Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಲಾವಿದ ನಾಗರಾಜ ಜಕ್ಕಮ್ಮನವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕಲಾವಿದ ನಾಗರಾಜ ಜಕ್ಕಮ್ಮನವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

Districts

ಕಲಾವಿದ ನಾಗರಾಜ ಜಕ್ಕಮ್ಮನವರಿಗೆ ಒಲಿದ ಜಾನಪದ ಅಕಾಡೆಮಿ ಪ್ರಶಸ್ತಿ

Public TV
Last updated: February 28, 2020 7:06 am
Public TV
Share
2 Min Read
GDG AWARD
SHARE

ಗದಗ: ಬಡತನವನ್ನೇ ಬದುಕಾಗಿಸಿಕೊಂಡು ಕಲೆಗಾಗಿ ನಾಲ್ಕೈದು ದಶಕಗಳಿಂದ ಶ್ರಮಿಸಿದ ಜಿಲ್ಲೆಯ ನೀಲಗುಂದ ಗ್ರಾಮದ ಜಾನಪದ ಕಲಾವಿದ ನಾಗರಾಜ ಜಕ್ಕಮ್ಮನವರಿಗೆ(59) ಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ಪ್ರಶಸ್ತಿ ಒಲಿದಿದೆ.

ಬದುಕಿನೂದ್ದಕ್ಕೂ ಸಂಗೀತ ಸಾಧನೆಗೆ ಹೋರಾಟ ನಡೆಸಿದ ಬಡ ಕಲಾವಿದ ನಾಗರಾಜ ಜಕ್ಕಮ್ಮನವರ ಜೀವನ ಕತೆಯೇ ಒಂದು ಸಿನಿಮಾದಂತಿದೆ. ಕಲಿತಿದ್ದು 3ನೇ ತರಗತಿ, ಮೂರು ವರ್ಷ ಚಿಕ್ಕವನಿದ್ದಾಗ ತಾಯಿಯನ್ನು ಕಳೆದುಕೊಂಡು ಕೊರಗುತ್ತಿದ್ದಾಗ ಮತ್ತೊಮ್ಮೆ ತಾಯಿಯ ರೂಪದಲ್ಲಿ ನಾಗರಾಜ ಅವರನ್ನ ಅಪ್ಪಿಕೊಂಡವಳು ಸಂಗೀತ ಸರಸ್ವತಿ. ಚಿಕ್ಕಂದಿನಿಂದಲೇ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ನಾಗರಾಜ ಅವರಿಗೆ ಮೊದಲ ಸಂಗೀತ ಸಾಧನವಾಗಿದ್ದು ಅವರ ಎದೆ. ಹೌದು. ಅವರು ಹಾಡುವಾಗ ತಮ್ಮ ಎದೆಯನ್ನು ಡಗ್ಗವನ್ನಾಗಿ(ಒಂದು ಸಂಗೀತ ಸಾಧನ) ಬಳಸುತ್ತಾ ಹಾಡುತ್ತಿದ್ದರು. 12 ವಯಸ್ಸಿನಲ್ಲಿ ಸಂಗೀತ ಕಲೆಯಲು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ಆಗಮಿಸಿದಾಗ ಅಲ್ಲಿ ಅವರಿಗೆ ಅವಕಾಶ ನಿರಾಕರಿಸಲಾಯಿತು.

