Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ – ಕ್ರಿಮಿನಾಶಕ್ಕೆ ಡ್ರೋನ್ ಬಳಕೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ – ಕ್ರಿಮಿನಾಶಕ್ಕೆ ಡ್ರೋನ್ ಬಳಕೆ

Chikkaballapur

ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಡ್ರೋನ್ – ಕ್ರಿಮಿನಾಶಕ್ಕೆ ಡ್ರೋನ್ ಬಳಕೆ

Public TV
Last updated: October 19, 2021 12:46 pm
Public TV
Share
3 Min Read
ckikkabalapura DRONE 3 1
SHARE

– ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಕಾರ್ಯ

ಚಿಕ್ಕಬಳ್ಳಾಪುರ: ವೀಡಿಯೋ ಚಿತ್ರೀಕರಣ ಸೇರಿದಂತೆ ಇತ್ತೀಚೆಗೆ ಹಲವು ಕ್ಷೇತ್ರಗಳಲ್ಲಿ ಡ್ರೋನ್ ಗಳ ಬಳಕೆ ಯಶಸ್ವಿಯಾಗಿ ಸಾಗುತ್ತಿದೆ. ಅದೇ ರೀತಿ ಈಗ ಕೃಷಿ ಕ್ಷೇತ್ರದಲ್ಲೂ ಡ್ರೋನ್ ಗಳ ಬಳಕೆ ಆರಂಭವಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತಿದೆ.

Contents
  • – ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಕಾರ್ಯ
  • ಮೊದಲ ಬಾರಿಗೆ ಪ್ರಯೋಗ!
  • ರೈತ ಮಿತ್ರ ಡ್ರೋನ್
  • ಅನುಮತಿ ಸಿಕ್ಕಿದೆ

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸಾದಲಿ ಗ್ರಾಮದ ಸುತ್ತಮುತ್ತಲು ರೈತರ ಜಮೀನಿನಲ್ಲಿ ಡ್ರೋನ್ ಗಳು ಕಮಾಲ್ ಮಾಡ್ತಿದ್ದು, ರೈತ ಶ್ರೀನಿವಾಸ್ ಎಂಬವರು ಡ್ರೋನ್ ಮೂಲಕ ತಮ್ಮ ಆಲೂಗಡ್ಡೆ ತೋಟಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಿಸಿದ್ದಾರೆ. ಇದನ್ನು ಕಂಡ ಸುತ್ತಮುತ್ತಲಿನ ರೈತರು ಸಹ ಈಗ ಡ್ರೋನ್ ಮೊರೆ ಹೋಗಿದ್ದಾರೆ. ಒಂದೆಡೆ ಕೂಲಿಕಾರ್ಮಿಕರ ಸಮಸ್ಯೆ, ಮತ್ತೊಂದೆಡೆ ನುರಿತ ಕಾರ್ಮಿಕರ ಅಲಭ್ಯ. ಯಾಮಾರಿ ಕ್ರಿಮಿನಾಶಕ ಹೊಟ್ಟೆ ಸೇರಿದ್ರೇ ಆಪತ್ತು. ಅಗತ್ಯಕ್ಕಿಂತ ಅನಗತ್ಯವಾಗಿ ಖರ್ಚಾಗುವ ಔಷಧಿ, ಇವೆಲ್ಲದಕ್ಕೂ ಪರಿಹಾರ ಎಂಬಂತೆ, ಈಗ ವಿನೂತನ ಮಾದರಿಯ ಡ್ರೋನ್ ಗಳ ಮೂಲಕ ರೈತರ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುವ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ.

ckikkabalapura DRONE 1

ಮೊದಲ ಬಾರಿಗೆ ಪ್ರಯೋಗ!

