ಶ್ರೀನಗರ: ಜಮ್ಮು ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣದ ಸಮೀಪವಿರುವ ಬಿಎಸ್‍ಎಫ್ ಕ್ಯಾಂಪ್ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಸೈನಿಕರೊಬ್ಬರು ಹುತಾತ್ಮರಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಈ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಸೇನೆ ಹತ್ಯೆ ಮಾಡಿದ್ದು, ಮತ್ತೊಬ್ಬ ಉಗ್ರ ಒಳಗಡೆ ಅವಿತು ಕುಳಿತಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ. ಪಾಕಿಸ್ತಾನ ಮೂಲದ ಜೈಶ್- ಈ- ಮೊಹಮ್ಮದ್ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
Advertisement
ಬೆಳಗ್ಗೆ 4 ಗಂಟೆಗೆ ಸೂಸೈಡ್ ಬಾಂಬ್ ಉಗ್ರರು ಕ್ಯಾಂಪ್ ಒಳಗಡೆ ನುಗ್ಗಿದ್ದಾರೆ. ಈಗ ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ ಪಿಎಫ್ ಯೋಧರು ಕಾರ್ಯಾಚರಣೆಯಲ್ಲಿ ತೊಡಗಿವೆ.
Advertisement
ಉದ್ಯೋಗಿಗಳು, ಪ್ರಯಾಣಿಕರು, ವಾಹನಗಳಿಗೆ ವಿಮಾನ ನಿಲ್ದಾಣದಲ್ಲಿ ಅನುಮತಿ ನೀಡುತ್ತಿಲ್ಲ. ಎಲ್ಲಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
Advertisement
Advertisement
#SrinagarTerrorAttack: One BSF personnel lost his life, 2 terrorists killed. Operation underway. (Visuals deferred by unspecified time) pic.twitter.com/DWbPmZCk24
— ANI (@ANI) October 3, 2017
#WATCH Heavy firing at BSF 182 battalion camp, operation underway. (Visuals deferred by unspecified time) #SrinagarTerrorAttack pic.twitter.com/MwhIeHdzhg
— ANI (@ANI) October 3, 2017
Delhi: J&K MLA Engineer Rashid arrives at NIA office after being summoned in terror funding case. pic.twitter.com/fuLKYK3q87
— ANI (@ANI) October 3, 2017
#SrinagarTerrorAttack Operation underway at BSF 182 battalion camp (Visuals deferred by unspecified time) pic.twitter.com/5c5wJBRjVV
— ANI (@ANI) October 3, 2017