KARNATAKA JANAPADA ACADEMY

ಅಂದಿನ ದಿನಗಳಲ್ಲಿ ವೀರೇಶ್ವರ ಪುಣ್ಯಾಶ್ರಮದಲ್ಲಿ ಬರಿ ಅಂಧರಿಗೆ ಮಾತ್ರ ಸಂಗೀತ ಶಿಕ್ಷಣ ನೀಡಲಾಗುತ್ತಿತ್ತು. ನಂತರ ನೀಲಗುಂದ ಗ್ರಾಮದ ದುರ್ಗಾದೇವಿ ಗುಡಿಯಲ್ಲಿ ಹಾರ್ಮೋನಿಯಂ ಕಲಿಯಲು, ಶ್ರಾವಣ ಮಾಸದಲ್ಲಿ ಊರಿನಲ್ಲಿ ಮೆರವಣಿಗೆ ಪ್ರಾರಂಭಿಸಲು ಬೆಳಗಿನ ಜಾವಾ 1 ಗಂಟೆಗೆ ಎದ್ದು ದೇವಸ್ಥಾನದ ಆವರಣವನ್ನು ಕಸಗೂಡಿಸಿ, ನೀರಿನಿಂದ ಸ್ವಚ್ಛಗೊಳಿಸಿ ತಾವೊಬ್ಬರೇ ಹಾರ್ಮೋನಿಯಂ ಹಿಡಿದು ಸಂಗೀತಾಭ್ಯಾಸ ಮಾಡುತ್ತಿದ್ದರು. ಸಂಗಡಿಗರು ಬಂದ ನಂತರ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಪಾಲ್ಗೊಳ್ಳುತ್ತಿದ್ದರು ಅಲ್ಲದೇ ಮತ್ತೆ ಸಂಜೆ 5ರಿಂದ ರಾತ್ರಿ 11ಗಂಟೆವರೆಗೆ ಹಾರ್ಮೋನಿಯಂ ಬಾರಿಸುತ್ತಾ ಹಾಡುಗಳನ್ನು ಹಾಡುತ್ತಿದ್ದರು.

GDG AWARD 1

ಹೀಗೆ ಸಾಧನೆ ಶಿಖರವನ್ನು ಏರುತ್ತಾ ಕಷ್ಟದಲ್ಲಿ ಕಲೆಯನ್ನು ಗುರುತಿಸಿದ ಬಸವರಾಜ ಜಕ್ಕಮ್ಮನವರ ಮಾರ್ಗದರ್ಶನದಲ್ಲಿ ಕಳೆದ 15 ವರ್ಷಗಳಿಂದ ಜೈಭೀಮ ಗೀಗೀ ಜನಪದ ಕಲಾತಂಡವನ್ನು ಕಟ್ಟಿಕೊಂಡು ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಯಾದಗಿರಿ, ಬಾಗಲಕೋಟೆ, ವಿಜಯಪುರ, ಮಂಡ್ಯ, ಬೀದರ್, ದಾವಣಗೆರೆ, ಹಾವೇರಿ, ಧಾರವಾಡ ಅಷ್ಟೇ ಅಲ್ಲಾ ಗಡಿ ಜಿಲ್ಲೆಗಳಲ್ಲೂ ಸುಮಾರು 4 ಸಾವಿರ ಕಾರ್ಯಕ್ರಮಗಳನ್ನು ನಾಜರಾಜ ಅವರು ನೀಡಿದ್ದಾರೆ.

ಅಲ್ಲದೇ ಈವರೆಗೆ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸಿ ಮೂರು ಭಾರಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ನಾಗರಾಜ ಅವರು ಬರೀ ಸಂಗೀತಗಾರನಾಗಿ ಗುರುತಿಸಿಕೊಳ್ಳದೇ ಸುಮಾರು 30 ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ ತವರು ಮನೆ ಕುಂಕುಮ, ಹುಡಿ ಎಬ್ಬಿಸಿದ ಹುಲಿ, ಭಾರತೀಯ ಬ್ರಿಟಿಷರು, ಪ್ರಾಣ ಹೋದರು ಮಾನಬೇಕು, ಹಳ್ಳಿ ಸುಟ್ಟ ಕೊಳ್ಳಿ, ರೊಚ್ಚಿಗೆದ್ದ ಹುಲಿ, ಹುಲಿ ಹೆಬ್ಬುಲಿ, ಸತ್ಯ ಎಲ್ಲಿದೇ ಕೈ ಎತ್ತಿ ಹೇಳಿ ಎಂಬ ನಾಟಕಗಳು ಜನಮೆಚ್ಚುಗೆ ಪಡೆದಿವೆ.

