ಹಾವೇರಿ: ಹಾಡಹಗಲೇ ಯುವತಿಯೊಬ್ಬಳು ತನ್ನ ದುಪಟ್ಟಾದಿಂದ ನೇಣು ಹಾಕಿಕೊಂಡು ಆತ್ಮಹತ್ಯೆಗೆ (Suicide) ಶರಣಾದ ಘಟನೆ ನಡೆದಿದೆ.
ರಾಣೇಬೆನ್ನೂರು (Ranebennur) ನಗರದ ಕೇಂಬ್ರಿಡ್ಜ್ ಸ್ಕೂಲ್ ಹತ್ತಿರದ ಪಾರ್ಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಯುವತಿಯನ್ನು 28 ವರ್ಷದ ಸಂಜನಾ ನಾಯಕ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಡೇಟಿಂಗ್ ಆಪ್‌ನಲ್ಲಿ 500, ಸ್ನ್ಯಾಪ್‌ಚಾಟ್‌ನಲ್ಲಿ 200 ಮಹಿಳೆಯರಿಗೆ ವಂಚನೆ – ನೋಯ್ಡಾದ 23 ವರ್ಷದ ಅಮೆರಿಕ ಮಾಡೆಲ್ ಅರೆಸ್ಟ್
Advertisement
Advertisement
ಮೃತ ಯುವತಿ ಬಿಇ ಮುಗಿಸಿದ್ದು, ಕೆಲಸ ಮಾಡುತ್ತಿದ್ದಳು. ಆದರೆ ಯುವತಿಯ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ. ರಾಣೇಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ʻನನ್ನ ಹೆಂಡತಿಗೆ ಪಾಠ ಕಲಿಸಿʼ – ಪತ್ನಿಯ ಕಿರುಕುಳದ ಬಗ್ಗೆ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