ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ (Mohammad Hamid Ansari), ಮಾಜಿ ಪ್ರಧಾನಿ ಮನಮೋಹನ್ ಸಿಂಗ್(Dr Manmohan Singh), ಮಾಜಿ ಕೇಂದ್ರ ಸಚಿವ ಮುರಳಿ ಮನೋಹರ್ ಜೋಶಿ (Dr Murli Manohar Joshi) ಮತದಾನ ಮಾಡಿದ್ದಾರೆ.
ದೆಹಲಿ ಸಂಸದೀಯ ಕ್ಷೇತ್ರದ (New Delhi Parliamentary Constituency) ಸದಸ್ಯರಾಗಿರುವ ಇವರು ಮನೆಯಲ್ಲೇ ಮತದಾನದ ಸೌಲಭ್ಯವನ್ನು ಪಡೆದರು. ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದಾರೆ – ಕೊನೆಗೂ ಮೌನ ಮುರಿದ ದೊಡ್ಡಗೌಡರು
- Advertisement3
ಮತ ಪ್ರಮಾಣವನ್ನು ಏರಿಕೆ ಮಾಡುವ ದೃಷ್ಟಿಯಿಂದ ಚುನಾವಣಾ ಆಯೋಗ 85 ವರ್ಷ ಮೇಲ್ಪಟ್ಟವರ ನಿವಾಸಕ್ಕೆ ಚುನಾವಣಾ ಸಿಬ್ಬಂದಿಯನ್ನು ಕಳುಹಿಹಿಸಿ ಮತವನ್ನು ಸಂಗ್ರಹಿಸುತ್ತದೆ.
- Advertisement
ದೆಹಲಿಯಲ್ಲಿ ಒಟ್ಟು 7 ಲೋಕಸಭಾ ಕ್ಷೇತ್ರಗಳಿದ್ದು ಮೇ 25 ರಂದು ಮತದಾನ ನಡೆಯಲಿದೆ.