋಟಿ ಎಷ್ಟು ಸರಿ: ವಿಪಕ್ಷ ಕಿಡಿ

Public TV
Last updated: November 22, 2025 1:08 pm
Public TV
Share
1 Min Read
garbage cleaning machine scam
SHARE

ಬೆಂಗಳೂರು: ಕಸ ಗುಡಿಸುವ ಯಂತ್ರದಲ್ಲಿ ಭಾರಿ ಅಕ್ರಮದ ಬಗ್ಗೆ ಚರ್ಚೆ ಜೋರಾಗಿದೆ. 44 ಯಂತ್ರಗಳನ್ನು 613 ಕೋಟಿ ರೂ.ಗೆ ಬಾಡಿಗೆ ಪಡೆಯುವ ಸರ್ಕಾರದ ನಿರ್ಣಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

44 ಕಸ ಗುಡಿಸುವ ಯಂತ್ರಗಳನ್ನ ಬಾಡಿಗೆಗೆ ಪಡೆಯೋಕೆ 613 ಕೋಟಿ ಪಡೆಯುತ್ತಿರೋದು ಎಷ್ಟು ಸರಿ ಅಂತ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ರಾಜ್ಯ ಸರ್ಕಾರವನ್ನ ಪ್ರಶ್ನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಡಿ 82 ಲಕ್ಷಕ್ಕೆ ಖರೀದಿ ಮಾಡಿ ರಾಜ್ಯ ಸರ್ಕಾರಕ್ಕೆ ಕೊಡುತ್ತಿದೆ. ಇವರು ಬಾಡಿಗೆಗೆ ಪಡೆಯೋಕೆ ಹೋಗ್ತಾ ಇರೋದು ಎಷ್ಟು ಸರಿ. 45 ಗಾಡಿಗೆ 308 ಕೋಟಿಗೆ ಸ್ವಂತಕ್ಕೆ ಖರೀದಿ ಮಾಡಬಹುದು. ಉಳಿದ 300 ಕೋಟಿ ಲೂಟಿ ಆಗ್ತಿದೆ. ಹೋರಾಟ ಮಾಡ್ತೇವೆ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಚಿವ ಸಂಪುಟದಲ್ಲಿ ನಿರ್ಣಯ ಆಗಿರುವ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಸ್ವಂತವಾಗಿ ಖರೀದಿ ಮಾಡಬಹುದಾದ ಕಸ ಗುಡಿಸುವ ಯಂತ್ರಗಳನ್ನ ಬಾಡಿಗೆಗೆ ಪಡೆಯುವ ನಿರ್ಣಯ ಅಕ್ರಮ, ಭ್ರಷ್ಟಾಚಾರ, ಆರ್ಥಿಕ ಅವ್ಯವಹಾರ ಆಗಿ ಹಣೆಪಟ್ಟಿ ಪಡೆಯುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಇದನ್ನ ಅಸ್ತçವಾಗಿ ಬಳಸಿಕೊಂಡು ಕಾಂಗ್ರೆಸ್ ಸರ್ಕಾರದ ಮೇಲೆ ಪ್ರಯೋಗ ಮಾಡ್ತಿದೆ.

ಸಂಸದ ಪಿಸಿ ಮೋಹನ್, ಜಿಬಿಎನಲ್ಲಿ ಭಾರೀ ಆರ್ಥಿಕ ಹಗರಣ ಆಗ್ತಿದೆ. ಕಸ ಗುಡಿಸೋದ್ರಲ್ಲಿ, ಡಾಂಬರೀಕರಣ ಮಾಡೋದ್ರಲ್ಲಿ ಅಕ್ರಮ ಆಗ್ತಿದೆ. ಗುಂಡಿ ಮುಚ್ಚಲ್ಲ, ರಸ್ತೆ ಮಾಡಲ್ಲ ಹೀಗಿರುವಾಗ ಅನುದಾನದ ಮೇಲೆ ಅನುದಾನ ಬಿಡುಗಡೆ ಮಾಡ್ತಿದ್ದಾರೆ.. ದುಡ್ಡು ಎಲ್ಲಿ ಹೋಗ್ತಿದೆ. ಈ ಬಗ್ಗೆ ನಾವು ಹೋರಾಡ ಮಾಡ್ತೀವಿ ಅಂದಿದ್ದಾರೆ ಎಂದು ಕಿಡಿಕಾರಿದ್ದಾರೆ. ಇಷ್ಟೆಲ್ಲ ವಿರೋಧದ ಮಧ್ಯೆ ಜಿಬಿಎ ಯಂತ್ರ ಬಾಡಿಗೆಗೆ ಪಡೆಯೋಕೆ ಟೆಂಡರ್‌ಗೆ ಮುಂದಾಗಿದೆ.

