ದಿಸ್ಪುರ್/ಶ್ರೀನಗರ: ಅಸ್ಸಾಂನಲ್ಲಿ (Assam) ಶುಕ್ರವಾರ ಬೆಳಗ್ಗೆ ಭೂಕಂಪ (Earthquake) ಸಂಭವಿಸಿದೆ. ಭೂಕಂಪದ ತೀವ್ರತೆ 3.7 ರಷ್ಟಿದ್ದು, ಬೆಳಿಗ್ಗೆ 10:05 ಕ್ಕೆ ಭೂಮಿ ಕಂಪಿಸಿದೆ. ತೇಜ್‍ಪುರ್‌ದಿಂದ ಸುಮಾರು 39 ಕಿ.ಮೀ ದೂರದಲ್ಲಿ ಭೂಕಂಪ ಉಂಟಾಗಿದೆ.
Earthquake of Magnitude:3.9, Occurred on 09-06-2023, 10:23:57 IST, Lat: 35.64 & Long: 76.62, Depth: 10 Km ,Location: Laddakh, India for more information Download the BhooKamp App https://t.co/tEinWKhiK3@Indiametdept @ndmaindia @KirenRijiju @Dr_Mishra1966 pic.twitter.com/jHcTFYFRXh
— National Center for Seismology (@NCS_Earthquake) June 9, 2023
Advertisement
ಕೇಂದ್ರಾಡಳಿತ ಪ್ರದೇಶವಾದ ಲಡಾಖ್‍ನಲ್ಲಿ (Ladakh) ಸಹ 3.9ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಬೆಳಗ್ಗೆ 10:23ಕ್ಕೆ ಭೂಕಂಪದ ಅನುಭವವಾಗಿದೆ. ಭೂಮಿಯ 10 ಕಿ.ಮೀ. ಆಳದಲ್ಲಿ ಈ ಕಂಪನ ಸಂಭವಿಸಿದೆ. ಇದನ್ನೂ ಓದಿ: ವಿರಾಜಪೇಟೆಯಲ್ಲಿ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ
Advertisement
Advertisement
ಅಲ್ಲದೇ 24 ಗಂಟೆಗಳಲ್ಲಿ ಅಸ್ಸಾಂನಲ್ಲಿ ಸಂಭವಿಸಿದ 2ನೇ ಭೂಕಂಪ ಇದಾಗಿದೆ. ಭೂಕಂಪದಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಇದನ್ನೂ ಓದಿ: ಧಾರ್ಮಿಕ ಮತಾಂತರಕ್ಕೆ ಬಾಲಿವುಡ್ ಕಾರಣ: ಐಎಎಸ್ ಅಧಿಕಾರಿ ನಿಯಾಜ್ ಖಾನ್