ಖಾಸಗಿ ಕ್ರಿಮಿನಾಶಕ ತಯಾರಿಕಾ ಸಂಸ್ಥೆಯೊಂದು, ಬಾಡಿಗೆ ಆಧಾರದ ಮೇಲೆ ರೈತರ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸುತ್ತಿದೆ. ಒಂದು ಎಕರೆ ಜಮೀನಿನಲ್ಲಿರುವ ಬೆಳೆಗೆ ಕೇವಲ 7 ರಿಂದ 10 ನಿಮಿಷದಲ್ಲಿ, ಔಷಧಿ ಸಿಂಪಡಣೆ ಮಾಡುತ್ತೆ. ಅದರಲ್ಲೂ ಈ ಡ್ರೋನ್ ಸಹಾಯದಿಂದ ಔಷಧಿ ವ್ಯರ್ಥವಾಗದ ಹಾಗೆ ಬೆಳೆಗಳ ಮೇಲೆ ಔಷಧಿ ಸಿಂಪಡಿಸುತ್ತೆ. ಇದರಿಂದ ರೈತರ ವಿವಿಧ ಸಮಸ್ಯೆಗಳಿಗೆ ಡ್ರೋನ್ ಗಳು ರೈತಮಿತ್ರವಾಗುತ್ತಿವೆ.

ಅಸಲಿಗೆ ಡ್ರೋನ್ ಗಳಲ್ಲಿ 6 ಮಾಡೆಲ್ ಗಳಿವೆ. 10 ಲೀಟರ್ ಸಾಮಥ್ರ್ಯದ ಡ್ರೋನ್, 16 ಲೀಟರ್ ಸಾಮಥ್ರ್ಯದ ಹೈಬ್ರಿಡ್ ಡ್ರೋನ್, 21 ಲೀಟರ್ ಸಾಮಥ್ರ್ಯದ ಡ್ರೋನ್ ಸೇರಿದಂತೆ, 22 ಕೆಜಿ ಹೊತ್ತು ಹಾರಾಡಬಲ್ಲ ಡ್ರೋನ್ ಗಳಿವೆ. ಡ್ರೋನ್ ಅಡಿ ಭಾಗದಲ್ಲಿ ಟ್ಯಾಂಕ್ ಒಂದನ್ನು ಅಳವಡಿಸಿದ್ದು, ಅದಕ್ಕೆ ಸ್ಪ್ರೇಯರ್ ಪಂಪ್ ಅಳವಡಿಸಲಾಗಿದೆ. ಬೆಳೆಗೆ ತಕ್ಕ ಎತ್ತರಕ್ಕೆ ಸೀಮಿತವಾಗಿ, ಡ್ರೋನ್ ಗಳು ಕಾರ್ಯನಿರ್ವಹಿಸುತ್ತಿವೆ. ಈ ಡ್ರೋನ್ ನಲ್ಲಿ ಜಿಪಿಎಸ್ ಇದೆ. ಜಮೀನಿನ ಮ್ಯಾಪ್ ನ್ನು ಡ್ರೋನ್ ಗೆ ಅಳವಡಿಸಿದ್ರೆ ಅದು ಆ ಜಮೀನು ಬಿಟ್ಟು ಅಕ್ಕಪಕ್ಕದ ಜಮೀನಿಗೆ ಹೋಗಲ್ಲ ಎಂದು ಖಾಸಗಿ ಸಂಸ್ಥೆಯ ಡ್ರೋನ್ ನಿರ್ವಾಹಕ ರಬ್ಬಾನಿ ಹೇಳುತ್ತಾರೆ. ಇದನ್ನೂ ಓದಿ:  ಗ್ರಾ.ಪಂ. ನಿರ್ಲಕ್ಷ್ಯ – ಪಕ್ಕದ ಗ್ರಾಮದಿಂದ ನೀರು ತರುತ್ತಿದ್ದಾರೆ ಮಂಡ್ಯ ಗ್ರಾಮಸ್ಥರು

