ಬಾಲಿವುಡ್‌ನಲ್ಲಿ ಈಗಾಗಲೇ ಬಾಯ್ಕಾಟ್ ಟ್ರೆಂಡ್‌ಗೆ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಲಿಯಾಗಿದೆ. ಜತೆಗೆ ಖಾನ್‌ಗಳ ಚಿತ್ರಗಳನ್ನ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ನಿರ್ಮಾಪಕಿ ಏಕ್ತಾ ಕಪೂರ್ ಬಾಯ್ಕಾಟ್ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದಾರೆ.
Advertisement
ಇತ್ತೀಚೆಗೆ ಆಮೀರ್ ಖಾನ್ ನಟಿಸಿ, ನಿರ್ದೇಶಿಸಿದ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಬಾಯ್ಕಾಟ್ ಟ್ರೆಂಡ್‌ಗೆ ಬಲಿಯಾಗಿರುವ ಈ ಸಿನಿಮಾ ನಂತರ ಇನ್ನುಳಿದ ಖಾನ್‌ಗಳ ಚಿತ್ರಗಳ ಮೇಲೆ ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ ಈ ಕುರಿತು ಸಂದರ್ಶನವೊಂದರಲ್ಲಿ ಏಕ್ತಾ ಕಪೂರ್ ಮಾತನಾಡಿದ್ದಾರೆ. ಇದನ್ನೂ ಓದಿ:ಹಾಸಿಗೆ ಇದ್ದಷ್ಟು ಕಾಸು ಚಾಚು ಎಂದ ಸೋನು ಶ್ರೀನಿವಾಸ್ ಗೌಡ
Advertisement
Advertisement
ಸಿನಿಮಾ ಜಗತ್ತಿಗೆ ಅತ್ಯುತ್ತಮ ಚಿತ್ರಗಳನ್ನ ಕೊಡುಗೆ ಕೊಟ್ಟಿರುವರನ್ನು ಬಹಿಷ್ಕರಿಸುವುದು ವಿಚಿತ್ರ ಸಂಗತಿ. ಇಂಡಸ್ಟ್ರಿಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮೀರ್ ಖಾನ್ ಚಿತ್ರರಂಗದ ದಂತಕಥೆಗಳು. ನಾವು ಅವರನ್ನು ಬಹಿಷ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Advertisement
Live Tv
[brid partner=56869869 player=32851 video=960834 autoplay=true]