ಬೆಂಗಳೂರು: ಗೆಲುವಿನ ಹುಮ್ಮಸ್ಸಿನಲ್ಲಿರುವ ರಾಜ್ಯ ನಾಯಕರಿಗೆ ಆಘಾತದ ಸುದ್ದಿ. ವಿಧಾನಸಭೆ ಚುನಾವಣೆ ಮುನ್ನ ಬಿಜೆಪಿಗೆ ಬಿಗ್ ಶಾಕಿಂಗ್ ಸುದ್ದಿ ಪ್ರಕಟವಾಗಿದೆ.
ಹೌದು. ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಒಂದು ಸರ್ವೆ ಮುಗಿದಿದ್ದು, ಬಿಜೆಪಿಯ ಹಾಲಿ 44 ಶಾಸಕರಲ್ಲಿ 8 ಮಂದಿಗೆ ಗೆಲುವಿನ ಹಾದಿ ಕಠಿಣ ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ:ಕರ್ನಾಟಕದಲ್ಲಿ ಕಮಲ ಹಿಂದೆ, ಕೈ ಮುಂದೆ: ಅಮಿತ್ ಶಾಗೆ ಕಾಂಗ್ರೆಸ್ ಶಾಕ್!
Advertisement
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೈಗೆ ವರದಿ ಸಲ್ಲಿಕೆಯಾಗಿದ್ದು, 8 ಶಾಸಕರ ಬಗ್ಗೆ ಜನಾಭಿಪ್ರಾಯ ಮೂಡದೇ ಇರುವ ವಿಚಾರ ವರದಿಯಲ್ಲಿ ಉಲ್ಲೇಖವಾಗಿದೆ. ಇದರಲ್ಲಿ ಬೆಂಗಳೂರಿನ ಇಬ್ಬರು ಘಟಾನುಘಟಿ ಶಾಸಕರು, ಕೋರ್ ಕಮಿಟಿಯ ಇಬ್ಬರು ಶಾಸಕರು ಕೂಡ ಗೆಲ್ಲುವುದು ಕಷ್ಟ ಎನ್ನುವ ವಿಚಾರ ಪ್ರಸ್ತಾಪವಾಗಿದೆ. ಇದನ್ನೂ ಓದಿ:ರಾಜ್ಯ ಬಿಜೆಪಿ ನಾಯಕರ ಮಕ್ಕಳಿಗೆ ಅಮಿತ್ ಶಾ`ಕ್’!
Advertisement
ಗುಜರಾತ್ ಚುನಾವಣೆಯ ಬಳಿಕ ಈ ಸರ್ವೆಯನ್ನು ಅಮಿತ್ ಶಾ ಅಧ್ಯಯನ ನಡೆಸಲಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಶಾಸಕರ ಕ್ಷೇತ್ರಗಳು ಕೂಡ ಬದಲಾವಣೆಯಾಗುವ ಸಾಧ್ಯತೆಯಿದೆ ಎಂದು ಬಿಜೆಪಿಯ ಉನ್ನತ ಮೂಲಗಳ ಮಾಹಿತಿ ನೀಡಿವೆ.ಇದನ್ನೂ ಓದಿ: ಕಾಂಗ್ರೆಸ್ ಗೆ ಐಟಿ ಶಾಕ್ ನೀಡಿದ್ದ ಬಿಜೆಪಿಗೆ 80 ಸೀಟಿನ ಶಾಕ್!
Advertisement
2018 ವಿಧಾನಸಭಾ ಚುನಾವಣೆಯ ಸಂಬಂಧ ಬಿಜೆಪಿ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಘೋಷಿಸಿದೆ. 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿರುವ ಬಿಜಪಿ ಈಗ ಪಕ್ಷವನ್ನು ಕರ್ನಾಟಕದಲ್ಲಿ ಮತ್ತಷ್ಟು ಸಂಘಟಿಸುವ ನಿಟ್ಟಿನಲ್ಲಿ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದೆ. ಇದನ್ನೂ ಓದಿ: ಏರ್ಪೋರ್ಟ್ ನಿಂದ ರಸ್ತೆಯಲ್ಲಿ ಬರುವಾಗಲೇ ರಾಜ್ಯ ಬಿಜೆಪಿ ನಾಯಕರಿಗೆ ಶಾ ತರಾಟೆ
Advertisement
LIVE: Shri @AmitShah being felicitated at intellectuals meet in Bengaluru. https://t.co/ppSsieUPUf | https://t.co/8UqoEoQ1PB… pic.twitter.com/oOLN6ToyIX
— BJP Karnataka (@BJP4Karnataka) August 12, 2017
Anyone can tell who will be the next president of Congress party after Sonia Gandhi: Shri @AmitShah in Bengaluru https://t.co/ZT0e8nAvnc pic.twitter.com/wrJu0Qyk2m
— BJP (@BJP4India) August 12, 2017
BJP National President Shri. @AmitShah ji chaired the meeting of BJP MP's, MLA's and MLC's from Karnataka. #KarnatakaWelcomesShah pic.twitter.com/noQ9tvVOeQ
— BJP Karnataka (@BJP4Karnataka) August 12, 2017
Pictures of Core committee meeting chaired by BJP National President Shri @AmitShah in Bengaluru. #KarnatakaWelcomesShah pic.twitter.com/G2ibH0DUy7
— BJP Karnataka (@BJP4Karnataka) August 12, 2017
Sri. Amit Shah ji inaugurated the "Nanaji Deshmukh Library and E-library" at BJP State Office, Bengaluru. #KarnatakaWelcomesShah pic.twitter.com/ffocs6B2K9
— BJP Karnataka (@BJP4Karnataka) August 12, 2017
BJP National President Shri @AmitShah's rousing welcome at BJP State Office, Bengaluru (Karnataka). pic.twitter.com/kEijdrjtjH
— Office of Amit Shah (@AmitShahOffice) August 12, 2017
https://twitter.com/Office_of_BSY/status/896253038368661505
Thankful to our enthusiastic karyakartas of @BJP4Karnataka, your love and support inspires me to work hard. pic.twitter.com/lqsLbtpUbI
— Amit Shah (@AmitShah) August 12, 2017
Grand reception of Shri @AmitShah at Bengaluru airport. #KarnatakaWelcomesShah https://t.co/1o5d4L143w
— BJP (@BJP4India) August 12, 2017
Reached Bengaluru for my 3 days vistrit pravas to further strengthen the party base in Karnataka. pic.twitter.com/Kc1QdGM4Q0
— Amit Shah (@AmitShah) August 12, 2017