ಬೆಂಗಳೂರು: ಕೊರೊನಾ ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಮಾತ್ರ ಲಾಕ್‍ಡೌನ್ ಸಡಿಲಿಕೆ ನಿಯಮ ಅನ್ವಯ ಆಗಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಕೊರೋನಾ ಪೀಡಿತ ಜಿಲ್ಲೆಗಳ 359 ಪ್ರದೇಶಗಳನ್ನು ಕಂಟೈನ್‍ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ರಾಜ್ಯದ ಕಂಟೈನ್‍ಮೆಂಟ್ ಜೋನ್‍ಗಳು
* ಬೆಂಗಳೂರು – 19
* ಮೈಸೂರು – 12
* ನಂಜನಗೂಡು ಪಟ್ಟಣ ಮತ್ತು ಐದು ಗ್ರಾಮ
* ಕಲಬುರಗಿ – 17
* ಚಿತ್ತಾಪುರ, ಶಹಬಾದ್, ವಾಡಿ, ಆಳಂದ
Advertisement
Advertisement
* ಬಾಗಲಕೋಟೆ – 11
* ಮಂಗಳೂರು – 7
* ಚಿಕ್ಕಬಳ್ಳಾಪುರ -04
* ಬಳ್ಳಾರಿ, ಬೆಳಗಾವಿ – 03
* ಸಂಕೇಶ್ವರ ಮತ್ತು ಕುಡಚಿ ಪಟ್ಟಣ
* ಬೆಂಗಳೂರು ಗ್ರಾಮಾಂತರ, ಮಂಡ್ಯ, ಹುಬ್ಬಳ್ಳಿ, ಬೀದರ್, ಗೌರಿಬಿದನೂರು -2
* ಬಸವಕಲ್ಯಾಣ ಮತ್ತು ಮನ್ನಾಏಖೇಳಿ ಪಟ್ಟಣ
* ಚಿತ್ರದುರ್ಗ, ಶಿರಾ, ಕಾರವಾರ, ವಿಜಯಪುರ, ಗದಗ -01
Advertisement
Advertisement
ಕಂಟೈನ್‍ಮೆಂಟ್ ಜೋನ್‍ನಲ್ಲಿ ಏನಿರುತ್ತೆ..?
> ಆಸ್ಪತ್ರೆ, ಮೆಡಿಕಲ್ ಶಾಪ್, ಜನೌಷಧಿ ಕೇಂದ್ರ
> ಲ್ಯಾಬ್, ಆಂಬ್ಯುಲೆನ್ಸ್ ಸೇವೆ, ವೆಟರ್ನರಿ ಆಸ್ಪತ್ರೆ
> ಮನೆ ಮನೆಗೆ ದಿನಸಿ ಸೇರಿ ಅಗತ್ಯ ವಸ್ತುಗಳು
> ತುರ್ತು ಸೇವೆಯಲ್ಲಿರುವವರ ಓಡಾಟಕ್ಕೆ ಅವಕಾಶ