TAGGED:bengalurubjpcongress govtGarbage Cleaning MachineGBAjdsಕಸ ಗುಡಿಸುವ ಯಂತ್ರಕಾಂಗ್ರೆಸ್ಜಿಬಿಎಜೆಡಿಎಸ್ಬಿಜೆಪಿ
Share This Article
Facebook Whatsapp Whatsapp Telegram

Cinema news

The trailer of the movie Love Mocktail 3 released Darling Krishna Milana Nagaraj 1
ಬಿಡುಗಡೆಯಾಯ್ತು ಲವ್‌ಮಾಕ್ಟೇಲ್ 3 ಚಿತ್ರದ ಟ್ರೈಲರ್!
Cinema Latest Top Stories
Kamal Haasan Donald Trump
ನಿಮ್ಮ ಕೆಲಸ ಎಷ್ಟಿದೆ ಅದನ್ನಷ್ಟೇ ನೋಡಿಕೊಳ್ಳಿ – ಟ್ರಂಪ್‌ ವಿರುದ್ಧ ಕಮಲ್‌ ಹಾಸನ್‌ ಕಿಡಿ
Cinema Latest National South cinema Top Stories
Jr NTR
ಬೆಂಗ್ಳೂರಲ್ಲಿ ಜ್ಯೂ.ಎನ್‍ಟಿಆರ್ ನೋಡಲು ಮುಗಿಬಿದ್ದ ಫ್ಯಾನ್ಸ್ – ಪೊಲೀಸರಿಂದ ಲಾಠಿಚಾರ್ಜ್‌
Bengaluru City Cinema Latest Top Stories
Dhurandhar 2 Trailer
ದುರಂಧರ್ 2 ಟ್ರೈಲರ್‌ ರಿಲೀಸ್ – ರಿವೆಂಜ್ ಮೋಡ್‌ನಲ್ಲಿ ರಣವೀರ್ ಸಿಂಗ್
Bollywood Cinema Latest Top Stories

You Might Also Like

Bengaluru Kalaburagi Vande Bharat Express train
Bagalkot

ಮಾ.15ರಿಂದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ

Public TV
By Public TV
6 minutes ago
Restaurant Hotel
Bengaluru City

ಹೋಟೆಲ್‌ಗಳಿಗೆ ಸಂಕಷ್ಟ – ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ ಸರಬರಾಜು ಬಂದ್‌

Public TV
By Public TV
7 minutes ago
Mariana L Naishuler
Latest

ಚೆನ್ನೈನ US ಕಾನ್ಸುಲೇಟ್ ಜನರಲ್ ಆಗಿ ಮರಿಯಾನಾ ಎಲ್.ನೈಶುಲರ್ ಅಧಿಕಾರ ಸ್ವೀಕಾರ

Public TV
By Public TV
35 minutes ago
Attack on Iranian oil facilities US objects to Israels actions
Latest

ಇರಾನ್‌ ಬೀದಿಯಲ್ಲಿ ಬೆಂಕಿಯ ಮಳೆ – ಇಸ್ರೇಲ್‌ ದಾಳಿಗೆ ಅಮೆರಿಕ ಅಸಮಾಧಾನ

Public TV
By Public TV
46 minutes ago
Mallikarjuna Mutya 3
Districts

ನಿರೀಕ್ಷಣಾ ಜಾಮೀನು ಅರ್ಜಿ ವಜಾ – ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ

Public TV
By Public TV
1 hour ago
Karwar Container Car Accident
Crime

ಕುಡಿದ ಮತ್ತಿನಲ್ಲಿ ಕಾರಿಗೆ ಗುದ್ದಿದ ಕಂಟೇನರ್ ಚಾಲಕ – ಮಗು ಸಾವು

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?