Dina Bhavishya

ದಿನಭವಿಷ್ಯ 14-05-2017

Published

on

Share this

ದಿನ ಪಂಚಾಂಗ

ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ತೃತೀಯಾ ತಿಥಿ,
ಮೂಲ ನಕ್ಷತ್ರ, ಭಾನುವಾರ,

ರಾಹುಕಾಲ: ಸಾಯಂಕಾಲ 5:05 ರಿಂದ 6:40
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:05
ಯಮಗಂಡಕಾಲ: ಮಧ್ಯಾಹ್ನ 12:20 ರಿಂದ 1:55

ಮೇಷ: ಕುಟುಂಬ ಸೌಖ್ಯ, ಹಿತ ಶತ್ರುಗಳಿಂದ ತೊಂದರೆ, ವ್ಯಾಪಾರದಲ್ಲಿ ಅನುಕೂಲ, ವ್ಯವಹಾರದಲ್ಲಿ ಅಭಿವೃದ್ಧಿ, ಕಾರ್ಯದಲ್ಲಿ ವಿಳಂಬ, ಸ್ಥಳ ಬದಲಾವಣೆ, ಆರೋಗ್ಯ ಸಮಸ್ಯೆ, ಋಣ ಬಾಧೆ, ದುಃಖದಾಯಕ ಪ್ರಸಂಗಗಳು.

ವೃಷಭ: ಮನಸ್ಸಿನಲ್ಲಿ ಗೊಂದಲ, ದೂರ ಪ್ರಯಾಣ, ನಂಬಿಕೆ ದ್ರೋಹ, ವ್ಯಾಪಾರದಲ್ಲಿ ಲಾಭ, ವಸ್ತ್ರ ಖರೀದಿ, ಕುಟುಂಬದಲ್ಲಿ ನೆಮ್ಮದಿ, ಆರೋಗ್ಯದಲ್ಲಿ ಏರುಪೇರು,

ಮಿಥುನ: ಭೂಮಿಯಿಂದ ಲಾಭ, ವಾಹನ ಯೋಗ, ದಾನ ಧರ್ಮದಲ್ಲಿ ಆಸಕ್ತಿ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಆರೋಗ್ಯ ಸಮಸ್ಯೆ, ಆದಾಯಕ್ಕಿಂತ ಖರ್ಚು ಹೆಚ್ಚು, ದೂರ ಪ್ರಯಾಣ, ನಾನಾ ರೀತಿಯ ಚಿಂತೆ.

ಕಟಕ: ಮಾಡಿದ ಕೆಲಸಗಳಲ್ಲಿ ಅಡೆತಡೆ, ಸಾಲ ಮಾಡುವ ಸಾಧ್ಯತೆ, ಮಾನಸಿಕ ಚಿಂತೆ, ಶತ್ರುಗಳ ಬಾಧೆ, ವ್ಯರ್ಥ ಧನಹಾನಿ, ವಿಪರೀತ ದುಶ್ಚಟ, ರೋಗ ಬಾಧೆ, ವ್ಯವಹಾರದಲ್ಲಿ ಏರುಪೇರು.

ಸಿಂಹ: ಗುರು ಹಿರಿಯರ ಭೇಟಿ, ಶತ್ರುಗಳ ನಾಶ, ದೂರ ಪ್ರಯಾಣ, ತೀರ್ಥಯಾತ್ರೆ ದರ್ಶನ, ದುಷ್ಟ ಬುದ್ಧಿ, ಮಾನವೀಯತೆ ತೋರುವಿರಿ, ಅಕಾಲ ಭೋಜನ, ಯತ್ನ ಕಾರ್ಯಗಳಲ್ಲಿ ಜಯ, ಅನಗತ್ಯ ಮನಃಸ್ತಾಪ, ನಾನಾ ರೀತಿಯ ಸಂಪಾದನೆ.

ಕನ್ಯಾ: ವಾದ-ವಿವಾದಗಳಲ್ಲಿ ಜಯ, ವ್ಯಾಪಾರದಲ್ಲಿ ಲಾಭ, ಕುಟುಂಬದಲ್ಲಿ ಪ್ರೀತಿ ವಾತಾವರಣ, ಅತಿಯಾದ ಭಯ, ಪರಸ್ಥಳ ವಾಸ, ಕೆಲಸ ಕಾರ್ಯಗಳಲ್ಲಿ ವಿಘ್ನ, ಮನಸ್ಸಿಗೆ ಬೇಸರ, ಅಧಿಕಾರಿಗಳಲ್ಲಿ ಕಲಹ.

