ರಾಹುಕಾಲ : 12:27 ರಿಂದ 2:00
ಗುಳಿಕಕಾಲ : 10:53 ರಿಂದ 12:27
ಯಮಗಂಡಕಾಲ : 7:45 ರಿಂದ 9:19
ವಾರ : ಬುಧವಾರ, ತಿಥಿ : ದ್ವಾದಶಿ
ನಕ್ಷತ್ರ : ಪುನರ್ವಸು
ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ಮೇಷ: ಯತ್ನ ಕಾರ್ಯಗಳಲ್ಲಿ ಜಯ, ಮನೆಯಲ್ಲಿ ಸಂತಸ, ವಿಪರೀತ ಖರ್ಚು, ಅಪರಿಚಿತರ ಮಾತಿಗೆ ಮರುಳಾಗಬೇಡಿ.
ವೃಷಭ: ಮಕ್ಕಳಿಗಾಗಿ ಅಧಿಕ ಖರ್ಚು, ಅತಿ ಮುಂಗೋಪ ದ್ವೇಷಕ್ಕೆ ಕಾರಣ, ವಿದ್ಯಾರ್ಥಿಗಳಿಗೆ ಶ್ರದ್ಧೆ.
ಮಿಥುನ: ಕೃಷಿಕರಿಗೆ ನಷ್ಟ, ಆದಾಯಕ್ಕಿಂತ ಖರ್ಚು ಜಾಸ್ತಿ, ದಾಯಾದಿ ಕಲಹ, ಸ್ನೇಹಿತರ ಭೇಟಿ.
ಕಟಕ: ಕಾರ್ಯ ವಿಕಲ್ಪ, ವಾಹನ ರಿಪೇರಿ, ನಂಬಿದ ಜನರಿಂದ ಅಶಾಂತಿ, ದೇಹಾಲಸ್ಯ, ವಕೀಲರಿಗೆ ಕಾರ್ಯಸಿದ್ಧಿ.
ಸಿಂಹ: ಭೂ ಸಂಬಂಧ ವ್ಯವಹಾರಗಳಲ್ಲಿ ಲಾಭ, ಆರೋಗ್ಯದಲ್ಲಿ ತೊಂದರೆ, ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುತ್ತೆ.
ಕನ್ಯಾ: ಷೇರು ವ್ಯವಹಾರಗಳಲ್ಲಿ ಮೋಸ, ಪರಸ್ಥಳವಾಸ, ಬಂಧುಗಳಲ್ಲಿ ವಿರೋಧ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.
ತುಲಾ: ಕೂಲಂಕುಶವಾಗಿ ವಿಮರ್ಶೆ ಮಾಡಿ, ಕೋಪ ಜಾಸ್ತಿ, ಎಲ್ಲರ ಪ್ರೀತಿ ವಿಶ್ವಾಸ.
ವೃಶ್ಚಿಕ: ಕೆಲಸವನ್ನ ಶೀಘ್ರದಲ್ಲಿ ಮಾಡುವಿರಿ, ನುಡಿದಂತೆ ನಡೆದುಕೊಳ್ಳುವಿರಿ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ.
ಧನಸ್ಸು: ಕ್ರಯ ವಿಕ್ರಯದಲ್ಲಿ ಲಾಭ, ಅನ್ಯಾಯದ ವಿರುದ್ಧ ಹೋರಾಡುವಿರಿ, ಇತರರಿಗೆ ಸಹಾಯ ಮಾಡುವಿರಿ.
ಮಕರ: ಅತಿಯಾದ ನಿದ್ರೆ, ನಿಂದನೆ, ದೇವತಾ ಕಾರ್ಯಗಳಲ್ಲಿ ಭಾಗಿ, ಶತ್ರು ಭಾದೆ, ವಿನಾಕಾರಣ ದ್ವೇಷ, ದುಡುಕು ಸ್ವಭಾವ.
ಕುಂಭ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವಿದ್ಯಾರ್ಥಿಗಳಲ್ಲಿ ಗೊಂದಲ, ರೈತರಿಗೆ ಲಾಭ, ನಾನಾ ರೀತಿಯ ಚಿಂತೆ, ಕುಟುಂಬದಲ್ಲಿ ಗೌರವ.
ಮೀನ: ಈ ದಿನ ಅನಾವಶ್ಯಕ ಖರ್ಚು, ತಾಳ್ಮೆಯಿಂದ ವರ್ತಿಸಿ, ಮಾನಸಿಕ ಒತ್ತಡ, ಶೀತ ಸಂಬಂಧ ರೋಗ