ವಾಷಿಂಗ್ಟನ್: ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನಕ್ಕೆ ಭೇಟಿ ನೀಡಿದ್ದ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಭಾರೀ ಮೊತ್ತದ ಡ್ರೆಸ್ ಧರಿಸಿದ್ದರು ಎಂಬುದಾಗಿ ವರದಿಯಾಗಿದೆ.
ಮೆಲಾನಿಯಾ ಟ್ರಂಪ್ ಹಳದಿ ಬಣ್ಣದ ಗೌನ್ ಧರಿಸಿ ಮೋದಿ ಅವರನ್ನು ಸ್ವಾಗತಿಸಿದ್ದರು. ಈ ಗೌನ್‍ಗೆ 2,160 ಡಾಲರ್(ಅಂದಾಜು 1.39 ಲಕ್ಷ ರೂ.) ಇದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Advertisement
ಮೋದಿ ಮೆಲಾನಿಯಾ ಟ್ರಂಪ್‍ಗೆ ಕಾಶ್ಮೀರಿ ಶಾಲ್, ಕಾಂಗ್ರಾ ಕಣಿವೆಯ ಟೀ, ಜೇನುತುಪ್ಪ, ಹಾಗೂ ಬೆಳ್ಳಿಯ ಬ್ರೇಸ್‍ಲೆಟ್ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಟ್ರಂಪ್ ಅವರಿಗಾಗಿ ಪಂಜಾಬ್‍ನ ಹೊಶಿಯಾರ್‍ಪುರ್‍ನ ವಿಶೇಷತೆಯಾದ ಸುಂದರವಾದ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ಅಬ್ರಹಂ ಲಿಂಕನ್ ಅವರ ಸ್ಮರಣೆಗಾಗಿ 1965ರಲ್ಲಿ ವಿತರಿಸಲಾಗಿದ್ದ ಪೋಸ್ಟಲ್ ಸ್ಟ್ಯಾಂಪ್ ಕೂಡ ಉಡುಗೊರೆಯಾಗಿ ನೀಡಿದ್ದಾರೆ.
Advertisement
ಸ್ಲೋವೇನಿಯಾ ಮೂಲದ ಮೆಲಾನಿಯ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾಗುವುದಕ್ಕೂ ಮೊದಲು ಫ್ಯಾಶನ್ ರೂಪದರ್ಶಿಯಾಗಿದ್ದರು.
Advertisement
ಇದನ್ನೂ ಓದಿ: ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?
Advertisement
I thank @FLOTUS and @POTUS for the warm welcome at the @WhiteHouse. pic.twitter.com/0mL4yq9lst
— Narendra Modi (@narendramodi) June 26, 2017
My talks with @POTUS were extensive. We discussed the various aspects of India-USA relations and how to improve ties even further. pic.twitter.com/luWBVQWSzB
— Narendra Modi (@narendramodi) June 26, 2017
India & USA are global engines of growth. @POTUS & I discussed ways to strengthen the economic & trade relationship between our nations. pic.twitter.com/OyTITg8B4m
— Narendra Modi (@narendramodi) June 26, 2017
During our talks, @POTUS and I discussed the menace of terrorism as well as the need to uproot all forms of terrorism. pic.twitter.com/9fxQRSKQAv
— Narendra Modi (@narendramodi) June 26, 2017
I specially thank @POTUS for his kind words about India and his enthusiasm towards a vibrant India-USA partnership. pic.twitter.com/tmgzdXqN79
— Narendra Modi (@narendramodi) June 27, 2017