ನವದೆಹಲಿ: ಹಣಕಾಸು ಬಜೆಟ್‍ನಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ಮತ್ತು ಜಿಲ್ಲೆಗಳಲ್ಲಿ ಡಬ್ಲಿಂಗ್ ಮತ್ತು ವಿದ್ಯುಧೀಕರಣ ಅಂಶಗಳು ಪ್ರಸ್ತಾಪವಾಗಿದೆ.
ರಾಜ್ಯಕ್ಕೆ ಸಿಕ್ಕಿದ್ದು
– ಚಿಕ್ಕಬೆಣಕಲ್ ನಿಂದ ಗಂಗಾವತಿಗೆ 13ಕಿ.ಮೀ. ಹೊಸ ಮಾರ್ಗ
– ದೌಂಡ್ – ಗುಲ್ಬರ್ಗ 46.81 ಕಿ.ಮೀ. ಡಬ್ಲಿಂಗ್
– ಗುಂತಕಲ್ -ಬಳ್ಳಾರಿ-ಹೊಸಪೇಟೆ – ತೋರಣಗಲ್ – ರಂಜಿತ್ ಪುರ ಮಾರ್ಗಕ್ಕೆ ವಿದ್ಯುಧೀಕರಣ
– ಹೊಸಪೇಟೆ – ಗದಗ ವಿದ್ಯುಧೀಕರಣ
Advertisement
ನಮ್ಮ ಮೆಟ್ರೋ
– ನಮ್ಮ ಮೆಟ್ರೋ ಎರಡು ಹೊಸ ಲೈನುಗಳಿಗೆ ಒಪ್ಪಿಗೆ
– ಎರಡನೇ ಹಂತದ ನಾಲ್ಕು ಮಾರ್ಗಗಳ ವಿಸ್ತರಣೆ
Advertisement
ಈ ವರ್ಷದಿಂದ ರೈಲ್ವೇ ಬಜೆಟ್ ಪ್ರತ್ಯೇಕವಾಗಿ ಮಂಡನೆಯಾಗುವುದಿಲ್ಲ. ಹಣಕಾಸು ಬಜೆಟ್ ನಲ್ಲೇ ರೈಲ್ವೇ ಬಜೆಟ್ ವಿಲೀನವಾಗಿದೆ. ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸುವ 92 ವರ್ಷಗಳ ಪದ್ಧತಿ ಈ ಹಣಕಾಸು ವರ್ಷದಲ್ಲಿ ಕೊನೆಯಾಗಿದೆ.