Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹುಡುಗರ ಸಾಮರ್ಥ್ಯನ 2 ನಿಮಿಷದ ಮ್ಯಾಗಿಗೆ ಹೋಲಿಸಿದ್ದ ನಟಿಗೆ, ತೆಲುಗು ನಟ ಅಡಿವಿ ಶೇಷ್ ಕೊಟ್ಟ ಟಾಂಗ್ ಇನ್ನೂ ಭಯಂಕರ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಹುಡುಗರ ಸಾಮರ್ಥ್ಯನ 2 ನಿಮಿಷದ ಮ್ಯಾಗಿಗೆ ಹೋಲಿಸಿದ್ದ ನಟಿಗೆ, ತೆಲುಗು ನಟ ಅಡಿವಿ ಶೇಷ್ ಕೊಟ್ಟ ಟಾಂಗ್ ಇನ್ನೂ ಭಯಂಕರ

Cinema

ಹುಡುಗರ ಸಾಮರ್ಥ್ಯನ 2 ನಿಮಿಷದ ಮ್ಯಾಗಿಗೆ ಹೋಲಿಸಿದ್ದ ನಟಿಗೆ, ತೆಲುಗು ನಟ ಅಡಿವಿ ಶೇಷ್ ಕೊಟ್ಟ ಟಾಂಗ್ ಇನ್ನೂ ಭಯಂಕರ

Public TV
Last updated: September 14, 2022 1:19 pm
Public TV
Share
1 Min Read
FotoJet 55
SHARE

ಕನ್ನಡದಲ್ಲಿ ಸೂರ್ಯಕಾಂತಿ ಸೇರಿದಂತೆ ಹಲವು ಸಿನಿಮಾಗಳನ್ನು ಮಾಡಿರುವ ನಟಿ ರೆಜಿನಾ (Regina) ಮೊನ್ನೆಯಷ್ಟೇ ತಮ್ಮ ಸಿನಿಮಾದ ಪ್ರಚಾರದಲ್ಲಿ ಪೋಲಿ ತಮಾಷೆ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ರೆಜಿನಾ ‘ ಹುಡುಗರ ಸಾಮರ್ಥ್ಯ ಮ್ಯಾಗಿಯಂತೆ 2 ನಿಮಿಷದಲ್ಲೇ ಮುಗಿಯತ್ತೆ’ ಎಂದು ಹೇಳಿದ್ದರು. ಈ ಮಾತು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಅದರಲ್ಲೂ ಪಡ್ಡೆಗಳು ಈ ವಿಡಿಯೋವನ್ನು ಟ್ರೋಲ್ ಕೂಡ ಮಾಡಿದ್ದರು.

FotoJet 1 38

ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ತೆಲುಗು ನಟ ಅಡಿವಿ ಶೇಷ್ (Adivi Shesh) ಪ್ರತ್ಯುತ್ತರ ಕೊಟ್ಟಿದ್ದು, ಅದು ಇನ್ನೂ ಅಚ್ಚರಿ ಮೂಡಿಸುವಂತಿದೆ. ಹುಡುಗರ ಸಾಮರ್ಥ್ಯವನ್ನು 2 ನಿಮಿಷದಲ್ಲೇ ಮುಗಿಯುವ ಮ್ಯಾಗಿಗೆ ರೆಜಿನಾ ಹೋಲಿಸಿದರೆ, ಅಡಿವಿ ಶೇಷ್ ‘ನನಗೆ ಸ್ಟಾಮಿನಾ ಜಾಸ್ತಿ’ ಎಂದು ಹೇಳಿದ್ದಾರೆ. ಇವರ ಮಾತು ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದೆ. ಅಲ್ಲದೇ, ರೆಜಿನಾಗೆ ಟ್ಯಾಗ್ ಮಾಡುವ ಮೂಲಕ ಟ್ರೋಲ್ ಮಾಡಲಾಗುತ್ತಿದೆ. ಇದನ್ನೂ ಓದಿ:ಚಂದನವನದ ‘ಐಶೂ’ ಅಮೂಲ್ಯ ಬರ್ತ್‌ಡೇ: ಮತ್ತೆ ಸಿನಿಮಾ ಮಾಡುವಂತೆ ಫ್ಯಾನ್ಸ್ ಮನವಿ

