Bengaluru City

ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ರಕ್ತ – ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತದ ದರ ಪರಿಷ್ಕರಣೆ

Published

on

Share this

ಬೆಂಗಳೂರು: ರಾಜ್ಯದಲ್ಲಿನ ಎಲ್ಲ ರಕ್ತ ನಿಧಿ ಕೇಂದ್ರಗಳಲ್ಲಿನ ರಕ್ತ ಮತ್ತು ಅದರ ಅಂಗಾಂಶಗಳ ಪರಿಷ್ಕೃತ ಸೇವಾ ಶುಲ್ಕವನ್ನು ನಿಗದಿಪಡಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಅದರಂತೆ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಹಾಗೂ ಸರ್ಕಾರೇತರ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಮತ್ತು ಅಂಗಾಂಶಗಳ ಪರಿಷ್ಕೃತ ಸೇವಾ ಶುಲ್ಕ ನಿಗದಿಯಂತೆ ಜಾರಿಗೆ ಬರಲಿದೆ. ಇನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ರಕ್ತ ಉಚಿತವಾಗಿ ಸಿಗಲಿದ್ದು, ಉಳಿದ ಕುಟುಂಬಗಳು ರಕ್ತ ಪಡೆಯಲು ನಿಗದಿಯಾದ ಶುಲ್ಕವನ್ನು ಪಾವತಿಸಬೇಕಿದೆ.

ದುಬಾರಿ ರಕ್ತ: ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರೇತರ ಬ್ಲಡ್ ಬ್ಯಾಂಕ್‍ನಲ್ಲಿ ರಕ್ತದ ಜೊತೆಗೆ ರಕ್ತದ ಅಂಗಾಂಶದ(ಬ್ಲಡ್ ಸೆಲ್) ದರ ಹೆಚ್ಚಳಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ದರ ಪರಿಷ್ಕರಣೆ ಮಾಡಿ, ದರ ಪಟ್ಟಿ ಪ್ರದರ್ಶನಕ್ಕೆ ಆದೇಶಿಸಲಾಗಿದೆ.

ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ರಕ್ತ ನೀಡಬೇಕೆಂದು ಸರ್ಕಾರ  ಈ ಹಿಂದೆಯೇ ಆದೇಶ ನೀಡಿತ್ತು. ಆದ್ರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಮಂದಿಯಿಂದ ಹಣ ಪಡೆದುಕೊಳ್ಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಈ ಆದೇಶ ಹೊರಡಿಸಿದೆ.

Click to comment

Leave a Reply

Your email address will not be published. Required fields are marked *

Advertisement
Big Bulletin2 hours ago

ಬಿಗ್ ಬುಲೆಟಿನ್ 16 September 2021 ಭಾಗ-1

Bengaluru City2 hours ago

ಬೆಂಗಳೂರಿನಲ್ಲಿ ವಿದೇಶಿಗನ ಡ್ರಗ್ಸ್ ಕಾರ್ಖಾನೆ- ಶೂ ಅಡಿಭಾಗದಲ್ಲಿ ಮಾದಕ ವಸ್ತು ಇಟ್ಟು ಸಪ್ಲೈ

Big Bulletin2 hours ago

ಬಿಗ್ ಬುಲೆಟಿನ್ 16 September 2021 ಭಾಗ-2

Districts2 hours ago

ತನ್ನನ್ನು ಪೋಷಣೆ ಮಾಡುತ್ತಿಲ್ಲವೆಂದು ಮಗನ ಮನೆ ಮುಂದೆ ತಂದೆ ಪ್ರತಿಭಟನೆ

Cinema3 hours ago

ಭೋಜ್‍ಪುರಿ ಸಿನಿಮಾದಲ್ಲಿ ಕನ್ನಡತಿ ಮೇಘಶ್ರೀ ಮಿಂಚು

Bengaluru City3 hours ago

ದೇವಸ್ಥಾನ ಕೆಡವಿರುವುದನ್ನು ವಿಶ್ವ ಹಿಂದೂ ಪರಿಷತ್ ವಿರೋಧಿಸಿ ಸರ್ಕಾರಕ್ಕೆ ಎಚ್ಚರಿಕೆ

Bengaluru City4 hours ago

ಶಾಲೆಗಳಲ್ಲಿ ಫೀಸ್ ಕಡಿತ ಬಗ್ಗೆ ಕೊನೆಗೂ ರೂಲ್ಸ್ – ಶೇ.30ರಷ್ಟು ಶುಲ್ಕ ಕಡಿತ ಆದೇಶ ರದ್ದು!

Bengaluru City4 hours ago

ಎಲ್ಲಾ ಅಡೆತಡೆಗಳಿಗೂ ‘ಗ್ರೂಫಿ’ ಸಕ್ಸಸ್ ಉತ್ತರ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

Chikkaballapur4 hours ago

ಆಟೋಗೆ ಕಾರು ಡಿಕ್ಕಿ- ಓರ್ವ ಸಾವು, 6 ಮಂದಿಗೆ ಗಾಯ

Crime5 hours ago

ಚಿಕ್ಕಪ್ಪನ ಜೊತೆಗೆ ಅನೈತಿಕ ಸಂಬಂಧ- ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದವಳು ಬರ್ಬರವಾಗಿ ಹೆಣವಾದ್ಳು!