TAGGED:artistgadagJanapada Academy AwardNagaraja JakkammaPublic TVಕರ್ನಾಟಕ ಜಾನಪದ ಅಕಾಡೆಮಿಯ 2019ನೇ ಸಾಲಿನ ಪ್ರಶಸ್ತಿಕಲಾವಿದಗದಗನಾಗರಾಜ ಜಕ್ಕಮ್ಮಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

dhanush dhruvanth
ಬಿಗ್‌ಬಾಸ್ ಮನೇಲಿ ಅಶ್ವಿನಿ ಸೈಲೆಂಟ್.. ಧ್ರುವಂತ್ ವೈಲೆಂಟ್!
Cinema Latest Top Stories TV Shows
Chiranjeevi tvk vijay keerthi suresh
ಚಿರಂಜೀವಿಗಿಂತ ವಿಜಯ್ ಉತ್ತಮ ಡ್ಯಾನ್ಸರ್ – ವಿವಾದಕ್ಕೆ ತೆರೆ ಎಳೆದ ಕೀರ್ತಿ ಸುರೇಶ್
Cinema Latest South cinema Top Stories
Ugram Manju
ಬಿಗ್‌ಬಾಸ್ ಮನೆಯ ಅತಿಥಿಗಳ ಮನದಾಳದ ಮಾತು
Cinema Latest TV Shows
Heart Beat
ಜಿಯೋ ಹಾಟ್‌ಸ್ಟಾರ್‌ – ಕನ್ನಡದಲ್ಲಿ ಮೆಡಿಕಲ್ ಡ್ರಾಮಾ `ಹಾರ್ಟ್‌ಬೀಟ್‌ʼ
Cinema Latest South cinema TV Shows

You Might Also Like

india growth gdp development e1650424798922
Latest

ಟ್ರಂಪ್‌ ಸುಂಕ ಸಮರದ ಮಧ್ಯೆಯೂ ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿ

Public TV
By Public TV
2 minutes ago
students fall ill after eating mid day meel mundagod
Latest

ಮುಂಡಗೋಡು: ಬಿಸಿ ಊಟ ಸೇವಿಸಿ 22 ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

Public TV
By Public TV
8 minutes ago
Row Over Viral Video Of Tamil Nadu Minister With Dancers At Birthday Party
Latest

ಉದಯನಿಧಿ ಸ್ಟಾಲಿನ್ ಬರ್ತಡೇ ಪಾರ್ಟಿ ವೇಳೆ ಸಚಿವನಿದ್ದ ವೇದಿಕೆಯಲ್ಲೇ ಅಶ್ಲೀಲ ನೃತ್ಯ!

Public TV
By Public TV
60 minutes ago
Priyank Kharge 1
Bengaluru City

ಪವರ್‌ ಶೇರಿಂಗ್‌ ವಿಚಾರ ಹೈಕಮಾಂಡ್‌ ತೀರ್ಮಾನ ಮಾಡುತ್ತೆ: ಪ್ರಿಯಾಂಕ್‌ ಖರ್ಗೆ

Public TV
By Public TV
1 hour ago
Aadhaar Card
Latest

ಇನ್ಮುಂದೆ ಉತ್ತರಪ್ರದೇಶ, ಮಹಾರಾಷ್ಟ್ರದಲ್ಲಿ ಆಧಾರ್ ಜನನ ಪ್ರಮಾಣಪತ್ರದ ಪುರಾವೆಯಲ್ಲ

Public TV
By Public TV
2 hours ago
kashmir cold wave
Latest

ಕಾಶ್ಮೀರದಲ್ಲಿ ಚಳಿಯೋ ಚಳಿ – 2007ರ ಬಳಿಕ ಇದೇ ಮೊದಲ ಬಾರಿಗೆ ಮೈನಸ್ 4.5 ಡಿಗ್ರಿಗೆ ಇಳಿದ ತಾಪಮಾನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?