ತುಲಾ: ಅತಿಯಾದ ನಿದ್ರೆ, ಇಲ್ಲ ಸಲ್ಲದ ಅಪವಾದ, ನಂಬಿದ ಜನರಿಂದ ಮೋಸ, ದಂಡ ಕಟ್ಟುವ ಸಾಧ್ಯತೆ, ಆಕಸ್ಮಿಕ ಧನವ್ಯಯ, ಸ್ನೇಹಿತರಿಂದ ವಂಚನೆ, ದೃಷ್ಟಿದೋಷದಿಂದ ತೊಂದರೆ, ಆಕಸ್ಮಿಕ ಧನವ್ಯಯ.

ವೃಶ್ಚಿಕ: ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಮಂಗಳ ಕಾರ್ಯಗಳಲ್ಲಿ ಭಾಗಿ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಪ್ರವಾಸ ಹೋಗುವ ಸಾಧ್ಯತೆ, ಮಕ್ಕಳಿಂದ ನೋವು, ಕೃಷಿಕರಿಗೆ ಅಲ್ಪ ಲಾಭ.

ಧನಸ್ಸು; ಅಮೂಲ್ಯ ವಸ್ತುಗಳ ಖರೀದಿ, ಆರೋಗ್ಯದ ಬಗ್ಗೆ ಗಮನಹರಿಸಿ, ಅನಿರೀಕ್ಷಿತ ಖರ್ಚು, ಕುಟುಂಬದಲ್ಲಿ ಅಶಾಂತಿ, ಸ್ವಯಂಕೃತ್ಯಗಳಿಂದ ತೊಂದರೆ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಬಡ್ತಿ, ನಂಬಿಕೆ ದ್ರೋಹ, ತೀರ್ಥಯಾತ್ರೆ ದರ್ಶನ, ಮನೆಯಲ್ಲಿ ಶುಭ ಕಾರ್ಯ.

ಮಕರ: ಆಕಸ್ಮಿಕ ಧನ ಲಾಭ, ಶ್ರಮಕ್ಕೆ ತಕ್ಕ ಫಲ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ, ಗೆಳೆಯರಿಗಾಗಿ ಅಧಿಕ ಖರ್ಚು, ಆಸ್ತಿ ವಿಚಾರದಲ್ಲಿ ಲಾಭ, ದಾಂಪತ್ಯದಲ್ಲಿ ಕಲಹ, ವಾಗ್ವಾದಗಳಲ್ಲಿ ಎಚ್ಚರಿಕೆ, ಯೋಚಿಸಿ ಖರ್ಚು ಮಾಡಿ.

ಕುಂಭ: ವ್ಯಾಪಾರದಲ್ಲಿ ಲಾಭ, ಋಣ ಬಾಧೆ, ಆರ್ಥಿಕ ಅಭಿವೃದ್ಧಿ, ಅಧಿಕ ತಿರುಗಾಟ, ವಕೀಲರಿಗೆ ಅನುಕೂಲ, ಕೆಟ್ಟ ಆಲೋಚನೆ ಮಾಡುವಿರಿ, ಪಾಲುದಾರಿಕೆಯಲ್ಲಿ ಎಚ್ಚರಿಕೆ, ವ್ಯಾಪಾರದಲ್ಲಿ ಲಾಭ, ಹೇಳಿಕೊಳ್ಳಲಾಗದ ಸಂಕಷ್ಟ.

ಮೀನ: ಕೃಷಿ ಉಪಕರಣಗಳ ಖರೀದಿ, ಕುಟುಂಬದಲ್ಲಿ ನೆಮ್ಮದಿ, ಶುಭ ಕಾರ್ಯಕ್ಕೆ ಭೇಟಿ, ಮಿತ್ರರಲ್ಲಿ ದ್ವೇಷ, ಮಾತಿನಲ್ಲಿ ಹಿಡಿತ ಅಗತ್ಯ, ತಂದೆ-ತಾಯಿಯ ಆಶೀರ್ವಾದ ಪಡೆಯಿರಿ, ಅನ್ಯರಲ್ಲಿ ವೈಮನಸ್ಸು, ದಾಂಪತ್ಯದಲ್ಲಿ ವಿರಸ.

Click to comment

Leave a Reply

Your email address will not be published. Required fields are marked *

Advertisement
Advertisement