ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಭಾನುವಾರ, ಅನುರಾಧ ನಕ್ಷತ್ರ
ರಾಹುಕಾಲ: ಸಂಜೆ 5:06 ರಿಂದ 6:41
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:05
ಯಮಗಂಡಕಾಲ: ಮಧ್ಯಾಹ್ನ 12:19 ರಿಂದ 1:55
Advertisement
ಮೇಷ: ಕೆಲಸ ಕಾರ್ಯಗಳಲ್ಲಿ ಹೆಚ್ಚಿದ ಏಕಾಗ್ರತೆ, ದಾಂಪತ್ಯದಲ್ಲಿ ಪ್ರೀತಿ, ವೈಯುಕ್ತಿಕ ಕಾರ್ಯಗಳಲ್ಲಿ ಯಶಸ್ಸು, ದುಷ್ಟರಿಂದ ದೂರವಿರಿ, ಶತ್ರುಗಳ ಬಾಧೆ, ಮನಃಕ್ಲೇಷ, ಈ ವಾರ ಮಿಶ್ರ ಫಲ.
Advertisement
ವೃಷಭ: ಮನಸ್ಸಿನಲ್ಲಿ ಗೊಂದಲ, ಅಧಿಕ ತಿರುಗಾಟ, ಹಳೇ ಸಾಲ ಮರುಪಾವತಿ, ಮಿತ್ರರ ಭೇಟಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಕಾಲ ಭೋಜನ, ಆಕಸ್ಮಿಕ ಖರ್ಚು.
Advertisement
ಮಿಥುನ: ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ತಾಳ್ಮೆಯಿಂದ ವರ್ತಿಸುವುದು ಉತ್ತಮ, ಟ್ರಾವೆಲ್ಸ್ನವರಿಗೆ ಅನುಕೂಲ, ಪ್ರಭಾವಿ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ಯಾರನ್ನೂ ಹೆಚ್ಚು ನಂಬಬೇಡಿ, ಈ ವಾರ ಶುಭ ಫಲ.
Advertisement
ಕಟಕ: ಅಮೂಲ್ಯ ವಸ್ತುಗಳ ಖರೀದಿ, ಆರೋಗ್ಯದಲ್ಲಿ ವ್ಯತ್ಯಾಸ, ಆಲಸ್ಯ ಮನೋಭಾವ, ಶತ್ರುಗಳ ನಾಶ, ಅತಿಯಾದ ಕೋಪ, ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ದೂರ ಪ್ರಯಾಣ.
ಸಿಂಹ: ಸಹೋದ್ಯೋಗಿಗಳ ಜೊತೆ ಸ್ನೇಹದಿಂತ ವರ್ತಿಸಿ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಯತ್ತ ಪರಿಶ್ರಮ, ಒಳ್ಳೆಯ ಸಮಯ, ಮಾನಸಿಕ ನೆಮ್ಮದಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಈ ವಾರ ಶುಭ ಫಲ.
ಕನ್ಯಾ: ನಾನಾ ವಿಚಾರಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಅಶಾಂತಿ, ಧನ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಉನ್ನತ ವಿದ್ಯಾಭ್ಯಾಸಕ್ಕಾಗಿ ಖರ್ಚು, ದೂರ ಪ್ರಯಾಣ, ಶತ್ರುಗಳ ಬಾಧೆ.
ತುಲಾ: ವಾಸ ಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ತೀರ್ಥಯಾತ್ರೆ ದರ್ಶನ, ನೆಮ್ಮದಿ ಇಲ್ಲದ ಜೀವನ, ಉದ್ಯೋಗಸ್ಥರಿಗೆ ಅಧಿಕ ಒತ್ತಡ, ಮಾಡುವ ಕೆಲಸದಲ್ಲಿ ಹಿನ್ನಡೆ, ಈ ವಾರ ಮಿಶ್ರ ಫಲ.
ವೃಶ್ಚಿಕ: ಸ್ವಯಂಕೃತ ಅಪರಾಧಗಳಿಂದ ನಷ್ಟ, ವಿಪರೀತ ಹಣವ್ಯಯ, ಅನ್ಯರಲ್ಲಿ ವೈಮನಸ್ಸು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಟುಂಬದಲ್ಲಿ ಹೊರೆ ಹೆಚ್ಚಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ.
ಧನಸ್ಸು: ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ನಾಶ, ಸ್ತ್ರೀಯರಿಗೆ ಅನುಕೂಲ, ಆಂತರಿಕ ಕಲಹ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಸುಖ ಬೋಜನ ಪ್ರಾಪ್ತಿ.
ಮಕರ: ಇತರರ ಮಾತಿನಿಂದ ಕಲಹ, ಕೋರ್ಟ್ ಕೇಸ್ಗಳಲ್ಲಿ ವಿಘ್ನ, ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಿಂದ ಮನಃಸ್ತಾಪ, ಮಾತಿನ ಚಕಮಕಿ, ಆರೋಗ್ಯದಲ್ಲಿ ಏರುಪೇರು.
ಕುಂಭ: ಮಹಿಳೆಯರಿಗೆ ವಿಶೇಷವಾದ ಲಾಭ, ವಿಪರೀತ ಖರ್ಚು, ಮಾತಿನ ಮೇಲೆ ಹಿಡಿತ ಅಗತ್ಯ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಅಮೂಲ್ಯ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ.
ಮೀನ: ಈ ವಾರ ಭೂ ಲಾಭ, ವಾಹನ ಖರೀದಿ ಯೋಗ, ರಾಜಕಾರಣಿಗಳೊಂದಿಗೆ ಕಲಹ, ಗೊಂದಲದ ವಾತಾವರಣ, ದಾನ-ಧರ್ಮದಲ್ಲಿ ಆಸಕ್ತಿ, ಕಾರ್ಯಗಳಲ್ಲಿ ವಿಳಂಬ, ಚಂಚಲ ಮನಸ್ಸು, ಋಣ ಬಾಧೆ.