ಕ್ಯಾನನ್ ಜೆರಾಕ್ಸ್ ಯಂತ್ರವನ್ನು ಖರೀದಿಸೋ ಮಂದಿಗೆ ಗುಡ್‍ನ್ಯೂಸ್
ಬೆಂಗಳೂರು : ಉತ್ಪಾದನೆ ಮಾಡುವುದಷ್ಟೇ ಅಲ್ಲ. ಅದನ್ನು ಸರಿಯಾದ ಸಮಯಕ್ಕೆ, ಸರಿಹೊಂದುವ ಬೆಲೆಗೆ, ಸರಿಯಾದ ಕಡೆಗೆ ತಲುಪಿಸುವುದೂ ಇಂದಿನ ಮಾರ್ಕೆಟ್ ನ ಮೂಲಭೂತ ಅವಶ್ಯಕತೆಯಾಗಿದೆ. ಅದಕ್ಕಾಗಿಯೇ ಶಿಪ್ಪಿಂಗ್ ಚಾರ್ಜಸ್ ಹಾಗೂ ಇನ್ಸ್ಟಾಲೇಶನ್ ಚಾರ್ಜಸ್ ಇಲ್ಲದೇ ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ಝೆರಾಕ್ಸ್ ಮೆಷೀನ್ ನ್ನು ಮಾರುಕಟ್ಟೆಗೆ ಒದಗಿಸಲಿದ್ದೇವೆ ಎನ್ನುತ್ತಾರೆ ಬೆಂಗಳೂರಿನ loukya & co ಕಂಪೆನಿಯವರು.
Advertisement
ಕ್ಯಾಮೆರಾ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿರುವ ಕ್ಯಾನನ್ ಕಂಪೆನಿ ಇದೀಗ ನೂತನ ಝೆರಾಕ್ಸ್ ಯಂತ್ರವೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಯಂತ್ರವನ್ನು ಬೆಂಗಳೂರಿನ ಮಾರುಕಟ್ಟೆಗೆ ಪರಿಚಯಿಸುವ ಮೂಲಕ loukya & co ಕಂಪೆನಿ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಕೆನಾನ್ ಝೆರಾಕ್ಸ್ ಮೆಶಿನ್ ಈಗ ನಾಲ್ಕು ಮಾಡೆಲ್ ಗಳಲ್ಲಿ ಲಭ್ಯವಿದ್ದು ಒಂದು ಯಂತ್ರ 70 ಕೆಜಿ ತೂಗಲಿದೆ. 5.7 ಇಂಚಿನ ಟಿಎಫ್ಟಿ ಎಲ್ಸಿಡಿ ಸ್ಕ್ರೀನ್ ಹೊಂದಿರುವ ಈ ಮೆಶಿನ್ ನಲ್ಲಿ ಅಕ್ಷರಗಳು ನಿಚ್ಚಳವಾಗಿ ಕಾಣಲಿದ್ದು, ಯಂತ್ರವು 896*565*696 ಮಿ.ಮೀ ಗಾತ್ರ ಹೊಂದಿದೆ.
Advertisement
Advertisement
ಕೋಣೆಯ ಗಾತ್ರಕ್ಕೆ ಹೊಂದಿಕೊಳ್ಳುವ ಈ ಮೆಶಿನ್ ಅತ್ಯಂತ ಕಡಿಮೆ ಸ್ಪೇಸ್ ಬಳಸಿಕೊಳ್ಳಲಿದ್ದು, ಒಂದು ಬಾರಿಗೆ 2300 ಶೀಟ್ಗಳನ್ನು ಸ್ಕ್ಯಾನ್ ಮಾಡುವ ವಿಶಿಷ್ಟ ಸಾಮರ್ಥ್ಯ ಹೊಂದಿದೆ. ಕೇವಲ 5.4 ಸೆಕೆಂಡಿನಲ್ಲಿ ಮೊದಲ ಕಾಪಿ ಝೆರಾಕ್ಸ್ ಮಾಡುವ ಯಂತ್ರ ಮಾರುಕಟ್ಟೆಯಲ್ಲೇ ಇದು ಪ್ರಥಮವಾಗಿದ್ದು, ಕಾಪಿ, ಪ್ರಿಂಟ್, ಸ್ಕ್ಯಾನ್ ಮೂರೂ ಆಪ್ಶನ್ ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ.
Advertisement
ಇಷ್ಟಲ್ಲದೇ 512 mb ram ಇದರ ಬೋನಸ್ ಪಾಯಿಂಟ್ ಆಗಿದ್ದು, ಐದು ಯುಎಸ್ ಬಿ ಏಕಕಾಲದಲ್ಲಿ ವರ್ಕ್ ಆಗಲಿದೆ.
ಫ್ಯಾಕ್ಸ್, ಕಲರ್ ಝೆರಾಕ್ಸ್, ಫೇವರಿಟ್ ಸೆಟ್ಟಿಂಗ್ಸ್ ನಂತಹ ಹಲವು ವಿಶಿಷ್ಟತೆಗಳನ್ನು ಹೊಂದಿರುವ ಈ ಯಂತ್ರಗಳನ್ನು ಬಯೋ ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದ್ದು ಪರಿಸರ ಸ್ನೇಹಿಯಾಗಿದೆ. ಅತ್ಯಂತ ಕಡಿಮೆ ವಿದ್ಯುತ್ ಬಳಸಿಕೊಳ್ಳುವ ಈ ಯಂತ್ರಕ್ಕೆ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು ಯಂತ್ರ ಬೇಕಾದವರು ಮುಂಚಿತವಾಗಿ ಕಾಯ್ದಿರಿಸಬೇಕಾದ ಸ್ಥಿತಿ ಎದುರಾಗಿದೆ.
ಯಂತ್ರಕ್ಕಾಗಿ ತಕ್ಷಣ ಸಂಪರ್ಕಿಸಿ :
Loukya & Co.,
9986711210, 9686366112