Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಫ್ಲಿಪ್‍ಕಾರ್ಟ್ ಬಿಗ್ ಬಿಲಿಯನ್ ಡೇ: ಸ್ಮಾರ್ಟ್ ಫೋನ್‍ಗಳ ಮೇಲೆ ಭಾರೀ ರಿಯಾಯಿತಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಫ್ಲಿಪ್‍ಕಾರ್ಟ್ ಬಿಗ್ ಬಿಲಿಯನ್ ಡೇ: ಸ್ಮಾರ್ಟ್ ಫೋನ್‍ಗಳ ಮೇಲೆ ಭಾರೀ ರಿಯಾಯಿತಿ!

Latest

ಫ್ಲಿಪ್‍ಕಾರ್ಟ್ ಬಿಗ್ ಬಿಲಿಯನ್ ಡೇ: ಸ್ಮಾರ್ಟ್ ಫೋನ್‍ಗಳ ಮೇಲೆ ಭಾರೀ ರಿಯಾಯಿತಿ!

Public TV
Last updated: October 7, 2018 12:38 pm
Public TV
Share
1 Min Read
FLIPKART
SHARE

ನವದೆಹಲಿ: ಫ್ಲಿಪ್‍ಕಾರ್ಟ್ ಆನ್‍ಲೈನ್ ಶಾಪಿಂಗ್ ಜಾಲತಾಣ ತನ್ನ ಭಾರೀ ರಿಯಾಯಿತಿಯ `ಬಿಗ್ ಬಿಲಿಯನ್ ಡೇ’ ಅನ್ನು ಅಕ್ಟೋಬರ್ 10 ರಿಂದ 14ರವರೆಗೆ ಆಯೋಜಿಸಿದ್ದು, ಈ ಬಾರಿ ಸ್ಮಾರ್ಟ್ ಫೋನ್‍ಗಳಿಗೆ ಭಾರೀ ರಿಯಾಯಿತಿ ನೀಡಿದೆ.

ಹೌದು, ಫ್ಲಿಪ್‍ಕಾರ್ಟ್ `ಬಿಗ್ ಬಿಲಿಯನ್ ಡೇ’ ಇದೇ ಅಕ್ಟೋಬರ್ 10 ರ ಮಧ್ಯರಾತ್ರಿಯಿಂದ ಆರಂಭವಾಗಿ 14 ರ ಮಧ್ಯರಾತ್ರಿವರೆಗೆ ನಡೆಯಲಿದೆ. ಅಕ್ಟೋಬರ್ 11 ರಿಂದ ಸ್ಮಾರ್ಟ್ ಫೋನ್‍ಗಳ ಮಾರಾಟ ಪ್ರಕ್ರಿಯೆ ಆರಂಭವಾಗಲಿದ್ದು, ಪ್ರಮುಖವಾಗಿ ಸ್ಯಾಮ್‍ಸಂಗ್‍ನ ಗೆಲಕ್ಸಿ ಜಿ8 ಫೋನ್ ಬೆಲೆಯಲ್ಲಿ 20 ಸಾವಿರ ರೂಪಾಯಿ ದರ ಕಡಿತಗೊಳಿಸಿದೆ. ನೂತನ ಗೆಲಕ್ಸಿ ಫೋನ್ 29,990 ರೂಪಾಯಿಗಳಿಗೆ ಸಿಗಲಿದೆ. ಈ ಮೊದಲು 45,990 ದರ ನಿಗದಿಯಾಗಿತ್ತು.

2 2

ಇದಲ್ಲದೇ ಸ್ಯಾಮ್‍ಸಂಗ್, ಪ್ಯಾನಸೋನಿಕ್, ಹುವಾವೇ, ಆಸಸ್ ಹಾಗೂ ಇನ್ನಿತರೆ ಕಂಪನಿಗಳ ಮೇಲಿನ ಸ್ಮಾರ್ಟ್ ಫೋನ್‍ಗಳ ಮೇಲೆ ಶೇ.62 ರಷ್ಟು ದರ ಕಡಿತ ಗೊಳಿಸಲಿದೆ. 10 ಸಾವಿರ ರೂಪಾಯಿಯೊಳಗಿನ ಕ್ಸಿಯೋಮಿ, ಇನ್‍ಫಿನಿಕ್ಸ್, ಒಪ್ಪೋದ ಫೋನ್‍ಗಳ ಮೇಲೆ 2 ಸಾವಿರ ರೂಪಾಯಿಗಳಿಂದ 4 ಸಾವಿರ ರೂಪಾಯಿಗಳ ವರೆಗೂ ರಿಯಾಯಿತಿ ಘೋಷಣೆಯಾಗಿದೆ.