FotoJet 2 35

ರೆಜಿನಾ ನಟನೆಯ ಶಾಕಿನಿ ಡಾಕಿನಿ (Shakini Dakini) ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಿನಿಮಾದ ಪ್ರಚಾರವನ್ನು ಕೋ ಸ್ಟಾರ್ ಜೊತೆ ನಡೆಸಿದ್ದಾರೆ ನಟಿ. ಈ ಸಂದರ್ಭದಲ್ಲಿ ಹಲವು ಟಿವಿ ಸಂದರ್ಶನಗಳಲ್ಲೂ ರೆಜಿನಾ ಮಾತನಾಡಿದ್ದಾರೆ. ಆಗ ನಿರೂಪಕ ‘ 2 ನಿಮಿಷದಲ್ಲಿ ಮ್ಯಾಗಿ (Maggi) ರೆಡಿ ಆಗತ್ತೆ, ಹುಡುಗಿಯರ ಮೇಕಪ್ ಮುಗಿಯಲ್ಲ’ ಎಂದು ಹೇಳುತ್ತಾರೆ. ತಕ್ಷಣವೇ ರೆಜಿನಾ ಕೂಡ ಮ್ಯಾಗಿ ಬಗ್ಗೆ ನನ್ನ ಹತ್ತಿರವೂ ಒಂದು ಜೋಕ್ ಇದೆ ಎಂದು ಹೇಳುತ್ತಾ, ‘ಮ್ಯಾಗಿಗೆ ಹುಡುಗರ ಸಾಮರ್ಥ್ಯವನ್ನು ಹೋಲಿಕೆ ಮಾಡಿ ಹೇಳುತ್ತಾರೆ.

Live Tv
[brid partner=56869869 player=32851 video=960834 autoplay=true]

TAGGED:Adivi SheshMaggiReginasexShakini DakiniStaminaಅಡಿವಿ ಶೇಷ್ಮ್ಯಾಗಿರೆಜಿನಾಶಾಕಿನಿ ಡಾಕಿನಿಸೆಕ್ಸ್ಸ್ಟಾಮಿನಾ
Share This Article
Facebook Whatsapp Whatsapp Telegram

Cinema news

Toxic Teaser
`Toxic’ನ ರಣರೋಚಕ ಟೀಸರ್ ರಿಲೀಸ್ – ಡಬಲ್‌ ಶೇಡ್‌ನಲ್ಲಿ ಕಾಣಿಸಿಕೊಂಡ ಯಶ್‌
Cinema Latest Main Post Sandalwood
Kerala Story 2 is false propaganda poisonous work Chief Minister Pinarayi Vijayan
ಫೆ.27ಕ್ಕೆ ಕೇರಳ ಸ್ಟೋರಿ 2 ಬಿಡುಗಡೆ – ಚಿತ್ರ ಬಹಿಷ್ಕರಿಸುವಂತೆ ಪಿಣರಾಯಿ ಕರೆ
Cinema Latest National South cinema Top Stories
MEJESTIC 2 1
ಮೆಜೆಸ್ಟಿಕ್- 2 ಟ್ರೈಲರ್ ರಿಲೀಸ್: ಮಹಾ ಕಲಾವಿದರ ಸಂಗಮ
Cinema Latest Sandalwood
Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories

You Might Also Like

Junior Arjuna
Chikkamagaluru

ಕಾಡಾನೆ ಸೆರೆಗೆ ಬಂದಿದ್ದ ಜ್ಯೂ.ಅರ್ಜುನ ನಾಪತ್ತೆ – ಮದಗಜದ ಆರ್ಭಟಕ್ಕೆ ಕಾಡು ಸೇರಿದ್ದ ʻಪಾರ್ಥʼ!

Public TV
By Public TV
47 seconds ago
Nirmala Sitharaman 4
Districts

ವೇದವಿದ್ಯಾ ವಿಹಾರ ಗುರುಕುಲಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ

Public TV
By Public TV
20 minutes ago
elephant karwar
Latest

ಭಾಗವತಿ ಗ್ರಾಮದ ರಸ್ತೆಯಲ್ಲಿ ಆನೆ ಪ್ರತ್ಯಕ್ಷ – ಜನರಲ್ಲಿ ಆತಂಕ

Public TV
By Public TV
21 minutes ago
Ola Electric
Automobile

ಓಲಾ ಮಾರುಕಟ್ಟೆ ಕುಸಿತ – ಶೋರೂಂ ಸಂಖ್ಯೆ 550ಕ್ಕೆ ಇಳಿಕೆ

Public TV
By Public TV
36 minutes ago
Pax Silica
Latest

ಅಮೆರಿಕ ನೇತೃತ್ವದ ʻಪ್ಯಾಕ್ಸ್ ಸಿಲಿಕಾʼ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

Public TV
By Public TV
45 minutes ago
tiger death case
Chamarajanagar

ಉರುಳಿಗೆ ಸಿಲುಕಿ ಹುಲಿ ಸಾವು ಕೇಸ್ – ಆರೋಪಿ ಬಂಧನ

Public TV
By Public TV
47 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?