ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ. ಈ ಬೆನ್ನಲ್ಲೇ ನಟ ಧನ್ವೀರ್ ಗೌಡ (Dhanveerah Gowda) ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:It’s Too Much, ಬೆಡ್ ರೂಮ್‌ವರೆಗೆ ಬಂದಿದ್ದು ಸರಿಯಲ್ಲ – ಪೊಲೀಸರ ವಿರುದ್ಧ ಅಲ್ಲು ಅರ್ಜುನ್ ಗರಂ
Advertisement
ದರ್ಶನ್‌ಗೆ ಜಾಮೀನು ಸಿಕ್ಕಿರೋದು ಆಪ್ತ ಧನ್ವೀರ್‌ಗೆ ಖುಷಿ ಕೊಟ್ಟಿದೆ. ಉಸಿರಿರೋವರೆಗೂ ಇರುತ್ತೀವಿ ನಿಮ್ಮ ಮುಂದೆ ಎಂದು ಇನ್ಸ್ಟಾಗ್ರಾಂ ನಟ ಪೋಸ್ಟ್ ಮಾಡಿದ್ದಾರೆ.
Advertisement
Advertisement