3

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

TAGGED:Big Billion DaysFlipkartNew DelhiofferPublic TVಆಫರ್ನವದೆಹಲಿಪಬ್ಲಿಕ್ ಟಿವಿಫ್ಲಿಪ್‍ಕಾರ್ಟ್ಬಿಗ್ ಬಿಲಿಯನ್ ಡೇ
Share This Article
Facebook Whatsapp Whatsapp Telegram

Cinema news

Rachita Ram
ಪ್ರೇಮಿಗಳ ದಿನದಂದೆ I Love You ಅಂತ ರಚ್ಚು ಪ್ರಪೋಸ್‌ – ಹೇಳಿದ್ದು ಯಾರಿಗೆ?
Bengaluru City Cinema Latest Main Post Sandalwood
ranveer singh 2
ಬಿಷ್ಣೋಯ್ ಗ್ಯಾಂಗ್‌ನಿಂದ ಮತ್ತೆ ರಣವೀರ್ ಸಿಂಗ್‌ಗೆ ಬೆದರಿಕೆ
Cinema Latest Top Stories
Joe Simon
ಫಿಲ್ಮ್‌ ಚೇಂಬರ್‌ನಲ್ಲೇ ಹೃದಯಾಘಾತ – ಸಾಹಸಸಿಂಹ ಚಿತ್ರದ ನಿರ್ದೇಶಕ ಜೊ ಸೈಮನ್ ನಿಧನ
Cinema Latest Main Post
rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood

You Might Also Like

Noida Suicide
Crime

Valentine’s Day Tragedy – ಶೂಟ್ ಮಾಡಿಕೊಂಡು ಕಾರಿನಲ್ಲೇ ಪ್ರೇಮಿಗಳು ಆತ್ಮಹತ್ಯೆ

Public TV
By Public TV
2 minutes ago
Spa 1
Bidar

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ – ಐವರು ಯುವತಿಯರ ರಕ್ಷಣೆ, ಇಬ್ಬರು ಅರೆಸ್ಟ್

Public TV
By Public TV
33 minutes ago
DK Shivakumar 9
Haveri

ಮುಂದಿನ ಚುನಾವಣೆಯಲ್ಲಿ ನಮಗೆ 141 ಸೀಟು ಬರುತ್ತೆ, ಬರೆದಿಟ್ಟುಕೊಳ್ಳಿ: ಡಿಕೆಶಿ

Public TV
By Public TV
1 hour ago
Mahashivratri Fasting Vrat
Bengaluru City

Mahashivratri 2026: ಉಪವಾಸ ವ್ರತ ಹೇಗೆ ತೆಗೆದುಕೊಳ್ಳಬೇಕು?- ಯಾವಾಗ ಉಪವಾಸ ಮುರಿಯಬೇಕು?

Public TV
By Public TV
2 hours ago
Basavaraj Bommai
Bengaluru City

ಬಡವರ ತಲೆ ಮೇಲೆ ಆರ್ಥಿಕ ಭಾರ ಹೇರಿದ ಶೂನ್ಯ ಸಾಧನೆ ಸಮಾವೇಶ: ಬಸವರಾಜ ಬೊಮ್ಮಾಯಿ

Public TV
By Public TV
2 hours ago
kisan
Bengaluru City

ಕರ್ನಾಟಕದ 22,000ಕ್ಕೂ ಹೆಚ್ಚು ರೈತರಿಗೆ ಪಿಎಂ-ಕಿಸಾನ್ ಹಣ ಬಿಡುಗಡೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?