ckikkabalapura DRONE 5

ರೈತ ಮಿತ್ರ ಡ್ರೋನ್

ರೈತ ಸ್ನೇಹಿಯಾಗಿ ಡ್ರೋನ್ ಬಳಕೆಯಾಗುತ್ತಿದ್ದು, ಉದಾಹರಣೆಗೆ ಒಂದು ಎಕೆರೆ ಬೆಳೆಗೆ ಕ್ರಿಮಿನಾಶಕ ಸಿಂಪಡಣೆ ಮಾಡಲು ಇಬ್ಬರು ಮೂವರು ಕೂಲಿಯಾಳುಗಳ ಅಗತ್ಯ ಹಾಗೂ ಗಂಟೆಗಟ್ಟಲೇ ಸಮಯ ಸೇರಿದಂತೆ ಕ್ರಿಮಿನಾಶಕ ಸಿಂಪಡಿಸುವಾಗ ಕ್ರೀಮಿನಾಶಕ ಉಸಿರಾಟದ ಮೂಲಕ ದೇಹದೊಳಗೆ ಹೋಗುವ ಸಾಧ್ಯತೆ ಹೆಚ್ಚು ಇರುತ್ತಾದೆ. ಇದು ದೇಹಕ್ಕೆ ಅಪಾಯ. ಇದರ ನಡುವೆ ಮಳೆ ಬಂದಾಗ ತೋಟದೊಳಗೆ ಕಾಲಿಡಲು ಸಾಧ್ಯವಾಗದೆ ಕ್ರಿಮಿನಾಶಕ ಸಿಂಪಡಣೆ ಮಾಡದಿದ್ರೆ, ಎರಡು ಮೂರು ದಿನದಲ್ಲಿ ಇಡೀ ತೋಟಕ್ಕೆ ಕ್ರಿಮಿ ಕೀಟಗಳು ಭಾದಿಸಬಹುದು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಡ್ರೋನ್ ಕಾರ್ಯ ನಿರ್ವಹಿಸಲಿದೆ. ಡ್ರೋನ್ ನಮಗೆ ಸಹಕಾರಿಯಾಗಿದೆ ಎಂದು ಸಾದಲಿ ಗ್ರಾಮದ ರೈತ ಶ್ರೀನಿವಾಸ್ ತಿಳಿಸುತ್ತಾರೆ.

1 ಎಕರೆಯಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಲು 500 ರೂ. ದರ ನಿಗದಿಪಡಿಸಿಲಾಗಿದ್ದು, ಮೊದಲೇ ಒಂದು ದಿನಕ್ಕೆ 40 ರಿಂದ 50 ಎಕರೆ ತೋಟಗಳನ್ನು ಗುರುತು ಮಾಡಿಕೊಂಡು ಡ್ರೋನ್ ಮೂಲಕ ಕ್ರಿಮಿನಾಶಕ ಸಿಂಪಡಣೆ ಮಾಡಿಸಲಿದ್ದೇವೆ ಎಂದು ರೈತರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಲಿನಿಂದ ತಲೆವರೆಗೂ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ರಣದೀಪ್ ಸಿಂಗ್ ಸುರ್ಜೇವಾಲಾ

ckikkabalapura DRONE 2

ಅನುಮತಿ ಸಿಕ್ಕಿದೆ

ಕೃಷಿ ಹಾಗೂ ತೋಟಗಾರಿಕೆಯಲ್ಲಿ ಡ್ರೋನ್ ಬಳಕೆಗೆ ನಾಗರಿಕ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ. 200 ಮೀಟರ್ ಎತ್ತರದ ವರೆಗೂ ಹಸಿರುವಲಯದಲ್ಲಿ ಡ್ರೋನ್ ಗಳು ಹಾರಾಟ ನಡೆಸಬಹುದಾಗಿದೆ. ಆದರೆ ರೆಡ್ ಜೋನ್, ಯಲ್ಲೋ ಜೋನ್, ಸೇರಿದಂತೆ ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಗಳ ಹಾರಾಟ ಮಾಡುವಂತಿಲ್ಲ. ಸದ್ಯ ಕೃಷಿಯಲ್ಲಿ ಡ್ರೋನ್ ಬಳಕೆಯಾಗುತ್ತಿದ್ದು, ಡ್ರೋನ್ ಕಾರ್ಯಕ್ಕೆ ರೈತರು ಫಿದಾ ಆಗಿದ್ದಾರೆ.

FotoJet 6 4

TAGGED:chikkaballapurdronePublic TVಕ್ರಿಮಿನಾಶಕಚಿಕ್ಕಬಳ್ಳಾಪುರಡ್ರೋನ್ಪಬ್ಲಿಕ್ ಟಿವಿ
Share This Article
Facebook Whatsapp Whatsapp Telegram

Cinema news

shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood
sudeep 6
ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದ ಕಿಚ್ಚ ಸುದೀಪ್‌ – ನಟನಿಗೆ ಕಷ್ಟವಾಯ್ತಾ ಕ್ರಾಸ್ ಎಕ್ಸಾಮಿನೇಷನ್?
Bengaluru City Cinema Court Districts Karnataka Latest Sandalwood Top Stories
Ranbir Kapoor Yash Sai Pallavi
ಟೀಸರ್‌ ರಿಲೀಸ್‌ ಬೆನ್ನಲ್ಲೇ ‘ರಾಮಾಯಣ’ ನಟರ ಸಂಭಾವನೆ ಬಹಿರಂಗ – ರಣಬೀರ್‌ಗೆ 150 ಕೋಟಿ, ಯಶ್‌ಗೆ ಎಷ್ಟು?
Bollywood Cinema Latest Top Stories
Parliament House witnessed Azad Bharat screening in honor of Netaji Subhas Chandra Bose 1
ನೇತಾಜಿ ಗೌರವಾರ್ಥ ಆಜಾದ್ ಭಾರತ್ ಚಿತ್ರ ಪ್ರದರ್ಶನಕ್ಕೆ ಸಂಸತ್ ಭವನ ಸಾಕ್ಷಿ
Cinema Latest National Top Stories

You Might Also Like

youth dies after drowning in bhadra river in nr pura
Crime

ಸ್ನೇಹಿತನ ಮದುವೆಗೆ ಬಂದಿದ್ದ ಯುವಕ ಭದ್ರಾ ನದಿಯಲ್ಲಿ ಮುಳುಗಿ ಸಾವು

Public TV
By Public TV
4 minutes ago
IPL Ticket
Bengaluru City

RCB Vs CSK | ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರುತ್ತಿದ್ದ ಏಳು ಜನರ ವಿರುದ್ಧ FIR

Public TV
By Public TV
9 minutes ago
Mamata Banerjee narendra modi
Latest

ಪಾಕ್‌ ಬೆದರಿಕೆ ಬಗ್ಗೆ ಮೌನ ಯಾಕೆ? ನೀವು ರಾಜೀನಾಮೆ ಕೊಡಿ: ಮೋದಿ ವಿರುದ್ಧ ಬ್ಯಾನರ್ಜಿ ಗುಡುಗು

Public TV
By Public TV
11 minutes ago
CSK 2
Cricket

IPL 2026 | ಗೆದ್ದರೂ ಸಿಗದ ಪಟ್ಟ – ಗಂಟೆಗಳಲ್ಲೇ ಆರ್‌ಸಿಬಿ ದಾಖಲೆ ಪುಡಿಗಟ್ಟಿದ ಚೆನ್ನೈ

Public TV
By Public TV
34 minutes ago
4 Year Old Tied Up Thrashed By Ex Armyman For Plucking Guava From His Garden
Crime

ತೋಟದಲ್ಲಿ ಹಣ್ಣು ಕಿತ್ತ 4 ವರ್ಷದ ಮಗುವಿನ ಕೈಕಾಲು ಕಟ್ಟಿ ಥಳಿಸಿದ ಮಾಜಿ ಸೈನಿಕ – ವಿಡಿಯೋ ವೈರಲ್‌

Public TV
By Public TV
51 minutes ago
BOMB THREAT
Crime

ದೆಹಲಿ ವಿವಿಯ ಎರಡು ಕಾಲೇಜುಗಳಿಗೆ ಬಾಂಬ್ ಬೆದರಿಕೆ

Public TV
By Public TV
55 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?